ವಿಷಯಕ್ಕೆ ಹೋಗು

ಬಿ. ಪಿ. ಗೋವಿಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಲ್ಲಿಮೋಗ ಪುಟ್ಟಾಸ್ವಾಮಿ ಗೋವಿಂದ
Personal information
ಪೂರ್ಣ ಹೆಸರು Billimoga Puttaswamy Govinda
ಜನನ (1951-03-04) ೪ ಮಾರ್ಚ್ ೧೯೫೧ (ವಯಸ್ಸು ೭೩)
ಸೋಮವಾರಪೇಟೆ, ಕೊಡಗು
ಭಾರತ
ಎತ್ತರ 5 ft 7 in (1.70 m)[]
Playing position ಫಾರ್ವರ್ಡ್
ರಾಷ್ಟ್ರೀಯ ತಂಡ
ಭಾರತ

ಬಿಲ್ಲಿಮೋಗ ಪುಟ್ಟಸ್ವಾಮಿ ಗೋವಿಂದ, ಬಿ. ಪಿ. ಗೋವಿಂದ (ಜನನ ಮಾರ್ಚ್ ೪, ೧೯೫೧) ಭಾರತೀಯ ವೃತ್ತಿಪರ ಕ್ಷೇತ್ರ ಹಾಕಿ ಆಟಗಾರ ಮತ್ತು ಭಾರತೀಯ ತಂಡದ ಮಾಜಿ ನಾಯಕರಾಗಿದ್ದರು.[]

ವೃತ್ತಿಜೀವನ

[ಬದಲಾಯಿಸಿ]

ಗೋವಿಂದರು ಅವರನ್ನು ೭೦ ದಶಕದ ಅತಿವೇಗದ ಹಾಕಿ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿತ್ತು. ಗೋವಿಂದ ಪೆನಾಲ್ಟಿ ಶೂಟಿಂಗ್ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದರು. ೧೯೭೦, ೧೯೭೪ ಮತ್ತು ೧೯೭೮ ರ ಅವಧಿಯಲ್ಲಿ ಏಷ್ಯನ್ ಕ್ರೀಡಾಕೂಟಗಳಲ್ಲಿ ಅವರು ಭಾರತಕ್ಕಾಗಿ ಆಡಿದರು: ಭಾರತವು ಎಲ್ಲ ಮೂರು ಪಂದ್ಯಗಳಲ್ಲಿ ಎರಡನೆಯ ಸ್ಥಾನ ಗಳಿಸಿತು.

  • ೧೯೭೨ ರಲ್ಲಿ ಮ್ಯೂನಿಚ್ ಬೇಸಿಗೆಯ ಒಲಂಪಿಕ್ಸ್,
  • ೧೯೭೩ ರಲ್ಲಿ ಆಮ್ಸ್‍ಟರ್‍ಡ್ಯಾಂ ವಿಶ್ವಕಪ್ ,ಮತ್ತು
  • ೧೯೭೫ ರಲ್ಲಿ ಕೌಲಾಲಂಪುರ್ ವಿಶ್ವಕಪ್, ಫೈನಲ್ಸ್ ನಲ್ಲಿ ಪಾಕಿಸ್ತಾನವನ್ನು ೨-೧ ಗೋಲುಗಳಿಂದ ಸೋಲಿಸಿತು.
  • ೧೯೭೬ ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್
  • ೧೯೭೨ರಲ್ಲಿ ವಿಶ್ವ XI ತಂಡಕ್ಕಾಗಿ ಆಯ್ಕೆ

ಪ್ರಶಸ್ತಿ

[ಬದಲಾಯಿಸಿ]

ಆಯ್ಕೆ ಸಮಿತಿ

[ಬದಲಾಯಿಸಿ]

ನಂತರ ಅವರು ರಾಷ್ಟ್ರೀಯ ಹಾಕಿ ತಂಡದ ಆಯ್ಕೆಗಾರನ ಪಾತ್ರವನ್ನು ವಹಿಸಿಕೊಂಡರು.[]

ಉಲ್ಲೇಖಗಳು

[ಬದಲಾಯಿಸಿ]
  1. "Player's Profile". Archived from the original on 2012-12-15. Retrieved 2017-11-13.
  2. "Short Biography of Bilimoria Putaswamy Govinda - fastest hockey players of his times". Preserve Articles , 2013-01-20. Archived from the original on 2016-03-04. Retrieved 2017-11-13.
  3. "Hockey India prunes probables' list to 33". Rediff , 2013-01-20.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

Archived 2007-10-27 ವೇಬ್ಯಾಕ್ ಮೆಷಿನ್ ನಲ್ಲಿ.