ಸದಸ್ಯ:BHASKAR NARAYAN159/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಪುರಾಣಗಳಲ್ಲಿ ಕಾಮಧೇನು ಎಂಬ ಹಸುವಿನ ಬಗೆಗೆ ತಿಳಿಸಲಾಗಿದೆ. ಸಮುದ್ರ ಮಥನ ಕಾಲದಲ್ಲಿ ಕ್ಷೀರಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷವೇ ಮೊದಲಾದ ಹದಿನಾಲ್ಕು ಸುವಸ್ತುಗಳಲ್ಲಿ ಕಾಮಧೇನುವೂ ಒಂದು. ಕಾಮಧೇನು ಎಂದರೆ ಕಾಮಿಸಿದ್ದನ್ನು ನೀಡುವ ಧೇನು, ಅಂದರೆ ಬೇಡಿದ್ದನ್ನು ನೀಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು.

ಕಾಮದೇನು

ಈ ಕಾಮಧೇನುವಿನ ಮಗಳು ನಂದಿನಿ. ಇದು ವಸಿಷ್ಠ ಋಷಿಯ ಆಶ್ರಮದಲ್ಲಿದ್ದ ಹಸು. ಹಿಂದೂ ಸಮುದಾಯದಲ್ಲಿ ಕಾಮಧೇನು ಒಂಬ ಪದಕ್ಕೆ ಉತ್ತಮ ಸ್ಥಾನ ಮತ್ತು ಗೌರವವಿದೆ. ಹಿಂದೂ ಧರ್ಮದಲ್ಲಿ ಕಾಮಧೇನನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ಕಾಮಧೇನುವಿಗೆ ಮತ್ತೊಂದು ಹೆಸರು ಸುರಭಿ. ಕಾಮೆ ಎಂದರೆ ಆಸೆ ಆಥವಾ ಬಯಕೆ ಒಂದರ್ಥ ಮತ್ತು ದೇನು ಎಂದರೆ ಪವಿತ್ರವಾದ ಹಸುವಿನ ಹಾಲು. ವ್ಯೆದಿಕ ಗ್ರಂಥಗಳಲ್ಲಿ ಕಾಮಧೇನುವನ್ನು ಎಲ್ಲಾ ಧನ-ಕರುಗಳ ಮಹಾಕಾಯಿ ಎಂದು ನಿರೊಪಿಸಿದ್ದಾರೆ.ಕಾಮಧೇನುವಿಗೆ ತನ್ನ ಒಡೆಯ ಅಥವಾ ಯಜಮಾನನಿಗೆ ಅವನು ಬಯಸಿದ್ದನು ನೀಡುವ ಶಕ್ತಿ ಮತು ಸಾಮರ್ಥ್ಯವಿದೆ ಎಂಬ ನಂಬಿಕೆಯಿದೆ.[೧] ಹಿಂದು ಪುರಾಣದಲ್ಲಿ ಕಾಮದೇನುವನ್ನು ಮುಕೋಟಿ ದೇವರುಗಳು ವಾಸಿಸುವ ಸ್ಥಳವೆಂದು ಗುರುತಿಸಲಾಗಿದೆ.ಇದರ ಒಂದೊಂದು ಭಾಗದಲ್ಲೂ ಕೂಡ ಒಂದೊಂದು ದೇವರಿದೆ ಎಂದು ಪುರಾಣಗಳು ಹೇಳುತ್ತವೆ. ಹಿಂದೂ ಪುರಾಣಗಳು ಹೇಳಿರುವಂತೆ ಬ್ರಹ್ಮನು ಈ ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಅವನು ಕಾಮಧೇನುವಿನ ಹಿಂಭಾಗ ಹಾಗೂ ವಿಷ್ಣು ಅದರ ಗಂಟಲು ಎಂಬ ನಂಬಿಕೆಯಿದೆ. ಈ ದ್ಯೆವಿಕ ಹಸುವಿನ ಮೇಲ್ಭಾಗದಲ್ಲಿ ವಿಷ್ಣು ಹಾಗೂ ಕೆಳಭಾಗದಲ್ಲಿ ಶಿವ ಇರುವನು ಎಂಬ ನಂಬಿಕೆಯಿದೆ. ಇವಳ ಕಣ್ಣುಗಳಲ್ಲಿ ಸೂರ್ಯ ಚಂದ್ರರು ಇರುವರು ಮತ್ತು ತನ್ನ ಭುಜದಲ್ಲಿ ಅಗ್ನಿದೇವ ಹಾಗೂ ವಾಯುದೇವನಿರುವನು ಕಾಮಧೇನುವಿನ ಕಾಲುಗಳಲ್ಲಿ ಹಿಮಾಲಯವಿದೆ ಎಂಬ ನಂಬಿಕೆ.ಕಾಮಧೇನು ಹಿಂದೂ ಧರ್ಮವನ್ನು ಅತ್ಯಂತ ಸುಂದರವಾಗಿ ಸಂಕೇತಿಸುತ್ತದೆ ಹೀಗೆಂದರೆ ಕೃತಯುಗದಲ್ಲಿ ಇವಳು ತನ್ನ ನಾಲ್ಕು ಕಾಲುಗಳ ಮೇಲೆ ನಿಂತಿದ್ದಳು ಅದ್ದರಿಂದ ಜಗತ್ತು ಅತ್ಯಂತ ಪ್ರಾಮಾಣಿಕತೆಯಿಂದ ಇತ್ತು, ನಂತರ ತ್ರೇತಯುಗದಲ್ಲಿ ಮೂರು ಕಾಲುಗಳ ಮೇಲೆ, ಮತ್ತು ದ್ವಾಪರಯುಗದಲ್ಲಿ ಎರಡು ಕಾಲುಗಳು ಮೇಲೆ ಹಾಗೂ ಕಲಿಯುಗದಲ್ಲಿ ಒಂಟಿ ಕಾಲಿನ ಮೇಲೆ ನಿಂತಿರಬಹುದು ಎಂಬ ನಂಬಿಕೆಯಿದೆ.ರಾಕ್ಷಸರು ಹಾಗೂ ದೇವತೆಗಳು ಯುದ್ದಮಾಡುವಾಗ ಕಾಮದೇನು ಸಮುದ್ರದಿಂದ ಬಿಳಿಯ ಹಾಲಿನ ಅಲೆಯಿಂದ ಅಪ್ಪಳಿಸಿ ಬಂದಿತೆಂದು ಮಹಾಭಾರತದಲ್ಲಿ ರಸಿಕಾನಂದ ಹೇಳಿದ್ದಾನೆ. ಕಾಮಧೇನು ಕೆಲವೂಮ್ಮೆ ಮಾನವನ ತಲೆ, ಹಸುವಿನ ದೇಹ, ನವಿಲಿನ ಬಾಲ ಹಾಗೂ ಗಿಳಿಯ ರೆಕ್ಕೆಯಿಂದ ಮಾನವನನ್ನು ರೊಪಿಸುತಿತ್ತು ಎಂದು ಮಹಾಭಾರತದ ಶಾಂತಿ ಪರ್ವದಲ್ಲಿ ತಿಳಿಸಲಾಗಿದೆ.ಹಿಂದು ಧರ್ಮವೂ ಕಾಮಧೇನುವನು ಶುದ್ದವಾದ ಹಸುವೆಂದು ಭಾವಿಸಿದ್ದಾರೆ.ವೇದಗಳ ಪ್ರಕಾರೆ ಒಬ್ಬ ಸಮಾನ್ಯ ವ್ಯಕ್ತಿಯು ಹಸುವನ್ನು ಉಡುಗೂರೆಯಾಗಿ ಬ್ರಹ್ಮಾಣ ಅಥವಾ ವೈಷ್ಣವರಿಗೆ ನೀಡುವುದರಿಂದ ತನ್ನ ಪಾಪ-ಕರ್ಮಗಳು ಪರಿಹಾರಗೂಳ್ಳುತ್ತವೆ.ಹಸುವನ್ನು ಯಾರಾದರೂ ಕೊಂದರೆ ಅಥವ ತಿಂದರೆ ಅವರು ನರ್ಕದಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಅನುಭವಿಸುತ್ತಾರೆ.ಹಸುವನ್ನು ಹೂಲವನ್ನು ಉಳುಮೆ ಮಾಡಲು ಬಳಸಬಾರದು ಬದಲಿಗೆ ಎತ್ತುಗಳನ್ನು ಇಂತಹ ಕೆಲಸಗಳಿಗೆ ಬಳಾಸಬೇಕು.ಭೂಮಿಯ ಮೇಲೆ ಒಬ್ಬ ವೈಕ್ತಿಯು ಮುನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲಾ ಜೇವಗಳನ್ನು ರಕ್ಷಿಸಿ ಗೌರವಿಸಬೇಕು ಅಂತಯೇ ಮನುಷ್ಯನಾದವನು ಹಸುವನ್ನು ನಮಸ್ಕರಿಸುವುದರಿಂದ ತನ್ನ ಪಾಪ-ಕರ್ಮಗಳು ಪರಿಹಾರಗೂಂಡು,ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆಯಿದೆ ಹಾಗೂ ಹಸುವಿನ ಸಗಣಿ ಅಥವಾ ಅದರ ಮೂತ್ರದ ಬಗ್ಗೆ ಆಸಾಂಗತ್ಯ ಮಾಡಬಾರದು ಎಕೆಂದರೆ ಹಸುವಿನಂತೆ ಈ ವಸ್ತುಗಳು ಕೂಡ ಪರಿಶುದ್ದ.ಹಸುಗಳು ಮೆಲಗಿ ವಿಶ್ರಮಿಸುತ್ತಿರುವ ಸಮಯದಲ್ಲಿ ಅವುಗಳನ್ನು ಯಾರು ಕೂಡ ಅವುಗಳಿಗೆ ತೊಂದರೆ ಮಾಡಬಾರದು.ಹಸುಗಳು ಮನುಷ್ಯರಿಗೆ ಹಾಲು, ತುಪ್ಪ ,ಬೆಣ್ಣೆಯನ್ನು ನೀಡಿ ಸಲಹುತ್ತದೆ.ಹಸುಗಳು ತಮ್ಮ ಉಸೆರಾಟದ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೂಂಡು ಆಮ್ಲಜನಕವನ್ನೇ ಹೂರಗೆ ಬಿಡುತ್ತದೆ, ಇಂತಹ ಜೇವಸಂಕುಲದಲ್ಲೂ ಹೀಗಿಲ್ಲ.[೨] ಯಾವುದಾದರು ಹೋಮೆ ಕುಂಡದಲ್ಲಿ ಆಥವಾ ಅಡುಗೆ ಮಾಡುವಾಗ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ ಮತ್ತು ಇದೂಂದು ವಿಸ್ಮಯಕಾರಿಯಾದ ವಿಷಯವಾಗಿದೆ ಹಾಗೂ ಹಸುವಿಗೆ ವಿಷವನ್ನು ಸತತವಾಗಿ ತೊಂಬುತ್ತ ದಿವಸಗಳವರೆಗೂ ನೇಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಸ್ವಲ್ಬವೂ ಕೂಡ ಇರುವುದೈಲ್ಲ.ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅತೀ ದೂಡ್ಡ ದುರಂತ ನಡೆದುಹೋಗಿತ್ತು, ಅದೇ "ಭೋಪಾಲ್ ಅನೆಲ ದುರಂತ" ಈ ದುರಂತ ಸಂಭವಿಸಿದ್ದಾಗ ಸುಮಾರು ಹತ್ತು ಕಿಲೋಮಿಟರ್ ವರಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಅದರೆ ಕೇವಲ ಒಂದು ಕಿಲೋಮಿಟರ್ ದೂರದಲ್ಲಿದ ನಾಲ್ಕು ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗದೆ ಸುರಕ್ಷಿತವಾಗಿದ್ದರು.ಇದರಿಂದ ಆಶ್ಚರ್ಯಚಕಿತರಾದ ಸಂಶೋಧಕರು ಅವರು ವಾಸಿಸುತ್ತಿದ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನನಿತ್ಯ ಎರಡೂ ಹೂತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಈ ವಿಷಯವನ್ನು ಅರಿತ ಸಂಶೋಧಕರು ಬೇರೆ ಕಡೆಯಲ್ಲಿ ನೆಲೆಸಿದ್ದ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ತಿಳಿದು ಬಂತು.ಮೈಸೂರಿನಲ್ಲಿ ಹೆಚ್.ಐ.ವಿ ಪಿಡಿತ ಮಕ್ಕಳಿಗಾಗಿ ಒಂದು ಶಾಲೆಯಿದೆ.ಈ ಶಾಲೆಯ ಸ್ಥಾಪಕರಾದ ರಾಮದಾಸರವರು ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದಾಗ ಅಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು."ಅಗ್ನಿ ಹೋತ್ರದ" ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಬೆಳಿಗೆ ಸೂರ್ಯಸ್ತದ ನಂತರ ಅಗ್ ಸ್ವರ್ಶ ಮಾಡಿದಾಗ ದೇಹದ ನರಗಳೆಲ್ಲ ಶುದ್ದವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

  1. http://en.m.wikipedia.org/wiki/kamadhenu
  2. http://simple.m.wikipedia.org/wiki/sacred_cow