ವಿಷಯಕ್ಕೆ ಹೋಗು

ಸದಸ್ಯ:Kavya359

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
       ನನ್ನಾ ಹೆಸರು ಕಾವ್ಯ. ನನ್ನಾ ಹೆಸರಿನ ಅರ್ಥ ಪದ್ಯ . ನಾನು ಹುಟ್ಟಿದು ಬೆಂಗಳೂರಿನಲ್ಲಿ . ನನ್ನಾ ತಂದೆಯ ಹೆಸರು ಸರವನನ್ ಮತ್ತು ತಾಯಿಯ ಹೆಸರು ಅಮುಧ .
       ಅಣ್ಣನ ಹೆಸರು ನವೀನ್ ಕುಮರ್ . ನನ್ನಾ ತಂದೆ ವ್ಯಾಪಾರ ಮಡುತ್ತಿದ್ದಾರೆ. ತಾಯಿ ಮನೆ ಪತ್ನಿ(ಹೌಸ್ ವೈಫ಼್). ಅಣ್ಣಾ ನನಗಿಂತ  ವರ್ಷ ದೊಡವನು, ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೊಗುತಿದ್ದಾನೆ
       ನನ್ನಾ ಮಾತೃ ಭಾಷೆ ತಮಿಳ್ . ನಾನು ನರ್ಸರಿ ಇಂದ ೧೦ನೇ ತರಗತಿಯ ವರೆಗು ಕ್ರೈಸ್ಟ್ ಶಾಲೆಯಲ್ಲೀ ಓದಿದೂ. ಶಾಲೆಯ ಬದುಕು ತುಂಬಾ ಚಂದವಾಗಿತ್ತು  . ನನ್ನಾ ೧೧ ಮತು ೧೨ ತರಗತಿ ವಿಜಯ ಕಾಲೆಜುನಲ್ಲೀ ಓದಿದೂ.ಕಾಲೆಜಿನಲ್ಲೀ ಓಳೆಯ ಸ್ನೆಹಿತರು ಸಿಕಿದರು. ಇವಾಗ ಬಿ.ಎಸ್ಸಿ ಮೊದಲನೆ ವರ್ಷ ಓದುತೀದ್ದಿನಿ . ನಾನು ೫ ವರ್ಷ ಭರತನಾಟ್ಯಂ ಕಲೆಯನ್ನು ಕಲಿತು ಕೊಂಡಿದಿನಿ. ನನ್ನಾ ಹವ್ಯಾಸಗಳು ನೃತ್ಯ, ಪುಸ್ತಕಗಳನ್ನು ಓದುವುದು , ಹಾಡುಗಳನ್ನು ಕೆಳುವುದು ಇತ್ಯಾದಿ .

ನನಗೆ ನೃತ್ಯ ಕಲೆಗಳು ಅಂದರೆ ತುಂಬಾ ಇಷ್ಟ್ . ನನ್ನಾ ಎಂ.ಎಸ್ಸಿ ಮಿಗಿಸಿ ಶಿಕ್ಶಕಿ ಆಗಿವುದು ನನ್ನಾ ಗುರಿ ಇಲ್ಲಾವೆಂದರೆ ನೃತ್ಯ ಕಲೆಗಳಲ್ಲೀ ಶಿಕ್ಶಕಿಯಾಗಿ ಬೆರೆಯವರಿಗೆ ಕಲೆಗಳನ್ನೂ ಕಲಿಸಬೇಕು ಎಂಬುದು ನನ್ನಾ ಆಸೆ . ನನಿಂದ ಆದಷಟು ಸಹಾಯವನ್ನು ಮಡಾಬೇಕು ಎಂಬುದು ನನ್ನಾ ಆಸೆ . ನನ್ನಾ ಸ್ವಂತ ಕಾಲಿನಲ್ಲೀ ನಿಲ್ಲೂವಂತ ಶಾಕ್ತಿ ನನ್ನಾ ಕೈಯಲ್ಲೀ ಇದೇ ಎಂಬ ನಂಬಿಕೆ ನನಗಿದೆ.