ಎರ್ದೆ
ಗೋಚರ
ಎರ್ದೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಕುತ್ತಿಗೆ ಹಾಗೂ ಉದರದ ನಡುವೆ ಇರುವ, ಮಾನವರು ಮತ್ತು ವಿವಿಧ ಇತರ ಪ್ರಾಣಿಗಳ ಅಂಗರಚನೆಯ ಒಂದು ಭಾಗವಾದ ಎದೆ
- ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಒಂದು ಸ್ನಾಯು ವಿಧದ ಅಂಗವಾದ ಹೃದಯ
- ಭಯ, ನೋವು, ಅಪಾಯ, ಅನಿಶ್ಚಿತತೆ, ಅಥವಾ ಬೆದರಿಕೆಯನ್ನು ಎದುರಿಸುವ ಸಾಮರ್ಥ್ಯ ಮತ್ತು ಇಚ್ಛೆಯಾದ ಧೈರ್ಯ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |