ವಿಷಯಕ್ಕೆ ಹೋಗು

ಸದಸ್ಯ:BHASKAR NARAYAN159/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                     ಗ್ರೇಸ್ ಅಗುಯಿಲಾರ್ 
Grace Aguilar

ಪ್ರಾರಂಭಿಕ ಪರಿಚಯ

[ಬದಲಾಯಿಸಿ]

ಗ್ರೇಸ್ ಅಗುಯಿಲಾರ್ ಒಬ್ಬ ಯಹೂದಿ ಇತಿಹಾಸ ಮತ್ತು ದರ್ಮದ ಒರ್ವ ಇಂಗೀಷ್ ಕಾದಂಬರಿಗಾರ್ತಿ, ಕವಯಿತ್ರಿ ಮತ್ತು ಬರಹಗಾರ್ತಿ. ಅವರು ಭಾಲ್ಯದಿಂದಲ್ಲೇ ಬರೆಯುತ್ತಿದರು. ಅವರ ಹೆಚ್ಚಿನ ಕೆಲಸವು ತಮ್ಮ ಮರಣದ ನಂತರ ಪ್ರಕಟವಾಯಿತ್ತು. ಅವುಗಳಲ್ಲಿ ಅತ್ಯುತ್ತಮವಾದ ಕೃತಿಗಳು, ಕಾದಂಬರಿಗಳು ಯಾವುವೆಂದರೆ ' ಹೊಮ್ ಇನ್ ಪ್ಲೂಯೆಸ್ಸ್ ಮತ್ತು ಎ ಮದರ್ಸ್ ರಿಕ್ಮಪೆಸ್ಸ್. ಫ್ರಾಂಕ್ಪಾರ್ಟ್ ರಾಷ್ಟ್ರೀಯತೆಯ ಇಂಗ್ಲೀಷ್ ಲೇಕಕಿ ಅಗುಯಿಲಾರ್ ಪೊರ್ಚುಗಲ್ನ ಸಿಫರ್ಢಿಕ್ ಯಹೂದಿ ನಿರಾಶ್ರಿತರ ಹಿರಿಯ ಮಗುವಾಗಿದ್ದಳು, ಲಂಡನ್ನ ಬರೋ ಆಫ್ ಹ್ಯಾಕ್ನೇಯಲ್ಲಿ ನೆಲೆಸಿದ್ದರು, ಮತ್ತು ಅವಳ ಅನಾರೋಗದ್ಯ ಕಾರಣದಿಂದ ಆಕೇಯು ತಮ್ಮ ಹೆತ್ತವರಿಂದ ವಿದ್ಯಾಭ್ಯಾಸವನ್ನು ಮನೆಯಲ್ಲಿಯೇ ಕಲಿತಳು. ಅದರಲ್ಲು ವಿಶೇಷವಾಗಿ ತನ್ನ ತಾಯಿ ಜುದಾಯಿಸಂನ ತತ್ವಗಳನ್ನು ಕಲಿಸಿದರು. ನಂತರ ತನ್ನ ತಂದೆ ಸ್ಪಾನೀಷ್ ಮತ್ತು ಪೋರ್ಚುಗೀಸ್ ಯಹೂದಿಯ ಇತಿಹಾಸವನ್ನು ಕಲಿಸಿದರು.

ಅಹುಯಿಲಾರ್ ೧೯ ವರ್ಷವಿರುವಾಗ ತನ್ನ ದೈಯಿಕ ಆರೋಗ್ಯವು ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರು, ತಾನು ಗಂಭೀರ ಬರಹದ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅಗುಯಿಲಾರ್ ನ ಚೊಚ್ಚಲ ಅಜ್ಷಾತವಾದ ಕವಿತೆಗಳು ಸಂಗ್ರಹವಾದವು, ಮೂರು ವರ್ಷಗಳ ನಂತರ ಅವರು ಐಸಾಕ್ ಒರೊಬಿಯೊರವರ 'ಡಿ ಕ್ಯಾಸ್ಟ್ರೋನ್' ತನ್ನ ತಂದೆಯ ಆಗ್ಲೆಯಲ್ಲಿ ಇಂಗ್ಲೀಷ್ ನಲ್ಲಿ ರಚಿಸಿದರು. ನಂತರ ಅವರ 'ದಿ ಸ್ಪೀರಿಟ್ ಆಫ್ ಜುಡಿಸಂ' ಐಸಾಕ್ ಲೀಸರ್ ರಿಂದ ಫಲಡೆಲ್ಫಿಯಾದಲ್ಲಿ ಪ್ರಕಟಗೊಂಡಿತ್ತು. ನಂತರ ಬ್ರಿಟನ್ ಮತ್ತು ಯುನೈಟೆಡ್ ಸ್ಪೇಟ್ ನಲ್ಲಿ ಆಸಕ್ತಿ ಮತ್ತು ಮಾರಟವನ್ನು ಕೂಡ ಸೆಳೆಯಿತು. ತನ್ನೋಳಗಿನ ತನ್ನ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಪಡಿಸುವ ಕೆಲಸಕ್ಕೆ ಮುನ್ನುಡಿಯನ್ನು ಅವರು ಸೇರಿಸಿದರು. ಅವರ ಕೆಲಸವು ಮುಖ್ಯವಾಯಿನಿಯ ಯಹೂದಿ ಚಿಂತೆಯೊಂದಿಗೆ ಅನೇಕ ಘರ್ಷಣೆಗಳಿತ್ತು. ೧೮೪೦ ರಲ್ಲಿ ಅವರ ಕಾದಂಬರಿಗಳು ನಿಯಮಿತ ಒದುಗರನ್ನು ಆಕರ್ಷಿಸಲು ಪ್ರಾರಂಭಿಸಿದವು ಮತ್ತು ಅಗುಯಿಲಾರ್ ತನ್ನ ಪೋಷಕರೊಂದಿಗೆ ಲಂಡನಿಗೆ ತೆರಳಿದಳು. ಆಕೆ ಯಶಸ್ಸಿನ ಹೊರತಾಗಿಯೂ, ಅವಳು ಮತ್ತು ಅವಳ ತಾಯಿಯನ್ನು ಹುಡುಗರು 'ಹೀಬ್ರೂ ಶಾಲೆಯನ್ನು ದ್ರಾವಕದಲ್ಲಿಟ್ಟುಕೊಳ್ಳಬೇಕಾಗಿತ್ತು. ಆಕೆ ತನ್ನ ಬರವಣಿಗೆಯಿಂದ ತೆಗೆದುಕೊಂಡು ಸಮಯ ಮತ್ತು ಶಕ್ತಿಯಿಂದ ಅವಳು ಅಸಮಾಧಾನ ಹೊಂದಿದಳು. ೧೮೪೭ ರಲ್ಲಿ ಅವರ ಬೆನ್ನು ಮೂಳೆ ಪಾಶ್ವಾವಾಯು ಮತ್ತು ಅನಾರೋಗ್ಯಕ್ಕೆ ಒಳಗಾದರು. ತನ್ನ ರೋಗ ತನ್ನನ್ನು ಫ್ರಾಂಕ್ಫರ್ಟ ನಲ್ಲಿ ನೆಲೆಸುವಂತೆ ಮಾಡಿತ್ತು. ತನ್ನ ಸಹೋದರನನ್ನು ಭೇಟಿ ಮಾಡಲು ಬಿಡಲಿಲ್ಲ ಆಕೆಯ ಆರೋಗ್ಯವು ಆಳಾಯಿತು ಮತ್ತು ಆ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಮರಣ ಹೊಂದಿದರು.

ಅವರ ಜೀನವದ ಬಗ್ಗೆ ಹೇಳ ಬೇಕೆಂದರೆ, ಅವರು ೧೮೧೬ ರಲ್ಲಿ ಲಂಡನಿನ ಹ್ಯಾಕ್ನೇಯಲ್ಲಿ ಜನಿಸಿದರು. ಪೋರ್ಚುಗೀಸ್ ಮಾರ್ ಸೂನಿಂದ ಇಳಿಯಲ್ಲಟ್ಟ ಪೋಷಕರ ಹಿರಿಯ ಮಗು ಅಗುಯಿಲಾರ್ ಆಗಿದ್ದು, ಪೋರ್ಚುಗೀಸ್ ಶೋದನೆಯ ನಂತರ ೧೮ ನೇ ಶತಮಾನದಲ್ಲಿ ಇಂಗ್ಲೇಡಿನಲ್ಲಿ ಆಶ್ರಯ ಪಡೆದರು. ಇಮ್ಯಾನುಯಲ್ ಅವಳ ತಂದೆ ಲಂಡನ್ ನ ಸ್ಪಾನೀಷ್ ಮತ್ತು ಫೋರ್ಚುಗೀಸ್ ಸಿನಗಾಗ್ನ ನಾಯಕನಾಗಿದ್ದರು ಮತ್ತು ಅವರ ತಾಯಿ ಸಾರಾ ಕೊಡ ನಗರದ ಯಹೂದಿ ಸಮುದಾಯದಲ್ಲಿ ಸಕ್ರಿಯರಾಗಿದ್ದರು. ಅವಳ ಧಾರ್ಮಿಕ ಹಿನ್ನೆಲೆ ಮತ್ತು ಅನಾರೋಗ್ಯಗಳು ಹಾಗೂ ಅವಳ ಹೆತ್ತವರು, ಅವಳ ಜೀವನದಲ್ಲಿ ಪ್ರಮುಖವಾದ ಅಂಶಗಳು ಮತ್ತು ಇವುಗಳು ಅವಳ ಕೆಲಸದ ಮೇಲೆ ಪ್ರಭಾವಿಯಾಗಿದ್ದವು. ತನ್ನ ಮೂದಲ ೮ ವರ್ಷಗಳ ಸಮಯದಲ್ಲಿ ಅಗುಯಿಲಾರ್ ಧೀರ್ಘಕಾಲದ ಅನಾರೋಗ್ಯದಿಂದ ಬಳಳುತ್ತಿದ್ದು, ತನ್ನ ಪೋಷಕರು ಮನೆಯಲ್ಲಿಯೇ ವಿಧ್ಯಾಬ್ಯಾಸವನ್ನು ನೀಡಬೇಕಾಗಿ ಬಂತು.

ತಾಯಿ ಇಬೆರಿಯನ್ ಪೆನಿಸ್ಸುಲಾದಿಂದ ಸಿಫಾರ್ಢಿಕ್ ಯಹೂದಿಗಳ ನಡುವೆಯ ಶೋದನೆಯ ಆಚರಣೆಯ ಅನುಗುಣವಾಗಿ ತನ್ನ ದರ್ಮದ ಯುವ ಅಗುಯಿಲಾರ್ ಗೆ ಮತ್ತು ಸಿದ್ದಾಂತಗಳಿಗೆ ಶಿಕ್ಷಣ ನೀಡಿದರು. ಆಕೆಯ ಪರಿಸ್ಥಿತಿಯ ತನ್ನನ್ನು ನೈತ್ಯ ಮಾಡುವುದು ಮತ್ತು ಪಿಯಾನೂ ನುಡಿಸುವುದನ್ನು ಕಲಿಯುವುದನ್ನು ನಿಲ್ಲಿಸಲಿಲ್ಲ. ೧೮೨೩ ರಲ್ಲಿ ಆಕೆಯೆ ಸಹೋದರ ಇಮ್ಯಾನ್ಯುಯಲ್ ಜನಿಸಿದ ನಂತರ ಕುಟುಂಬವು ಗ್ಲೌಸೆಸ್ಟ್ರರ್ಷೇರ್ನ ಪ್ರವಾಸವನ್ನು ಮಾಡಿತು. ನಂತರ ಅವಳು ಹನ್ನೆರಡು ವರ್ಷದಳಾಗಿದ್ದಾಗ ತನ್ನ ತಂದೆ ಕ್ಷಯರೋಗಕ್ಕೆ ಒಳಗಾದರು. ತಂದೆಯ ರೋಗದ ಕಾರಣದಿಂದ ಅವರ ಕುಟುಂಬ ಡೆವೋನ್ ಶೋರ್ ತೀರಕ್ಕೆ ಸ್ಥಳಾಂತರಗೊಂಡರು. ಗ್ರೀಸ್ ಅವರು ತನ್ನ ತಂದೆಯ ಕಾಳಜಿ ವಹಿಸುತ್ತಿದಾಗ ತನ್ನ ತಂದೆ ಅವಳಿಗೆ ಸ್ಪೇನ್ ಮತ್ತು ಪೋರ್ಚುಗಲ್ ನ ಯಹೂದಿಗಳ ಮೌಖಿಕ ಇತಹಾಸವನ್ನು ಕಲಿಸಿದರು. ಕವಿತೆ ಮತ್ತು ಕಾದಂಬರಿಗಳಲ್ಲಿ ಮೂದಲ ಪ್ರಯತ್ನ ಮಾಡುವ ಮೂಲಕ ಮತ್ತು ಕೆಲವು ಪ್ರಾಟೆಸ್ಟೆಂಟ್ ಸೇವೆಗಳಿಗೆ ಹಾಜರಾಗುವುದರ ಮೂಲಕ ತಮ್ಮನ್ನೆ ತಾವು ತೊಡಗಿಸಿಕೊಂಡರು. ಟೆಗ್ನೂ ಬೀಚ್ ನಲ್ಲಿ ಅವಳು ಕಂಡುಕೊಂಡ ಶಂಖದ ಚಿಪ್ಪುಗಳ ಸಂಗ್ರಹದ ವಿಷಯದ ಬಗ್ಗೆ ಒಂದು ವೈಜ್ಷಾನಿಕ ಕಾಗದವನ್ನು ಪ್ರಯತ್ಸಿಸಲು ಪ್ಯೇರೇಪಿಸಿತ್ತು. ತಾಯಿ ಸಾರಾಳ ಆರೋಗ್ಯ ಆ ಅವಧಿಯಲ್ಲಿ ಕೆಟ್ಟದಾಗಿ ಕಂಟು ಬಂದಿದರಿಂದ ಅವರು ಶಸ್ತೃ ಚಿಕ್ಸಿತ್ಸೆಗೆ ಒಳಗಾಗಬೇಕಾಯಿತು ಮತ್ತು ಅವರು ಚೇತರಿಸಿಕೊಳ್ಳುತ್ತಿದರು.

ಗ್ರೇಸ್ ರವರು ತನ್ನ ತಂದೆ ತಾಯಿಯರ ಕಾಳಜಿ ವಹಿಸುವಲ್ಲಿ ಸಮಯವನ್ನು ಕಳೆದರು. ೧೯ ನೇ ವಯಸ್ಸಿನಲ್ಲಿ ಗ್ರೇಸ್ ಮತ್ತೋಮ್ಮೆ ಸ್ವತಃ ಅನಾರೋಗ್ಯದಿಂದ ಬಳಲಿದರು ಹಾಗೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿಲ್ಲ. ಕುಟುಂಬವು ಬ್ರೀಟನ್ ಗೆ ಸ್ಥಳಾಂತರಗೊಂಡಿತ್ತು. ಅವರು ಮತ್ತು ಸಹೋದರನನ್ನು ಬೋರ್ಡಿಂಗ್ ಶಾಲೆಗೆ ಸೇರಿಸಲಾಯಿತು, ಆದರೇ ಗ್ರೇಸ್ ಅವಳ ಹೆತ್ತವರ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ಗ್ರೇಸ್ ತನ್ನ ಜವಾಬ್ದಾರಿಗಳನ್ನು ಮಾತ್ರವಲ್ಲದೇ ಅವಳ ಸಹೋದರನ ಬಗ್ಗೆಯು ಯೋಜಿಸ ಪ್ರಾರಂಭಿಸಿದಳು. ಅವಳ ಕೆಲಸಗಳೆಲ್ಲ ತನ್ನ ಮರಣದ ನಂತರ ಪ್ರಕಟಗೊಂಡವು. ೧೮೪೦ ರಲ್ಲಿ ಈ ಕುಟುಂಬವು ಲಂಡನ್ ಗೆ ಹಿಂದಿರುಗಿತ್ತು. ಆಗ ಗ್ರೇಸ್ ಯುವ ಬೆಂಜಮಿನ್ ಡಿಸ್ರೇಲಿನೊಂದಿಗೆ ಸ್ನೇಹ ಬೆಳೆಸಿದಳು, ಅವನ ತಂದೆ ಐಸಾಕ್ ಒಬ್ಬ ಪ್ರಸಿದ್ದ ಲೇಖಕ. ಆ ವಯಸ್ಸಾದ ಐಸಾಕ್ ಗ್ರೇಸ್ ಗೆ ಒಬ್ಬ ಪ್ರಕಾಶಕನನ್ನು ಹುಡುಕುವಲ್ಲಿ ಸಹಾಯ ಮಾಡಿದರು. ಆದರೆ ಆ ಪ್ರಕಾಶಕನು ತಿರಸ್ಕರಿಸಿದ. ಆಗ ಗ್ರೇಸ್ ತಮ್ಮ ದೇವತಾ ಆಸ್ತ್ರದ ಪತವಾದ ' ಡಿ ಸ್ಪಿರಿಟ್ ಆಫ್ ಜುಡಿಸಂ' ಎಂಬ ಪುಸ್ತಕವನ್ನು ಐಸಾಕ್ ಲೀಸರ್ನ ಸಹಾಯದಿಂದ ಪ್ರಕಟಗೊಳಿಸಿದರು.

ಸಾಹಿತ್ಯದ ಜೀವನದ

[ಬದಲಾಯಿಸಿ]

ಅವರ ಸಾಹಿತ್ಯದ ಜೀವನದ ಬಗ್ಗೆ ಹೇಳಬೇಕೆಂದರೆ, ಅಗುಯಿಲಾರ್ ರವರು ಸಾಹಿತ್ಯಕ ವ್ಯಕ್ತಿಯು ತಾನು ೭ ವರ್ಷವಿರುವಾಗ ಪ್ರಾರಂಭವಾಯಿತು ಮತ್ತು ಅವರ ಮರಣದವರೆಗೂ ನಿರಂತವಾಗಿ ಮುಂದುವರೆಯಿತು. ಅವರು ತಮಗೆ ೧೨ ವರ್ಷ ತುಂಬುವುದಕ್ಕು ಮೂದಲು ಗುಸ್ಟಾವಾಸ್ ವ್ಯಾಸ ಎಂಬ ನಾಟಕವನ್ನು ರಚಿಸಿದರು. ಆದರೆ ಅದು ಕಳೆದು ಹೋಯಿತು. ೨ ವರ್ಷಗಳ ನಂತರ ದೆವ್ವಶ್ಯರ್ನಲ್ಲಿನ ಬೇವಿಸ್ಪಾಕ್ನ ದೈಶ್ಯಾವಳಿಗಳ ಅವಳು ಮೊದಲ ಪದ್ಯಗಳನ್ನು ಪ್ರಚೋದಿಸಿದಳು. 'ದಿ ಬ್ಯಾಜಿಕ್ ವ್ರೃತ್ ಆಫ್ ಹಿಡನ್ ಫ್ಲವರ್ಸ್' ಎಂಬ ಆರಂಭಿಕ ಕವಿತೆಯನ್ನು ೧೮೩೫ ರಲ್ಲಿ ಅನಾಮದೇಯವಾಗಿ ಪ್ರಕಟಿಸಲಾಯಿತು. ಅಗುಯಿಲಾರ್ ಮುಖ್ಯವಾಗಿ ಕತೆಗಳು ಮತ್ತು ಯಹೂದಿ ವಿಷಯಗಳ ದಾರ್ಮಿಕ ಕಾರ್ಯಗಳು. ಮೊದಲಿನ ದೇಶಿಯ ಕತೆಗಳು, ಮೂರನೇಯ ಇತಿಹಾಸದಲ್ಲಿ ಸ್ಥಾಪಿಸಲ್ಲಟ್ಟ ಕತೆಗಳು ಮತ್ತು ಸ್ಕಾಟಿಷ್ ಇತಿಹಾಸದ ಪ್ರಣಯವಾದ 'ದಿ ಡೇಸ್ ಆಫ್ ಬ್ರೂಸ್' ೧೮೩೫ ರಲ್ಲಿ ಬರೆಯಲಾಗಿತ್ತು ಮತ್ತು ೧೮೫೦ ರಲ್ಲಿ ಇವೆಲ್ಲವು ಪ್ರಕಟಗೊಂಡವು ಮತ್ತು ಎರಡು ಬಾರಿ ಹೀಬ್ರೂ ಹಾಗೂ ಜರ್ಮನ್ ಭಾಷೆಗೆ ಭಾಷಾಂತರಗೊಳಿಸಿದರು. ಯಹೂದಿ ಕಥೆಗಳು ಅತ್ಯಂತ ಜನಪ್ರಿಯವಾದವು. ೧೫ ನೇ ಶತಮಾನದಲ್ಲಿ ಯಹೂದಿ ಸಂಚಿಕೆಗಳಲ್ಲಿ ಸ್ಥಾಪಿಸಲ್ಲಟ್ಟ 'ಎ ಸ್ಟೋರಿ ಆಫ ಸ್ಪೇನ್', 'ಹೋಮ್ ಸೀನ್ಸ್ ಮತ್ತು ಹಾರ್ಟ್ ಸ್ಪಡೀಸ್' ೧೮೫೦ ರಲ್ಲಿ ಮರಣದ ನಂತರ ಪ್ರಕಟವಾದವು. 'ದಿ ಪೆರೆಜ್ ಫ್ಯಾಮಿಲಿ' ಮತ್ತು ' ದ ಎಡಿಕ್ಟ್ ದಿ ಎಸ್ಕೇಪ್' ಇವೆರಡು ಪ್ರತ್ಯೇಕ ಸಂಪುಟಗಳಾಗಿ ಕಾಣಿಸಿಕೊಂಡವು.

ಕವಿತೆಗಲಳು

[ಬದಲಾಯಿಸಿ]

'ಮದರ್ಸ್ ರಿಕ್ಮಪೆಸ್ಸ್' ೧೮೫೦ ರಲ್ಲಿ, ' ವುಮೆನ್ಸ್ ಫ್ರೇಂಡ್ ಶಿಪ್' ೧೮೫೧ ರಲ್ಲಿ, ಮತ್ತು 'ಹೆಲೋನ್ ಎ ಫ್ರಾಗ್ಮೆಂಟ್ ಫ್ರಮ್ ಜ್ಯೂಯಿಸ್ ಹಿಸ್ಟರಿ' ೧೮೫೨ ರಲ್ಲಿ ಪ್ರಕಟಗೊಂಡವು. 'ಇಸ್ರೇಸ್ ಡಿಫೆಂಡ್' ಫ್ರೇಂಚ್ ಆವೈತ್ತಿ ಅನುವಾದ ಮರ್ನೋನ ಒರೂಬಿಯೂ ಡಿ ಕ್ಯಾಸ್ಟ್ರೋ ಅವರಿಂದ ಖಾಸಗಿ ಪ್ರಸರಣಕ್ಕೆ ಮುದ್ರಿತವಾಯಿತು. ಮೂಲ ಹಸ್ತಪತ್ರದ ನಷ್ಟದಿಂದ ತಡೆಗಟ್ಟುವ ಸಮಯಕ್ಕೆ ಪ್ರಕಟವಾದ 'ದಿ ಸ್ಪಿರಿಟ್ ಆಫ್ ಜುಡಿಸಮ್' ಇದನ್ನು ನಿಕಟವಾಗಿ ಅನುಸರಿಸಿತ್ತು. ಫೆಲಿಡೆಲ್ಫಿಯಾದ ರಬ್ಬಿ ಐಸಾಕ್ ಲೀಸರ ಅವರು ಮಾಡಿದ ಭಾಷಣಗಲು ಅವಳ ಕಿವಿಗೆ ಬಿದ್ದವು ಮತ್ತು ಎಲ್ಲಾ ಇತರ ಯಹೂದ್ಯ ಕೃತಿಗಳಂತೆ ಕುತೂಹಲದಿಂದ ಒದಲ್ಪಟ್ಟವು. ಅವನಿಗೆ ಫಾರ್ವರ್ಡ್ ಮಾಡಲ್ಪಡ್ಟ 'ಸ್ಪಿರಿಟ್ ಆಫ್ ಜುಡಿಸಂ' ಎಂಬ ಹಸ್ತಪ್ರತಿಯನ್ನು ಪರಿಷ್ಕರಿಸಲು ಕೋರಿದರು. ಆದರೆ ಅದು ಕಳೆದು ಹೋಯಿತು. ನಂತರ ಅಗುಯಿಲಾರ್ ಇದನ್ನು ಪುನಃ ೧೮೪೨ ರಲ್ಲಿ ಫಿಲಢೆಲ್ಫಿಯಾದ ಲಿಸರ್ ಅವರ ಟಿಪ್ಪಣಿಗೊಂದಿಗೆ ಪ್ರಕಟಣೆ ಮಾಡಿದರು. ೧೮೪೯ ರಲ್ಲಿ ಮೂದಲ ಅಮೇರಿಕಾದ ಯಹೂದಿ ಪಬ್ಲಿಕೇಷನ್ ಸೂಸೈಟಿಯಿಂದ ಎರಡನೇ ಆವೃತ್ತಿ ಬಿಡುಗಡೆಯಾಯಿತು. ಮೂರನೇಯ ಸಿನ್ಸಿನ್ನಾಟಿ (೧೮೬೪) ೩೨ ಕವಿತೆಗಳನ್ನು ಹೊಂದಿತ್ತು. ಆದರೆ ಎರಡನೇಯ 'ದಿ ಆಕ್ಸಿಡೆಂಟ್' ಮರುಮುದ್ರಿಸಲಾಯಿತು. ಅವಳ ಧಾರ್ಮಿಕ ಬರಹಗಳಲ್ಲಿ ಅಗುಯಿಲಾರ್ ದೂರಣೆಗಳು ರಕ್ಷಣಾತ್ಮಕವಾಗಿತ್ತು. ಕ್ರಿಶ್ಚಿಯನ್ನರೊಂದಿಗಿನ ಬಹುತೇಕ ವಿಶೇಷ ಸಂಭೋಗ ಮತ್ತು ಪೂರ್ವಾಗ್ರಹದ ಕೊರತೆಗಳಿದ್ದವು. ಅವರ ಉದ್ದೇಶವು ಪರಿವರ್ತಕವಾದಿಗಳ ವಿರುದ್ದ ಇಂಗ್ಲೀಷ್ ಯಹೂದ್ಯರ ವಾದಗಳನ್ನು ಸಜ್ಜುಗೊಳಿಸಿದರು. ಯಹೂದಿ ಇತಿಹಾಸ ಮತ್ತು ಹೀಬ್ರೂ ಭಾಷೆಯ ಜ್ಷಾನದ ಮೇಲೆ ಅವರು ಜೌಪಚಾರಿಕತೆಯ ವಿರುದ್ದವಾಗಿ ಪ್ರಚೋಚಿಸಿದರು ಮತ್ತು ಒತ್ತಡವನ್ನು ವ್ಯಕ್ತಪಡಿಸಿದರು. ಸುಧಾರಣಾ ಚಳುವಳಿಯಲ್ಲಿ ಅವರ ಆಸಕ್ತಿಯು ಆಳವಾಗಿತ್ತು. ಆದರೂ ಸಂಪ್ರದಾಯದ ಕಡೆಗೆ ತನ್ನ ಮಹೋಭಾವದ ಹೊರತಾಗಿಯೂ, ಧಾರ್ಮಿಕ ನಿರ್ಣಾಯಕಗಳನ್ನು ಆಚರಿಸಲಾಯಿತು. ಅಗುಯಿಲಾರ್ ಗ್ರೇಸ್ ರವರ ಕೂನೆಯ ಕೃತಿಯು 'ಹೀಸ್ಟ್ರಿ ಆಫ್ ದಿ ಜಿಸ್ಟ್ ಇನ್ ಇಂಗ್ಲೇಂಡ್ ' ಇದನ್ನು ಚೇಂಬರ್ಸ್ ಮಿಸಲ್ಲೆನ್ನಿಗಾಗಿ ಬರೆದರು. ಅವರು ಒಬ್ಬ ಉತ್ತಮ ವ್ಯಕ್ತಿ ಹಾಗೂ ಪ್ರಸಿದ್ದವಾದ ಕಾದಂಬರಿಗಳು ಮತ್ತು ಕವಿತೆಗಳನ್ನು ರಚಿಸಿದ್ದಾರೆ.

ಉಲೇಖಗಳು

[ಬದಲಾಯಿಸಿ]

https://jwa.org/encyclopedia/article/aguilar-grace

https://www.britannica.com/biography/Grace-Aguilar