ಧೈರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಧೈರ್ಯವು ಭಯ, ನೋವು, ಅಪಾಯ, ಅನಿಶ್ಚಿತತೆ, ಅಥವಾ ಬೆದರಿಕೆಯನ್ನು ಎದುರಿಸುವ ಸಾಮರ್ಥ್ಯ ಮತ್ತು ಇಚ್ಛೆ. ದೈಹಿಕ ಸ್ಥೈರ್ಯವು ದೈಹಿಕ ನೋವು, ಸಂಕಷ್ಟ, ಸಾವು, ಅಥವಾ ಸಾವಿನ ಬೆದರಿಕೆಯನ್ನು ಎದುರಿಸುವ ಸ್ಥೈರ್ಯವಾದರೆ, ನೈತಿಕ ಸ್ಥೈರ್ಯವು ಜನಪ್ರಿಯ ವಿರೋಧ, ನಾಚಿಕೆ, ಹಗರಣ, ಅಥವಾ ನಿರುತ್ಸಾಹಗೊಳಿಕೆಯ ಸಂದರ್ಭದಲ್ಲಿ ಸರಿಯಾಗಿ ನಡೆದುಕೊಳ್ಳುವ ಸಾಮರ್ಥ್ಯ. ಕೆಲವು ಸಂಪ್ರದಾಯಗಳಲ್ಲಿ, ಸೈರಣೆಯು ಸರಿಸುಮಾರು ಧೈರ್ಯಕ್ಕೆ ಸಮಾನವಾದ ಅರ್ಥವನ್ನು ಹೊಂದಿದೆ.

"https://kn.wikipedia.org/w/index.php?title=ಧೈರ್ಯ&oldid=850164" ಇಂದ ಪಡೆಯಲ್ಪಟ್ಟಿದೆ