ಸದಸ್ಯ:A.Shreyas Reddy
ನಮಾಸ್ಕರ,
ನನ್ನ ಹೆಸರು ಶೇಯಸ್,
ಹುಟ್ಟು
[ಬದಲಾಯಿಸಿ]ನಾನು ಹುಟ್ಟಿದ್ದು ಬೆಂಗಳೂರಿನ ಜಯನಗರದಲ್ಲಿ .ನಾನು ೨೯ ಆಕ್ಟೋಬರನಲ್ಲಿ ಹುಟ್ಟಿದೆ.
ನನ್ನ ತಂದೆಯ ಹೆಸರು ಅ೦ಬರೀಷ್ ರೆಡ್ಡಿ. ನನ್ನ ತಾಯಿಯ ಹೆಸರು ಉಮಾ.ನನ್ನ ಅಕ್ಕನ ಹೆಸರು ಸುಪ್ರಿಯ .ಜನರಿಗೆ ಸಹಾಯ ಮಾಡುವುದು ನನ್ನ ಗುರಿಯಾಗಿದೆ .ನಾನು ಸಂಗೀತ ಕೇಳಲು ಇಷ್ಟಪಡುತ್ತೇನೆ .ನಾನು ಸ್ನೇಹಿತರೊಂದಿಗೆ ಹೊರಡಲು ಇಷ್ಟಪಡುತ್ತೇನೆ.ನಾನು ಇಟಾಲಿಯನ್ ಆಹಾರಗಳನ್ನು ಪ್ರೀತಿಸುತ್ತೇನೆ.ನಾನು ಫುಟ್ಬಾಲ್ ಆಡಲು ಇಷ್ಟಪಡುತ್ತೇನೆ.ನನ್ನ ನೆಚ್ಚಿನ ನಾಯಕ ಅಲು ಅರ್ಜುನ್.ನನ್ನ ಪ್ರಿಯ ಕಾರು ಲ್ಯಾಂಬೋರ್ಘಿನಿ.
ಶಿಕ್ಷಣ
[ಬದಲಾಯಿಸಿ]ನಾನು ಮೊದಲು ವಿದ್ಯಾಭ್ಯಾಸವನ್ನು ಪ್ರಾರ೦ಭಿಸಿದ್ದು ಶಿಶುಗ್ರಹ ಶಾಲೆಯಲ್ಲಿ ಆರ೦ಭಿಸಿ ಏಳನೇ ತರಗತಿಯವರೆಗೆ ವ್ಯಾಸ೦ಗ ಮಾಡಿದೆ ನಂತರ ೮ನೇ ತರಗತಿಯಿಂದ ನ್ಯೂ ಬಾಲ್ಡಡ್ವಿನ್ ರೇಸಿಡನಯಲ್ ಶಾಲೆಯಲ್ಲಿ ವ್ಯಾಸಂಗ ಪ್ರಾರಂಬಿಸಿ ೧೦ನೇ ತರಗತಿಯವರೆಗೆ ಓದಿದ್ದೆ ನಂತರ ಮೊದಲನೆ ಪಿಯುಸಿ ಯನ್ನು ಸೆಂಟ್ ಜೊಸೆಪ್ ಕಾಲೇಜ್ ಸೇರಿದೆ .ಅಲ್ಲಿ ೧೫ ದಿನಗಳ ವರೆಗೆ ವ್ಯಾಸಂಗ ಮಾಡಿದೆ ನನಗೆ ಅಲ್ಲಿನ ವಿಧ್ಯಭ್ಯಸ ಚೆನ್ನಾಗಿತು ಅದರೆ ಮಕ್ಕಳು ನನಗೆ ಇಷ್ಟಯಿರಲ್ಲ ಅದಕ್ಕೆ ನಾನು ಮತ್ತೆ ನ್ಯೂ ಬಾಲ್ಡಡ್ವಿನ್ ರೇಸಿಡನಯಲ್ ಶಾಲೆಗೆ ಹೋದೆ ಅಲ್ಲಿ ದ್ವೀತೀಯ ಪಿ ಯು ಸಿವರಿಗೆ ವ್ಯಾಸ೦ಗ ಮಾಡಿದೆ.ದ್ವೀತೀಯ ಪಿ.ಯು.ಸಿಯನ್ನು ಮುಗಿಸಿ ಡಿಗ್ರಿಗೆ ಕ್ರ್ಯೆಸ್ಟ್ ಯುನಿವಸಿರ್ಟಿ ಕಾಲೇಜಿಗೆ ಸೇರಿದೆ.
ಕುಟುಂಬ
[ಬದಲಾಯಿಸಿ]ನನ್ನ ಕುಟು೦ಬದ ಬಗ್ಗೆ ಹೇಳಬೇಕಾದರೆ, ನಮ್ಮ ಮನೆಯಲ್ಲಿ ೪ ಜನರಿಂದ ಕೂಡಿರುವ ಚಿಕ್ಕದಾದ ಸಂತೋಷದಿಂದ ಕೂಡಿರುವ ಕುಟುಂಬವಾಗಿದೆ. ನಾನು ನನ್ನ ತಂದೆಯೊಂದಿಗೆ ಯಾವಾಗಲೂ ಸಂತೋಷದಿಂದ ಸ್ನೇಹದಿಂದ ಇರುತ್ತೇನೆ. ನಾವು ಪ್ರತಿವಾರವು ಬಿಡುವಿನ ಸಂದರ್ಭದಲ್ಲಿ ಹೊರಗೆ ಹೋಗಿ ಸಿನಿಮಾ ನೋಡಿ ಜಾಲಿಯಾಗಿ ಸಂತೋಷದಿಂದ ಕಾಲ ಕಳೆಯುತ್ತೇವೆ .ನಾನು ನನ್ನ ಅಕ್ಕಯೊಂದಿಗೆ ಯಾವಾಗಲೌಲೂ ಜಗಳವಾಡುತ್ತಾ ಕಾಲ ಕಳೆಯುತ್ತೇನೆ. ಅಕ್ಕಯೊಂದಿಗೆ ನಾನು ಎಷ್ಟೇ ಜಗಳವಾಡಿದರೂ ಅವಳು ನಾನು ಕೇಳುವ ಎಲ್ಲಾ ವಸ್ತುಗಳನ್ನು ತೆಗೆದುಕೊಡುತ್ತಾಳೆ . ನಾವು ಹೊರಗೆ ಹೋಗಿ ಸ್ನೇಹಿತರೊಂದಿಗೆ ಕಲಿಯುತ್ತಾ ಹರಟೆಹೊಡೆಯುತ್ತೇವೆ . ನಾನು ತುಂಬಾ ತುಂತ ಹುಡುಗ ಈಗಲೂ ಸಹ ನನ್ನ ಸ್ನೇಹಿತರೊಂಇದ್ಗೆ ತರಗತಿಯಲ್ಲಿ ತುಂಬಾ ತಮಾಷೆ ಮಾಡುತ್ತಾ ಹರಟೆ ಹೊಡೆಯುತ್ತೇನೆ ನನಗೆ ಸ್ನೇಹಿತರೊಂದಿಗೆ ಕಾಲ ಕಳೆಯುವುದು ಅವರೊಂದಿಗೆ ಪ್ರವಾಸ ಹೋಗುವುದು ಇದೆಲ್ಲಾ ತುಂಬಾ ಇಷ್ಟ ನಾನು ಎಲ್ಲರೊಂದಿಗೂ ಬೆರೆಯುತ್ತೇನೆ. ನನ್ನ ಹವ್ಯಾಸಗಳೆಂದರೆ ಹಾಡು ಕೇಳಿಸಿಕೊಳ್ಳುವುದು , ಕ್ರಿಕೆಟ್ ಆಡುವುದು ತುಂಬಾ ಇಷ್ಟ .
ನನಗೆ ಸ್ವಿಜಲ್ಯಾರ್ಂಡಗೆ ಪ್ರವಾಸ ಹೋಗಬೇಕೆಂದು ತುಂಬಾ ಇಷ್ಟ ನನಗೆ ಅಲ್ಲಿನ ಪ್ರದೇಶವನ್ನು ಸುತ್ತಿ ಆ ಊರಿನ ಬ್ಗ್ಗೆ ತಿಳಿದುಕೊಳ್ಳಬೇಕೆಂದು ತುಂಬಾ ಆಸೆ ನನಗಿತ್ತು.
ಗ್ರಾಮ ಭೇಟಿ.
[ಬದಲಾಯಿಸಿ]ನಾನು ಕೈಸ್ಟಯೂನಿವರ್ಸಿಟಿಯಲ್ಲಿ ವೊದಲನೇ ಸೆಲುಸ್ಟ ರನಲ್ಲಿ ಓದುತ್ತಿರುವಾಗ ಹಳ್ಳಿಗಳ ವೀಕ್ಷಣೆಗೆಂದು ಹೊಸಕೋಟೆಗೆ ಹೋಗಿದ್ದೆವು ಆ ಪ್ರವಾಸವು ನನಗೆ ತುಂಬಾ ಸಂತೋಷ ತಂದು ಕೊಟ್ಟಿತ್ತು . ಸ್ನೇಹಿತರೊಂದಿಗೆ ಬೆರೆಯಲು ಆವಕಾಶ ಮೂಡಿಕೊಟ್ಟಿತ್ತು . ನನಗೆ ಆ ಹಳ್ಳಿಯ ಬಗ್ಗೆ , ಅಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ತಿಳಿಯಲ್ಲು ಸಹಾತಯವಾಯಿತು. ಸ್ನೇಹಿತರೊಂದಿಗೆ ಬೆರೆತು ಎರಡು ದಿನ ನಾವೆಲ್ಲ ಒಟ್ಟಗಿ ಸೇರಿ ಕಾಲ ಕಳೆದೆವು ಇದನ್ನು ನಾನು ಎಂದಿಗೂ ಮರೆಯುವುದಿಲ್ಲ .
ವಂದನೆಗಳು