ವಿಕಿಪೀಡಿಯ:ಸಂಪಾದನೋತ್ಸವಗಳು/ಮೈಸೂರು ಫೆಬ್ರವರಿ ೨೦೧೮
ಕನ್ನಡ ವಿಕಿಪೀಡಿಯದ ಸಮುದಾಯ ಬಲಪಡಿಸಲು ಮತ್ತು ವನ್ಯಜೀವಿ, ಪರಿಸರದ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವುದರ ಸಲುವಾಗಿ ಈ ಕಾರ್ಯಾಗಾರ ಮತ್ತು ಸಂಪಾದನೋತ್ಸವವನ್ನು ಮೈಸುರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ದೇಶ
[ಬದಲಾಯಿಸಿ]- ಕನ್ನಡ ವಿಕಿಪೀಡಿಯಕ್ಕೆ ಮೈಸೂರು ಭಾಗದ ಸಂಪಾದಕರ ಸಂಖ್ಯೆ ಹೆಚ್ಚಿಸುವುದು.
- ವನ್ಯಜೀವಿ, ಪರಿಸರ ಅಧ್ಯಯನದ ಬಗ್ಗೆ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು.
- ಸಂಪಾದಕರ ಸಂಖ್ಯೆ ಹೆಚ್ಚಿಸಿ ಸಮುದಾಯ ಬಲಪಡಿಸುವುದು.
ದಿನಾಂಕ
[ಬದಲಾಯಿಸಿ]ಕಾರ್ಯಾಗಾರ
[ಬದಲಾಯಿಸಿ]- ೧೭ ಫೆಬ್ರವರಿ ೨೦೧೮
- ಸಮಯ:ಸಂಜೆ ೩:೦೦ ರಿಂದ ರಾತ್ರಿ ೯:೦೦ರ ವರೆಗೆ.
ಸಂಪಾದನೋತ್ಸವ
[ಬದಲಾಯಿಸಿ]- ೧೮ ಫೆಬ್ರವರಿ ೨೦೧೮
- ಸಮಯ: ಬೆಳಿಗ್ಗೆ ೧೦:೦೦ ರಿಂದ ಸಂಜೆ ೫:೦೦ ರ ವರೆಗೆ.
ಸ್ಥಳ
[ಬದಲಾಯಿಸಿ]- ಇಂದ್ರ ಪ್ರಸ್ಥ ಹೋಮಿಯೋ ಕ್ಲಿನಿಕ್.
- ಗೂಗ್ಲ್ ಮ್ಯಾಪ್
ಸಹಭಾಗಿತ್ವ
[ಬದಲಾಯಿಸಿ]ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]ಭಾಗವಹಿಸುವವರು
[ಬದಲಾಯಿಸಿ]- --Vinay bhat (ಚರ್ಚೆ) ೧೫:೫೦, ೭ ಫೆಬ್ರುವರಿ ೨೦೧೮ (UTC)
- --Vikashegde (ಚರ್ಚೆ) ೧೫:೧೫, ೧೧ ಫೆಬ್ರುವರಿ ೨೦೧೮ (UTC)
ಭಾಗವಹಿಸಿದವರು ಮತ್ತು ರಚಿಸಿದ ಲೇಖನಗಳು
[ಬದಲಾಯಿಸಿ]- --Archana0123 (ಚರ್ಚೆ) ೧೨:೩೫, ೧೭ ಫೆಬ್ರುವರಿ ೨೦೧೮ (UTC)-ಸಣ್ಣ ಕೆಂಬೂತ
- --Vinay bhat (ಚರ್ಚೆ) ೦೪:೪೬, ೧೮ ಫೆಬ್ರುವರಿ ೨೦೧೮ (UTC)- ಕಿರು ಚಾಣ
- --Shrishadlshrishadl (ಚರ್ಚೆ) ೦೪:೫೬, ೧೮ ಫೆಬ್ರುವರಿ ೨೦೧೮ (UTC) -ಜೀವ ವೈವಿಧ್ಯತೆ
- --Sumalatha0123 (ಚರ್ಚೆ) ೦೭:೫೩, ೧೮ ಫೆಬ್ರುವರಿ ೨೦೧೮ (UTC)- ಬಿಳಿಹೊಟ್ಟೆಯ ಮರಕುಟಿಗ
- --Kiran.bagade (ಚರ್ಚೆ) ೦೯:೫೫, ೧೮ ಫೆಬ್ರುವರಿ ೨೦೧೮ (UTC) -ಮೋಡದ ಚಿರತೆ
- --Aranya s girish (ಚರ್ಚೆ) ೦೯:೫೮, ೧೮ ಫೆಬ್ರುವರಿ ೨೦೧೮ (UTC)-ಪಟ್ಟೆ-ತಲೆ ಹೆಬ್ಬಾತು
- --Harisha KC (ಚರ್ಚೆ) ೧೦:೦೪, ೧೮ ಫೆಬ್ರುವರಿ ೨೦೧೮ (UTC) -ಕಣಜ ಗೂಬೆ
- --Sapthagirish (ಚರ್ಚೆ) ೧೦:೦೭, ೧೮ ಫೆಬ್ರುವರಿ ೨೦೧೮ (UTC)
- --Vikashegde (ಚರ್ಚೆ) ೧೦:೧೨, ೧೮ ಫೆಬ್ರುವರಿ ೨೦೧೮ (UTC) - ಸ್ಲಾತ್, ಸಿಗ್ನೇಚರ್ ಜೇಡ, ಬಿಲ್ಲುಗಾರ ಮೀನು
ವರದಿ
[ಬದಲಾಯಿಸಿ]ಈ ಕಾರ್ಯಕ್ರಮವು ಮೈಸೂರು ನಗರದ ಜೆಪಿ ನಗರದಲ್ಲಿ ಸಿಐಎಸ್-ಎ೨ಕೆ ಮತ್ತು ಅರಣ್ಯ ಔಟ್ ರೀಚ್‌ನ ಸಹಕಾರದೊಂದಿಗೆ ನಡೆಯಿತು. ಈ ಕಾರ್ಯಕ್ರಮವು ಕರ್ನಾಟಕದ ಮತ್ತು ಭಾರತ ದೇಶದಲ್ಲಿ ಕಂಡು ಬರುವ ವಿವಿಧ ವನ್ಯಜೀವಿಗಳ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ ಹೆಚ್ಚಿಸುವ ಸಲುವಾಗಿ ನಡೆಯಿತು. ಇದು ಮೈಸೂರಿನ ಭಾಗದಲ್ಲಿ ವಿಕಿಪೀಡಿಯ ಕಾರ್ಯಕ್ರಮಗಳನ್ನು ಹೆಚ್ಚಿಸುವುದು ಮತ್ತು ಒಂದು ವಿಕಿಪೀಡಿಯ ಸಮುದಾಯವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ೬ ಜನ ಗಂಡು ಮತ್ತು ೩ ಜನ ಹೆಂಗಸರು/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಮುದಾಯದ ಸಕ್ರಿಯ ಸದಸ್ಯರಾರ ವಿಕಾಸ್ ಮತ್ತು ವಿನಯ್ ಅವರೂ ಭಾಗಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಒಟ್ಟು ೧೦ ಲೇಕನಗಳನ್ನು ತಯಾರಿಸಲಾಯಿತು. ಮೈಸೂರಿನ ಸಾಲಿಗ ತಂಡದಿಂದ ಈ ಕಾರ್ಯಕ್ರಮಕ್ಕೆ ಉತ್ತಮ ಸಹಕಾರ ದೊರಕಿತ್ತು.