ಸದಸ್ಯ:1810162kalyani.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಯಾಣಿ.ಎಸ್
stand strong even world falls around you.
ಜನನ೨೧-೪-೨೦೦೦
ರಾಮನಗರ, ಭಾರತ.
ವಿದ್ಯಾರ್ಹತೆಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
ಪೋಷಕರುಸೌಭಾಗ್ಯ, ಸಿಧ್ಧರಾಜು

ನನ್ನಲ್ಲಿರುವ ಒಂದು ಬದುಕಿನ ಕಥೆ

ಬಾಲ್ಯ

ನಾನು ಕಲ್ಯಾಣಿ, ಹುಟ್ಟಿದ್ದು ರಾಮನಗರ ಬೆಳದದ್ದು ಮತ್ತು ವಿದ್ಯಾಭ್ಯಾಸ ಮುಂದುವರಿಸಿದ್ದು ಬೆಂಗಳೂರಿನಲ್ಲೆ. ನನ್ನ ನಾಮರ್ಣದಿನ ನೀಲ್ ಕಲ್ಯಾಣಿ ಮಣಿ ಎಂದು ಹೆಸರಿಟ್ಟರು, ಮನೆಯಲ್ಲಿ ಪ್ರೀತಿಯಿಂದ ಕರೆಯಲು ನನಗೆ ಪ್ರೀತಿಯೆಂದು ಮತ್ತೊಂದು ಹೆಸರಿಟ್ಟರು. ಶಾಲೆಯಲ್ಲಿ ಕಲ್ಯಾಣಿ ಎಂದು ಕರೆಯುತಿದ್ದರು. ಬಾಲ್ಯದಲ್ಲಿ ತುಂಟತನ ಅದಗಿತ್ತು ಮತ್ತು ಸೋಂಬೇರಿತನವು ಕೂಡ, ಶಾಲೆಯಲ್ಲಿ ಕೊಡುತಿರುವ ಹೋಮ್ ವರ್ಕ್ ಅನ್ನು ಮಡುತಿರಲಿಲ್ಲ, ಚಿಕ್ಕ ವಯಸಿನಲ್ಲಿ ಮನೆಯಲ್ಲಿ ಯಾವುದೆ ಕಷ್ಟ ಇದ್ದರು ಕೂಡ ಅದಕ್ಕೆ ತಲೆ ಕೆಡಸಿಕೊಲ್ಲದೆ ಖುಷಿ ಖುಷಿಯಿಂದ ನಗುತ್ತ ಇರುದ್ದಿದೆ ಮತ್ತು ಸ್ವಲ್ಪ ಬೇಗಾ ಅಳು ಬರುತ್ತಿತ್ತು. ನಮ್ಮ ತಂದೆ ತಾಯಿ ಇಬ್ಬರು ಮಕ್ಕಳು ನಾನು ಮತ್ತು ನಮ್ಮ ಅಕ್ಕ, ನಮ್ಮ ಅಕ್ಕ ಹೆಸರು ವರ್ಷಿಣಿ ಎಂದು ಅವಳಿಗೆ ನನಗೆ ಬರಿ ಒಂದು ವರುಷ ಮಾತ್ರ ವೆತ್ಯಾಸ ಮತ್ತು ಅವಳು ಕೂಡ ನನ್ನ ಹಾಗೆಯೆ ನಾನು ಯಾವ ಶಾಲೆಯಲ್ಲಿ ಓದಿದೆ ಅವಳು ಕೂಡ ಅದೆ ಕಾಲೇಜಿನಲ್ಲಿ ಓದಿದಳು. ಅವಳು ನಾನು ಬಹಳ ಕಿತ್ತಾಡ್ತಿವಿ ಒಂದಾಗ್ತಿವಿ ಮತ್ತು ನನ್ನ ಅಕ್ಕ ಎನ್ನುವುದಕ್ಕಿಂತ ನನ್ನ ಓಳ್ಳೆಯ ಸ್ನೇಹಿತೆ. ಆಮೇಲೆ ನಮ್ಮ ಮಾಮನ ಮಕ್ಕಳ ಜೊತೆ ಆಡಿಕೊಂಡಿ ಬೆಳದವಳು, ಏನೆ ಅಗಲಿ ಬಾಲ್ಯವನ್ನು ಸಸ್ಚೆನ್ನಾಗಿ ಅನುಭವಿಸಿದೆ.

ವಿದ್ಯಾಭ್ಯಾಸ

ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಒಂದು ಸೆಂಟ್ ಮೇರಿಸ್ ಎಂಬ ಶಾಲೆಯಲ್ಲಿ ಮುಗಿಸಿದ್ದು ಮತ್ತು ಪಿಯುವನ್ನು ಸದ್ಗುರು ಸೈನಾತ್ ಎಂಬಾ ಕಾಲೇಜಿನಲ್ಲಿ ಮುಗಿಸಿದೆ. ಚಿಕ್ಕ ವಸನಿಲ್ಲಿ ನಾನೇನು ಚೆನ್ನಾಗಿ ಓದುತ ಇರಲಿಲ್ಲ, ನನಗೆ ಶಿಕ್ಷಣದಲ್ಲು ಆಸಕ್ತಿ ಇರಲಿಲ್ಲ ಆದರೆ ನನಗೆ ಚಿತ್ರ ಬಿಡಿಸುವುದರಲ್ಲಿ ಆಸಕ್ತಿಯಿತ್ತು.ಮನೆಯಲ್ಲಿ ಇದ್ದ ಕಷ್ಟಯಿಂದ ಓದಬೇಕುಯೆಂದು ಚಲ ಬಂತು ಆದಮೆಲೆ ಒಂಬತ್ತೆನೆಯ ತರಗತಿಯಿಂದ ಓದುವುದಕ್ಕೆ ಶುರು ಮಾಡಿದೆ ಮತ್ತು ಅದರಲ್ಲಿ ನನ್ನ ಬೆಳವಣಿಗೆಯನ್ನು ಕಂಡನು ಮತ್ತು ಹತ್ತನೆಯ ತರಗತಿಯಲ್ಲಿ ಎಲ್ಲಿಲ್ಲದ ಆಸಕ್ತಿ ನನ್ನಲ್ಲಿ ಹುಟ್ಟಿ ಬಂತು ಅದ್ದರಿಂದ ಹತ್ತನೆಯ ತರಗತಿ ಉತ್ತಮವಾದ ಅಂಕ ಬಂತು. ಮುಂದೇನು ಎನ್ನುವುದರಲ್ಲಿ ಪುಯು ಬದುಕಿಗೆ ಕಾಲಿಟ್ಟೆನು ಅದರಲ್ಲಿ ಸೈಂಸ್ಸ್ ಅಥವ ಕಾಮರ್ಸ್ ಎಂದು ಯೋಚನೆಯಲ್ಲಿಯೆ ತಲೆ ಕೆಟ್ಟಿ ಹೋಗಿತ್ತು ಆದರೆ ಕೊನೆಯಲ್ಲಿ ವಾಣಿಜ್ಯ ಕ್ಷೇತ್ರವನ್ನು ಆಯಿಕೆ ಮಾಡಿಕೊಂಡೆ ಆದರು ಕೂಡ ಮನಸ್ಸಿನಲ್ಲಿ ಒಂದುರೀತಿಯ ಪಷ್ಯಾತಾಪ ಏಕೆಂದರೆ ನಾನು ಚಿತ್ರ ಬಿಡಿಸುವುದರಲ್ಲಿ ಮೇಲ್ಗೈಯನ್ನು ಹೊಂದಿದ್ದೆ ಆದ್ದರಿಂದ ನಾನು ಸೈಂಸ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನನ್ನ ಚಿತ್ರಕಲೆಗೆ ಬಹಲಷ್ಟು ಆಯ್ಕೆ ಇರುತ್ತಿತ್ತೊಯಂಬ ಒಂದು ಬಾವನೆ ನನ್ನಲ್ಲಿ ಇತ್ತು ಅಷ್ಟೆ. ಎಲ್ಲ ಪಷ್ಯಾತಾಪಗು ಮೀರಿ ಪಿಯು ಕ್ಲಾಸ್ನಲ್ಲಿ ಟೊಪ್ಪರ್ ಆಗಿದ್ದೆ ಆದ್ದರಿಂದ ನನ್ನ ಬುದ್ದಿ ಎಷ್ಟಿದೆ ಎಂದು ಅರಿವುಗೆ ಬಂತು ಮತ್ತು ನನ್ನಲಿರುವ ಆಸಕ್ತಿಯನ್ನು ಕಂಡು ಶಿಕ್ಷಕಿ ಒಬ್ಬರು ಕ್ರೈಸ್ಟ್ ಯುನಿವರ್ಸಿಟಿ ಯನ್ನು ತೊರಿಸಿ ಆ ಕಾಲೇಜಿನಲ್ಲಿ ನಿನಗೆ ಬಹಲಷ್ಟು ಆಯ್ಕೆಗಲು ಸಿಗುತದೆ ಅದನ್ನು ಚೆನ್ನಾಗಿ ಬಳಸಿಕೊ ಎಂದು ಬಿಟ್ಟರು ಆದ್ದರಿಂದ ಇವಗ ನಾನು ಕ್ರೈಸ್ಟ್ ಕಾಲೆಜಿನಲ್ಲಿ ಇದ್ದೇನೆ ಅದು ನನ್ನ ಬಾಗ್ಯ.

ಆಸಕ್ತಿ ಕ್ಷೇತ್ರ

ನನಗೆ ಎಲ್ಲವನ್ನು ಮಾಡಬೇಕು ಎಂದು ಹುಚ್ಚು ಆಸಕ್ತಿ ಬರುವುದು ಆದರೆ ಅದಕ್ಕು ಸ್ವಲ್ಪ ಮನಸು ಮತ್ತು ದೈರ್ಯಬೇಕೆ ಬೇಕು. ನನಗೆ ಚಿತ್ರಕಲೆಯಲ್ಲಿ ಬಹಲ ಆಸಕ್ತಿ ಇದೆ ಆದರೆ ಓದುವ ಪರಿಯಲ್ಲಿ ಅದಕ್ಕೆ ಸಮಯ ಕೊಡುತ್ತಿಲ್ಲ ಅಸ್ಷ್ಟೆ ಮತ್ತು ನನಗೆ ದೊಡ್ದ ದೊಡ್ಡ ವ್ಯಕ್ತಿಗಲು ಬರಿದಿರುವ ಪುಸ್ತಕವನ್ನು ಓದುವುದು ಎಂದರೆ ಬಹಲ ಇಷ್ಟ. ನನಗೆ ಜೀವನದಲ್ಲಿ ಏನಾದರು ಸಾದನೆ ಮಾಡಿ ನಮ್ಮ ಅಮ್ಮನ ಹೆಸರನ್ನು ಕೊಂಡಾದಬೇಕು ಎಂದು ಬಹಲಷ್ಟು ಆಸೆಯಿದೆ.

ನಾನೌ ನನ್ನ ಜೀವಕ್ಕೆ ಪ್ರೇರಣೆಯನ್ನು ಸಂಧೀಪ್ ಮಹೇಶ್ವರಿ ಎಂಬ ಪ್ರೇರಣಕಾರಯಿಂದ ತೆಗೆದುಕೊಳ್ಳುವೆ ಮತ್ತು ಅವರಿಂದ ನಾನು ಬಹಲಷ್ಟು ಕಲಿತಿದ್ದೇನೆ. ಆದರೆ ನನಗೆ ಯಾವುದರಲ್ಲಿ ಆಸಕ್ತಿ ಕಳೆದು ಕೊಂಡರೆ ಅದರಲ್ಲಿ ಮತ್ತೆ ಆಸಕ್ತಿ ಹುಟ್ಟುವುದು ಬಹಲ ಕಮ್ಮಿ. ಜೀವನದಲ್ಲಿ ಏನಾದರು ಮಾಡಬೇಂಬ ಚಲ ನನ್ನಲ್ಲಿದೆ ಅದರಿಂದ ಅದರ ಮೇಲೆ ಗಮನಹರಿಸಿ ಜಗತಿಗೆ ನಾನು ಕೊಡಿಗೆ ಆದಬೇಕು.