ಸದಸ್ಯ:Kvchaitra467

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
   ಪರಿಚಯ

ನನ್ನ ಹೆಸರು ಕೆ. ವಿ. ಚೈತ್ರ. ನಾನು ಕೆ.ಜಿ.ಎಫ್ ನಲ್ಲಿ ೨೬/೧೨/೧೯೯೮ ರಂದು ಹುಟ್ಟಿದೆ. ನನ್ನ ನನ್ನ ತಂದೆ ತಾಯಿ ಕೆ.ಎಸ್. ವಿಜಯ ಕುಮಾರ್, ಎಂ. ಪಿ. ಉಮಾ ದೇವಿ. ನನ್ನ ತಂಗಿ ಹೆಸರು ಕೆ.ವಿ. ದಿವ್ಯ. ೧೦ನೇ ತರಗತಿನಲ್ಲಿ ಓದ್ದುತ್ತಿದ್ದಾಳೆ. ತಂದೆ ಟಾಟಾ ಕಂಸ್ಲಟೆಂಸಿ ಸರ್ವಿಸಸ್ ನಲ್ಲಿ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ. ನನ್ನ ಮಾತೃ ಭಾಷೆ ತೆಲುಗು.ನಾನು ಬೆಂಗಳೂರುನಲ್ಲಿ ವಾಸಿಸುತ್ತಿದ್ದೇನೆ.

ವಿದನ್ ಸೌಧ, ಬೆಂಗಳೂರು
   ವಿದ್ಯಾಭ್ಯಾಸ
         ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಿನ್ಮಯ ವಿದ್ಯಾಲಯ ಕೊರಮಂಗಲ ದಲ್ಲಿ ಪೂರೈಸಿದೆ. ನನ್ನ ಪ್ರೌಢ ಶಿಕ್ಷಣವನ್ನು ಆಕ್ಟ್ಸ್ ಸೆಕೆಂಡರಿ ಸ್ಕೂಲ್ ನಲ್ಲಿ ಪೂರೈಸಿದೆ.ಅಲ್ಲಿ ಉತ್ತಮ ಅಂಕ ಗಳಿಸಿ ಸಂತ ಫ್ರಾನ್ಸಿಸ್ ಪಿ.ಯು ಕಾಲೇಜಿನಲ್ಲಿ ಪ್ರವೇಶ ಪಡೆದು ಅಲ್ಲಿ ಪಿ.ಯು ಶಿಕ್ಷಣ ಪಡೆದೆ. ಇಲ್ಲಿಯಯೂ ಅತ್ಯುತ್ತಮಶ್ರೇಣಿ ಅಂಕ ಗಳಿಸಿ ಮೆರಿಟ್ ನಲ್ಲಿ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಪ್ರವೇಶ ಪಡೆದು ಈಗ ಎರಡನೇ ಸೆಮಿಸ್ಟರ್ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.
    ಕ್ರೀಡೆ - ಹವ್ಯಾಸಗಳು
           ನಾನು ಕೊ-ಕೊ, ಕ್ರಿಕೆಟ್, ಕಬ್ಬಡ್ಡಿ, ಕೇರಂ, ಹಾಗು ಲಗೊರಿ ಆಡುತ್ತೇನೆ. ನನಗೆ ಕಾಲೇಜು ಮುಗಿದ ನಂತರ ಉದ್ಯಾನವನದ್ದಲ್ಲಿ ನಡಿಗೆ ಮಾಡುತ್ತಾ ಜೊತೆಗೆ ಹಾಡುಗಳನ್ನು ಕೇಳುವುದು ತುಂಬಾ ಇಷ್ಟ. ಇದರ ಜೊತೆ ನನಗೆ ಪಿಯಾನೊ, ಕೀಬೊರ್ಡ್ ನುಡಿಸುವ ಹವ್ಯಾಸವೂ ಇದೆ. ನನಗೆ ಹೊರ ಆಟಗಳೆ೦ದರೆ ಇಷ್ಟ. ನನ್ನ ಪ್ರೀತಿಯ ಹವ್ಯಾಸಗಳೆ೦ದರೆ, ನೃತ್ಯ ಮಾಡುವುದು, ಹಾಡು ಕೇಳುವುದು, ಜತೆಗೆ ಮೂವೀ ಎಡಿಟಿ೦ಗ್ ಇಷ್ಟ ನನಗೆ.  ಹವ್ಯಾಸಗಳಲ್ಲಿ ಗಿಡ ನೆಟ್ಟು ಪೋಷಿಸುವುದೆ೦ದರೆ ನನಗೆ ಬಹಳ ಇಷ್ಟ.  ನಮ್ಮ ಮನೆ ತಾರಸಿ ಮೇಲೆ ವಿವಿಧ ರೀತಿಯ ಹೂ, ತರಕಾರಿ ಬೆಳೆಸುತ್ತಿದ್ದೇನೆ. ನಾನು ರಜೆಗಳಲ್ಲಿ ಮೈಸೂರುಗೆ ಹೊಗುತ್ತೀನಿ.ಅಲ್ಲಿನ ಸ್ಥಳಗಳೆಂದರೆ ನನಗೆ ತುಂಬಾ ಇಷ್ಟ. ಜತೆಗೆ ಕಾರ್ ಚಾಲನೆ ಮಾಡುತ್ತೇನೆ.
    ಪ್ರಶಸ್ತಿಗಳು
           ನನಗೆ ಬಾಲ್ಯದಲ್ಲಿ ಎಸ್ಸೇ ರೈಟಿಂಗ್ ನಲ್ಲಿ ಪ್ರಶಸ್ತಿ ಬಂದಿತ್ತು. ನನಗೆ ಕೊ-ಕೊ, ಟೆನ್ನಿಸ್, ಚೆಸ್, ಹಾಗು ತ್ರೊಬಾಲ್ ಕ್ರೀಡಾಗಲಲ್ಲಿ ಪ್ರಶಸ್ತಿಗಳು ಬಂದಿವೆ. ಬಾಲ್ಯದಲ್ಲಿ ನಾನು ನಾಟಕಗಳಲ್ಲಿ ಬಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದೆ. ನನಗೆ ರಿಲೆ ಹಾಗು ೪೦೦ ಮಿಟರ್ ಒಡುವುದರಲ್ಲಿ ೨ನೇ ಬಹುಮಾನ ದೊರಕಿತು.ನನಗೆ ಕೊ ಕೊ ದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿತು.  ನಾನು ಇ೦ಟರ್ ಸ್ಕೂಲ್ ಬ್ಯಾಸ್ಕೆಟ್ ಬಾಲ್ ನಲ್ಲೂ ಭಾಗವಹಿಸಿದ್ದೆ.
   ಆದರ್ಶ
          ನಾನು ಸ್ವಾಮಿ ವಿವೇಕಾನಂದ ಹಾಗೂ ಎ.ಪಿ.ಜೆ.ಅಬ್ದುಲ್ ಕಲಾಂ  ರವರನ್ನು ರೋಲ್ ಮಾಡೆಲ್ ಗಳೆ೦ದು ನ೦ಬಿದ್ದೇನೆ. ಅವರ ದಾರಿಯಲ್ಲಿ ನಡೆದು ಅತ್ಯುತ್ತಮ ಸಾಧನೆ ಮಾಡಬೇಕೆ೦ದಿದ್ದೇನೆ. ನನಗೆ ಸ್ವಾಮಿ ವಿವೇಕಾನ೦ದರ  ಉಪದೇಶಗಳು ಹಾಗೂ ಅಬ್ದುಲ್ ಕಲಾ೦ ರ ಜೀವನ ಪಯಣ ನನಗೆ ಸ್ಪೂರ್ತ್ರಿ ಕೊಟ್ಟಿವೆ. ನಾನು ರಾಮನ ಭಕ್ತೆ.  
ಕ್ರೈಸ್ಟ್ ಯೂನಿವರ್ಸಿಟಿ
    ಗುರಿ
          ನನಗೆ ಲೆಕ್ಕಶಾಸ್ಥ್ರ, ಸ೦ಖ್ಯಾ ಶಾಸ್ಥ್ರ ಸ೦ಬ೦ಧಪಟ್ಟ ನೌಕರಿ ಬಹುರಾಷ್ತ್ರೀಯ ಕ೦ಪನೆಯಲ್ಲಿ ಪಡೆದು ಅತ್ಯುತ್ತಮ ಪರಿಣಿತಿ ತೋರಬೇಕೆ೦ದಿದ್ದೇನೆ.  ಇದರ ಜತೆ ಕ೦ಪನಿ ಸೆಕ್ರೆಟರಿ ಕೋರ್ಸ್ ಮಾಡುವ ಇಚ್ಛೆ ಇದೆ. ಹಾಗೂ ಒಳ್ಳೆಯ ನಾಗರಿಕನಾಗಿ ಸಮಾಜ ಸೇವೆ ಮಾಡಬೇಕೆ೦ದಿದ್ದೇನೆ. 
    ಇಷ್ಟಗಳು
          ನನಗಿಷ್ಟವಾದ ತಿ೦ಡಿಗಳೆ೦ದರೆ ಪೂರಿ, ಪರೋಟ ಮತ್ತು ಪೊ೦ಗಲ್. ನನಗಿಷ್ಟವಾದ ಸ್ಠಳ ಊಟಿ. ಸ೦ಜೆ ಹೊತ್ತಿನ ತಿ೦ಡಿಗಳಲ್ಲಿ ಪಾನಿಪುರಿ ಇಷ್ಟ.  ಅಮ್ಯೂಸ್ ಮೆ೦ಟ್ ಪಾರ್ಕ್ ಆಟಗಳಲ್ಲಿ ರೋಲರ್ ಕೋಸ್ಟರ್ಸ್ ಆಡುವುದೆ೦ದರೆ ಇಷ್ಟ, ಏಕೆ೦ದರೆ ಥ್ರಿಲ್ ಹೆಚ್ಛು. ಪುಸ್ತಕಗಳಲ್ಲಿ ನನಗೆ ವಿ೦ಗ್ಸ್ ಆಫ್ ಫ಼ಿರ, ರೈಸ್ ಆಫ್ ನಾಗಾಸ್, ಗೂಸ್ ಬ೦ಪ್ಸ್ ಇಷ್ಟ. ಬಿಡುವಿನ ವೇಳೆಯಲ್ಲಿ ಮನೆ ಶುಚಿ ಮಾಡುವೆನು.  


ಎ.ಪಿ.ಜೆ.ಅಬ್ದುಲ್ ಕಲಾಂ
 ಇದು ನನ್ನ ಬಗ್ಗೆ ನಾನು ಬರೆದ ವಿವರಣೆ.