ಚರ್ಚೆಪುಟ:ನೇರ ಉತ್ಪಾದನೆ (ಲೀನ್ ಮ್ಯಾನುಫ್ಯಾಕ್ಚರಿಂಗ್)

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lean ಶಬ್ದದ ಅನುವಾದದ ಬಗ್ಗೆ[ಬದಲಾಯಿಸಿ]

Lean manufacturing ಎಂದರೆ ಅಪವ್ಯಯ(ಪೋಲು)(MUDA) ಇಲ್ಲದಿರುವ ತಯಾರಿಕೆ. ಈ ಲೇಖನದಲ್ಲಿ ಶೀರ್ಷಿಕೆ ನೇರ ಉತ್ಪಾದನೆ ಎನ್ನುವುದಕ್ಕಿಂತ ಅಪವ್ಯಯರಹಿತ(ಪೋಲುರಹಿತ) ಉತ್ಪಾದನೆ ಎನ್ನುವುದು ಸೂಕ್ತ ಎಂದು ನನ್ನ ಅಭಿಪ್ರಾಯ. --ವಿದ್ಯಾಧರ ಚಿಪ್ಳಿ (ಚರ್ಚೆ) ೦೭:೨೯, ೩ ಫೆಬ್ರುವರಿ ೨೦೧೮ (UTC)

waste ಶಬ್ದದ ಸೂಕ್ತ ಬಾಷಾಂತರ[ಬದಲಾಯಿಸಿ]

ಈ ಪರಿಕಲ್ಪನೆಯಲ್ಲಿ(Lean manufacturing),waste ಎಂದರೆ ಅಪವ್ಯಯ(ಪೋಲು)ಎನ್ನುವ ಅರ್ಥ ಬರುವುದು. ಇದಕ್ಕೆ ಸೂಕ್ತ ಬಾಷಾಂತರ ಅಪವ್ಯಯ(ಪೋಲು) ಎನ್ನುವುದು ಸರಿ. ಆದರೆ, ಲೇಖನದಲ್ಲಿ, ಉಪಯೋಗಿಸಿದ, 'ತ್ಯಾಜ್ಯ' ಎನ್ನು ಶಬ್ದ ಸೂಕ್ತವಲ್ಲ. ಆದುದರಿಂದ, 'ತ್ಯಾಜ್ಯ' ತೆಗೆದುಹಾಕಿ, ಅಪವ್ಯಯ(ಪೋಲು) ಶಬ್ದವನ್ನು ಸೇರಿಸಿ, ಸಂಪಾದನೆ ಮಾಡಿದ್ದೇನೆ.--ವಿದ್ಯಾಧರ ಚಿಪ್ಳಿ (ಚರ್ಚೆ) ೦೭:೨೯, ೩ ಫೆಬ್ರುವರಿ ೨೦೧೮ (UTC)