ವಿಷಯಕ್ಕೆ ಹೋಗು

ಸದಸ್ಯ:Shamya K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಸ್ತಿ

ಭಾರತದ ಪ್ರಮುಖ ಕ್ರೀಡೆಗಳಲ್ಲಿ ಕುಸ್ತಿಯು ಒಂದಾಗಿದೆ.ಬಹು ಹಿಂದಿನ ರಾಜಕಾಲದ ಕ್ರೀಡೆಯಾಗಿದೆ.ದೈಹಿಕವಾಗಿ ಪಳಗಿಸುವ ಒಂದು ಪ್ರಸಿದ್ದ ಆಟ. ಭಾರತದ ಸಂಸ್ಕ್ರುತಿಯನ್ನು ತಿಳಿಸುವ ಒಂದು ಕಲೆಯಾಗಿದೆ.

ಕುಸ್ತಿಯಲ್ಲಿ ಪ್ರಮುಖವಾಗಿ ೩ ವಿಧಗಳು

[ಬದಲಾಯಿಸಿ]
  1. ಫ಼್ರೀ ಸ್ಟ್ಟಲ್.
  2. ಗ್ರೀಕೋ-ರೊಮನ್ ಸ್ಟ್ಟಲ್.
  3. ಫ಼ೋಕ್/ಜಾನಪದ/ಮಣ್ಣು ಕುಸ್ತಿ/ಜಂಗಿ ನಿಕಾಲು ಕುಸ್ತಿ.

ಮೇಲಿನ ೧ ಮತ್ತು ೨ನೇ ವಿಧವನ್ನು "ಮ್ಯಾಟ್"[೧೨/೧೨ ಮೀ] ಎಂಬುವ ಸಾಧನದ ಮೇಲೆ ಆಡಲಾಗುತ್ತದೆ.

  • ಈ ಮ್ಯಾಟ್ ೫ ರಿಂದ ೭ ಸೆ.ಮೀ.ನಷ್ಟು ದಪ್ಪವಿರುತ್ತದೆ.[]
  • ಮ್ಯಾಟ್ ನ ಮೇಲೆ ಹಾಕುವ ಚೀಲವು ಚೌಕಾಕಾರದಲ್ಲಿರುತ್ತದೆ.ಆಟ ಆಡುವ ಒಳಗಿನ ಭಾಗ ವ್ರುತ್ತಾಕಾರವಾಗಿರುತ್ತದೆ.
  • ಮಧ್ಯಬಿಂದುವಿಂದ ಒಟ್ಟು ೧೫ ಮೀ.ವರೆಗೆ ಮ್ಯಾಟ್ ಆಕ್ರಮಿಸಿದೆ.
  • ಮಧ್ಯ ಬಿಂದುವಿನಿಂದ ಸುಮಾರು ೧ ಸೆ.ಮೀ. ದೂರದಲ್ಲಿ ಒಂದು ಚಿಕ್ಕವ್ರುತ್ತವಿದ್ದು ಅದು ಕೆಂಪು ಅಥವಾ ಬಿಳಿ ಬಣ್ಣದಲ್ಲಿರುತ್ತದೆ.
  • ಮಧ್ಯಬಿಂದುವಿನಿಂದ ಒಟ್ಟು ೭ಮೀ.ದೂರದವರೆಗೆ ಈ ವ್ರುತ್ತವು ವ್ಯಾಪಿಸಿದೆ.

ಆಟದ ನಿಯಮಗಳು

[ಬದಲಾಯಿಸಿ]
  1. ಒಟ್ಟು ೬ ನಿಮಿಷಗಳ ಆಟ.ಅದರಲ್ಲಿ ೩ ನಿಮಿಷಗಳ ೧ ಭಾಗವನ್ನಾಡಿಸಿ ೩೦ಸೆಕೆಂಡ್ಗಳ ವಿರಾಮ ಸಮಯದನಂತರ ಮುಂದಿನ ೩ ನಿಮಿಷಗಳ ಭಾಗ ನಡೆಯುತ್ತದೆ.
  2. ಒಟ್ಟು ೨ ಆಟಗಾರರು ಆಡುವ ಆಟ.
  3. ಆಟಗಾರರು ಒಬ್ಬರು ಕೆಂಪು ಹಾಗೆಯೆ ಎದದುರಾಳಿಯು ನೀಲಿ ಬಣ್ಣದ ಸಮವಸ್ತ್ರವನ್ನು ತೊಟ್ಟಿರಬೇಕು.
  4. ಆಟಗಾರರು ಯಾವುದೇ ರೀತಿಯ ಸಾಧನವನ್ನು ಬಳಸುವಂತಿಲ್ಲ.
  5. ಕಾಲಿಗೆ ಕುಸ್ತಿಯ ಪಾದುಕೆಯನ್ನೇ ಧರಿಸಿರಬೇಕು.

ಆಟಕ್ಕೆ ಸಂಬಂದಿಸಿದಂತೆ ೫ ಅಂಕ ನಿಯಮಗಳು

[ಬದಲಾಯಿಸಿ]
  1. ಕೆಳಕ್ಕೆ ಹಾಕುವ ಮೂಲಕ ೨ ಅಂಕವನ್ನು ಪಡೆಯಬಹುದು.
  2. ಎದುರಾಳಿಯಿಂದ ತಪ್ಪಿಸಿಕೊಂಡಾಗ ೧ ಅಂಕ.
  3. ಎದುರಾಳಿಯನ್ನು ತದೆಹಿದಡಿದು ತನ್ತ್ರ ಉಪಯೊಗಿಸಿದರೆ ೩ ಅಂಕ.ಉದಾ:- ಡಾಕ್,ಬಾರಂದಸ್,ಮೂಳಿ,ಕಲಾಜಿಂಗ್,ಏಕಲಂಗಿ,ಮುಂತಾದವು.
  4. ೨ ಭುಜವನ್ನು ೫ ಸೆಕೆಂಡ್ಗಳ ಕಾಲ ಮ್ಯಾಟ್ ಗೆ ತಾಗಿಸಿದರೆ "ಚಿತ್" ಎಂಬುವ ಮೂಲಕ ಗೆಲ್ಲಬಹುದಾಗಿದೆ.
  5. ಆಟಗಾರರಿಬ್ಬರು ೩ ನಿಮಿಷದಲ್ಲಿ ಯಾವುದೇ ಅಂಕವನ್ನು ಗಳಿಸದಿದ್ದರೆ- ಪೆನಾಲ್ಟಿ[penalty].

ಮಣ್ಣಿನಲ್ಲಿ ಆಡುವ ಕುಸ್ತಿಯನ್ನು ಮಣ್ಣು ಕುಸ್ತಿ ಹಾಗು ಇತರ ಹೆಸರಿನಿಂದ ಕರೆಯುವರು.

  • ಈ ಆಟದಲ್ಲಿ ಯಾವುದೇ ರೀತಿಯ ಅಂಕಗಳಿರುವುದಿಲ್ಲ.
  • ಸಮಯದ ನಿಬಂದನೆಯು ಇಲ್ಲ.
  • ಕುಸ್ತಿಪಟುಗಳ ಆಟವನ್ನು ನೋಡಿ ಸಮಯ ನಿರ್ಬಂದವನ್ನು ಹಾಕುತ್ತಾರೆ.[]
  • ಯಾವುದೆ ಪಾದುಕೆಯ ಬಳಕೆ ಸಲ್ಲದು.

ಒಲಂಪಿಕ್ಸ್ ಕುಸ್ತಿಪಟುಗಳು

[ಬದಲಾಯಿಸಿ]
  1. ಸುಶೀಲ್ ಕುಮಾರ್.
  2. ಯೋಗೇಶ್ವರ್ ದತ್.[]
  3. ಗೀತಾ ಪೊಗಟ್.[]
  4. ಸಾಕ್ಶೀ ಮಲ್ಲಿಕ್.
  5. ಬಬಿತಾ.ಮುಂತಾದವರು.

ಕರ್ನಾಟಕದ ಕುಸ್ತಿಪಟುಗಳು

[ಬದಲಾಯಿಸಿ]
  1. ಸಂದೀಪ್ ಕಾಟೆ.
  2. ಕಾರ್ತಿಕ್ ಕಾಟೆ.
  3. ರಫ಼ೀಕ್ ಕೋಳಿ.
  4. ಪ್ರೆಮಾ ಹುಚ್ಚಣ್ಣವನವರ್.ಮುಂತಾದವರು...

ಕರ್ನಾಟಕದ ಉತ್ತಮ ಕುಸ್ತೀಕ್ರೀಡಾ ನಿಲಯಗಲಳು

[ಬದಲಾಯಿಸಿ]
  1. ಬೆಲಗಾಮ್.
  2. ಗದಗ.[]
  3. ಅಳ್ವಾಸ್.ಮೂಡಬಿದಿರಿ.
  4. ಮೈಸೂರು.

ಉಲ್ಲೇಖಗಳು

[ಬದಲಾಯಿಸಿ]
  1. http://www.wvmat.com/overview.htm
  2. http://www.trackwrestling.com/tw/TWHome.jsp?loadBalanced=true
  3. http://www.firstpost.com/sports/yogeshwar-dutts-bronze-in-2012-olympics-will-not-be-upgraded-to-gold-says-uww-2993192.html?gclid=CLfpiNTwitUCFdgWaAodZMYD3g
  4. http://timesofindia.indiatimes.com/sports/rio-2016-olympics/india-in-olympics-2016/wrestling/Rio-2016-Sakshi-emerges-from-Geeta-Phogats-shadow/articleshow/53766173.cms
  5. http://www.wallacefoundation.org/promos2/Pages/Leadership.aspx?gclid=COOkrJHhitUCFQUjaAodJp0GLA&ef_id=WWhTZQAAAWfDDS0U:20170715072533:s