ವಿಷಯಕ್ಕೆ ಹೋಗು

ಅಮೃತಾ ಪಟೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮ್ರತ ಪಾಟೇಲ್

ಅಮ್ರತ ಪಾಟೇಲ್ ಇವರು ೧೯೯೮-೨೦೧೪ರಲ್ಲಿ ಭಾರತೀಯ ಹಾಲು ಉತ್ಪಾದನೆ ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಿಸುತಿದ್ದರು ಮತ್ತು ಆರ್ಥಿಕ ಭದ್ರತಾ ನಿರ್ಮಾಣಕಾರರಾಗಿದ್ದಾರೆ[]. ಹಾಲು ಉತ್ಪಾದನಾ ಚಳುವಳಿಯ ಮೂಲಕ ಭಾರತವು ಅತಿ ದೊಡ್ಡ ಹಾಲು ಉತ್ಪಾದನಾ ದೇಶ ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದರು. ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಅವರನ್ನು ಚಳುವಳಿಯಲ್ಲಿ ತೊಡಗಿಸಿದ್ದರು.[]

ಅವರು ದೆಹಲಿಯಲ್ಲಿ ಜನಿಸಿದರು

ಕಾರ್ಯಾ

[ಬದಲಾಯಿಸಿ]

ಆಡಳಿತನ ನಿರ್ದೇಶಕರಾಗಿ ಡಾಕ್ಟರ್ ಪಾಟೇಲ್ ಅವರು ಭಾರತಿಯ ಹಾಲು ಉತ್ಪಾದನೆ ಕಾರ್ಯಕ್ರಮನ್ನು ಹಮ್ಮಿಕೊ೦ಡರು .ಆಫರೇಶನ್ ಫ್ಲಡ್'. ಅವರು ಅಳವಡಿಸಿಕೊ೦ಡ ಅತಿ ದೊಡ್ಡ ಯೋಜನೆ. ಇವರಿಗೆ ೨೦೦೨ರಲ್ಲಿ ಪದ್ಮಭೂಣಷ ಪ್ರಶಸ್ತಿ ಪಡೆದಿದಾರೆ. ಇವರು ಚಳುವಳಿಯು ೧೫ ಮಿಲಿಯನ್ ಸದ್ಯಸರನ್ನು ಒಳಗೊ೦ಡಿದೆ. ಈ ಚಳುವಳಿಯು ೧೫೦,೦೦೦ಗ್ರಾಮಗಳಿಗೆ ತಲುಪಿತು.ಇವರ ಹಾಲು ಉತ್ಪಾದನೆ ಕೇ೦ದ್ರ ಭಾರತದಲ್ಲಿ ಅತಿದೊಡ್ಡ ಹಾಲು ಉತ್ಪಾದನಾ ಕೇ೦ದ್ರವಾಗಿತ್ತು.ಇವರು ಬಡಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿದರು .ಅದರಲೂ ಮಹಿಳೇಯರಿಗೆ ಹೆಚ್ಚು ಪ್ರಾಮುಖ್ಯತೆ ಕೋಡುತ್ತಿದ್ದರು. ಇವರಿಗೆ ಅನೇಕ ಪದ್ಮಭೂಷಣ ಅಲ್ಲದೆ ಇನ್ನು ಅನೇಕ ಪ್ರಶಸ್ತಿ ದೊರಕಿದೆ.[]

ಯೋಜನೆ

[ಬದಲಾಯಿಸಿ]

ಆಫರೇಶನ್ ಫ್ಲಡ್ ಒರಿಜಿನ್ ಕೊ ಒಪ್ ರೆಟಿವ್

ಪ್ರಶಸ್ತಿ

[ಬದಲಾಯಿಸಿ]
  • ಪದ್ಮಭೂಷಣ ಪ್ರಶಸ್ತಿ

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Foundation_for_Ecological_Security
  2. https://www.thehindubusinessline.com/bline/2008/06/06/stories/2008060651652100.htm
  3. http://www.financialexpress.com/archive/the-lonely-mission-of-amrita-patel/40006/