ವಿಷಯಕ್ಕೆ ಹೋಗು

ಹೆಸರಘಟ್ಟ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಸರಘಟ್ಟ ಶಿಲಾಸನ
ಹೆಸರಘಟ್ಟ ಶಿಲಾಶಾಸನ
ಸ್ಥಳಹೆಸರಘಟ್ಟ
ಎತ್ತರ3 feet (0.91 m)
ನಿರ್ಮಾಣCE1533
Map
ಹೆಸರಘಟ್ಟ ಶಿಲಾಶಾಸನ

ಹೆಸರಘಟ್ಟ ಶಿಲಾಶಾಸನವು ಬೆಂಗಳೂರಿನ ನೆಲಮಂಗಲ ಸಮೀಪದ ಚಂದ್ರಮೌಳೀಶ್ವರ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೫೩೩ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3ft. ಇದು ಕನ್ನಡ ಲಿಪಿಯಲ್ಲಿ ಇದೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ.

ಶಾಸನ ಪಠ್ಯ

[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು NL31 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. []

ಅದೇ ಹೋಬಳಿ ಹೆಸರಘಟ್ಟ ಚಂದ್ರಮೌಳೀಶ್ವರ ದೇವಾಲಯದ ಬಲಗಡೆ ಗೋಡೆಯ ಮೇಲೆ.

ಉಲ್ಲೇಖಗಳು

[ಬದಲಾಯಿಸಿ]
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು

[ಬದಲಾಯಿಸಿ]