ವಿಷಯಕ್ಕೆ ಹೋಗು

ಸದಸ್ಯ:Bhavana.c.yadav

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾವನೆ.....!

[ಬದಲಾಯಿಸಿ]

ಭಾವನೆಗಳಿಂದ ಕೂಡಿರುವೆ , ಎಲ್ಲರಲು ನನ್ನ ಭಾವೆನೆಗಳನ್ನು ಕಾಣಲು ಬಯಸುವೆ, ನನ್ನಲಿ ನಾನು ಮಾತನಾಡುವೆ , ನನ್ನನು ನಾ ಸದಾ ಅನ್ವೆಶಿಸುವೆ. ನನ್ನ ಪ್ರಿತಿಯ ಆಪ್ತರಿಗೆ ನಾನು ಭಾನಿ , ಆದರೆ ನನ್ನ ಹೆಸರು ಭಾವನ.ಸಿ.ಯಾದವ್ . ನನ್ನ ಜಿವನದ ಹೂವಿನ ದಾರಿ ನನ್ನ ಅಪ್ಪ ಎನ್.ಸಿ. ರಾಜ್ ಕುಮಾರ್ ನನ್ನ ಜನುಮದ ನೆರಳು ನನ್ನ ಅಮ್ಮ ಬಿಂದು. ನನ್ನ ಬಾಳಿನ ಅತಿ ಅಮುಲ್ಯವದ ಕೊಡುಗೆ ನನ್ನ ಮುದ್ದು ಕಂದ ನನ್ನ ತಮ್ಮ ತಿಲಕ್ , ನಾನು ಅವನಿಗಿಂತ ಹಿರಿಯಳು ಎಂದು ಬಾವಿಸುದಿಲ್ಲ. ನನ್ನ ತಮ್ಮ ಕಲೆಗಾರ ಅವನು ಗೊಂಬೆಗಳ ಚಿತ್ರಗಳನ್ನು ಬಿಡಿಸುತಾನೆ.

ನಾನು ನನ್ನ ಊರು

[ಬದಲಾಯಿಸಿ]

ನವು ಮೂಲತಹ ಬೆಂಗಳೂರಿನವರು ನಮ್ಮ ತಂದೆ ತಾಯಿಯರ ಬಾಲ್ಯವು ನಮ್ಮ ನಗರದ ಅಬಿವ್ರುದಿಯೊಂದಿಗೆ ಸಾಗಿದು ಅಪ್ಪ ನಮೊಂದಿಗೆ ಹಂಚಿಕೊಳ್ಳೊತ್ತರೆ. ನಮ್ಮ ವಂಶವು ದೇಶ ಭಕ್ತಿಯಿಂದ ಕೂಡಿದ್ದು ನನ್ನ ಅಪ್ಪ ಪೋಲಿಸ್ ಆಗಿರುತ್ತಾರೆ . ಅವರೇ ನನ್ನ ಆದರ್ಶ ವ್ಯಕ್ತಿಯೂ ಹೌದು. ನನ್ನನು ಅಪ್ಪ ಅದ್ರುಷ್ಟದ ಮಗಳು ಎಂದು ಭಾವಿಸುವರು . ನವು ಅಪ್ಪನ ಟ್ರೈನಿಂಗ್ ಗಾಗಿ ಮಂಗಳೂರಿನಲ್ಲಿ ಇದೆವು ನನ್ನ ಬಾಲ್ಯವು , ನನ್ನ ಬಾಲ್ಯದ ಗೆಳೆಯರ ಸಂಭಂದ ಮರಿಯಲು ಅಸಾಧ್ಯ.

ನನ್ನ ಬಾಲ್ಯ

[ಬದಲಾಯಿಸಿ]

ನನ್ನ ಶಾಲೆಯ ಮೊದಲ ದಿನಗಳು ಅಚ್ಚೆಳೆಯದಂತೆ ನನ್ನ ಮನದಲ್ಲಿ ಸದಾ ಉಳಿಯುತದೆ. ನಮ್ಮ ಕುಟುಂಬ

ನನ್ನನು ಭೆಟಿಮಡಲು ಬಂದಿದರು. ಅಂದು ನಡೆದ ಘಟನೆ ನಾವು ಎಂದು ಮರಿಯಲಾಗದ ಘಟನೆ, ೨೦೦೪ ಡಿಸೆಂಬರ್ ಅಂದು ನಾವು ಸಮುದ್ರ ತಿರದ ಬಳಿ ಪ್ರಕೃತಿಯ ಸೊಬಗನು ಸವಿಯುವಾಗ ಎನೂ ಒಂದು ಗೊಂದಲ ನಾವು ಬಯಬೀತರಾಗಿ ಮನಗೆ ಬಂದೆವು. ನಂತರ ಟಿವಿಯ ಮುಲಕ ತಿಳಿದ್ದಿದು ಎನೆಂದರೆ ಅಲ್ಲಿ ಅಂದು ಸುನಾಮಿ ಪ್ರಭಾವ ಬಂದ್ದದು. ನವುಗಳು ಜಲ ಬಿತಿಗೊಂಡೆವೆ. ನಂತರ ನಾವುಗಳು ಕುದುರೆ ಮುಖ, ಹೊರನಾಡು, ಉಡುಪಿ ಎಲ್ಲ ಸುತ್ತದೆವು.

ನಂತರ ನಾವು ಪುನಹ ಬೆಂಗಳೂಗೆ ಬಂದೆವು. ನಂತರ ನಾನು ನನ್ನ ಅಕ್ಕ ಅಣ್ಣ ಒಟಿಗೆ ಶಾಲೆಗೆ ಹೊಗುತಿದೆವು. ಬಳಿಕ ನಾನು ಇನೊಂದು ಶಾಲೆ ಸೆರಿದೆ . ಪೊಲಿಸ್ ಪಬ್ಲಿಕ್ ಶಲೆ , ಇಲ್ಲಿ ನನಗೆ ಸಹನ , ಶಿಖ ಎಂಬ , ಗೆಳತಿಯರು ಪರಿಚಯವಾದರು. ನಾವು ಬಹಳ ಒಳ್ಳೆಯ ಸ್ನೆಹ ಸಂಬಂದ ಬೆಳೆಸಿದೆವು. ನಾವು ಹತ್ತನೆ ತರಗತಿಯಲ್ಲಿದ್ದಾಗ ನಮ್ಮನು ಮಡಿಕೇರಿಗೆ ಕರೆದೊಯ್ದರು. ನನ್ನ ಗೆಳೆಯರು , ಶಿಕ್ಷಕರ ಮಾತುಗಳ್ನು ಮರಿಯಲಾರೆ.

ನನ್ನ ಪಿ.ಯು. ವ್ಯಾಸಂಗ ವಿಜಯ ಕಾಲೇಜಿನಲ್ಲಿ ಸಾಗಿತು. ಇಲ್ಲಿ ನನ್ನ ಸ್ನೇಹ ಸಂಬಂದಗಳು ನನ್ನ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತದೆ. ನನಗೆ ಜೀವನದಲ್ಲಿ ದೊರೆತ ಅತ್ಯಂತ ಅಮುಲ್ಯ ಕೊಡುಗೆ ಸ್ನೆಹಿತೆ ಸ್ರುಷ್ಟಿ. ನಾನು ಇಲ್ಲಿ ಎನ್.ಸಿ.ಸಿ ಅಭ್ಯಾಸ ಮಾಡಿದೆ. ನಾವು ಜೋಗ ಜಲಪಾತಕ್ಕೆ ಹೋಗಿದ್ದೆವು . ನಾನು ಜೀವನದ ಮತ್ತೊಂದು ದಾರಿಯನು ಹುಡುಕಲು ಪ್ರಾರಂಬಿಸಿಲು ಸಿಕ್ಕ ದಾರಿ. ನನ್ನನು ಹೂಡುಕಿ ಕೊಂಡು ಹೊಗುವ ಭಾವನೆಗಳ ದಾರಿಯ ಅನ್ವೆಶನೆ .