ವಿಷಯಕ್ಕೆ ಹೋಗು

ಕೊರಗ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Koraga
ಕೊರಗ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ
ಒಟ್ಟು 
ಮಾತನಾಡುವವರು:
14,000 Korra Koraga
ಭಾಷಾ ಕುಟುಂಬ:
 ದಕ್ಷಿಣ ದ್ರಾವಿಡ
  ತುಳು
   Koraga 
ಬರವಣಿಗೆ: ಕನ್ನಡ ಲಿಪಿ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: either:
kfd – Korra Koraga
vmd – Mudu Koraga


ಕೊರಗ ಭಾಷೆಯು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಭಾಷೆಯಾಗಿದೆ[][]. ಇದು ಕರಾವಳಿ ಕರ್ನಾಟಕ ಮತ್ತು ಕೇರಳ ಉತ್ತರ ಭಾಗದಲ್ಲಿ ವಾಸವಿರುವ ಪರಿಶಿಷ್ಟ ಜಾನಾಂಗದವರಾದ ಕೊರಗರು ಬಳಸುವ ಭಾಷೆಯಾಗಿದೆ. ಬರವಣಿಗೆಗೆ ಕನ್ನಡ ಲಿಪಿಯ ಬಳಕೆಯಾಗುತ್ತಿದೆ. ಈ ಭಾಷೆಯನ್ನು ಆಡುವವರ ಸಂಖ್ಯೆ ೨೦೦೭ರ ಗಣತಿಯಂತೆ ಸುಮಾರು ೧೪೦೦೦.ಉತ್ತರ ಕೇರಳದಲ್ಲಿ ಬಳಕೆಯಲ್ಲಿರುವ ಮುಡು ಕೊರಗ ಆಡುಭಾಷೆಯು ಕೊರ್ರ ಕೊರಗ ಆಡುಭಾಷೆಗಿಂತ ಸಾಕಷ್ಟು ವಿಭಿನ್ನವಾಗಿದೆ[].

ಆಡುಭಾಷೆಗಳು

[ಬದಲಾಯಿಸಿ]

ಈ ಭಾಷೆಯಲ್ಲಿ ೪ ಆಡುಭಾಷೆಗಳನ್ನು ಗುರುತಿಸಲಾಗಿದ್ದು

  1. ಒಂಟಿ (ಉಡುಪಿಆಸುಪಾಸಿನಲ್ಲಿ)
  2. ತಪ್ಪು (ಹೆಬ್ರಿ ಸುತ್ತಮುತ್ತ)
  3. ಮುಂಡು (ಕುಂದಾಪುರಸುತ್ತಮುತ್ತ)
  4. ಅಂಡೆ (ಮಂಗಳೂರುಸುತ್ತಮುತ್ತ)

ಹೆಚ್ಚಿನ ಮೂಡು ಕೊರಗ ಭಾಷೆಯವರು ಕನ್ನಡ ಭಾಷೆಯನ್ನೂ ಬಲ್ಲವರಾಗಿದ್ದು,ಒಂಟಿ ಕೊರಗ ಭಾಷೆಯವರು ತುಳುಭಾಷೆಯಲ್ಲೂ ವ್ಯವಹರಿಸುತ್ತಾರೆ][].

ಹೆಚ್ಚಿನ ಓದು

[ಬದಲಾಯಿಸಿ]
  • Bhat, D. N. Shankara (1971). The Koraga Language. Pune: Deccan College Postgraduate and Research Institute. {{cite book}}: Invalid |ref=harv (help)

ಉಲ್ಲೇಖಗಳು

[ಬದಲಾಯಿಸಿ]
  1. Fairservis, Walter Ashlin (1997). The Harappan Civilization and Its Writing: A Model for the Decipherment of the Indus Script. Asian Studies. Brill Academic Publishers. p. 16. ISBN 978-90-04-09066-8.
  2. Stassen, Leon (1997). Intransitive Predication. Oxford Studies in Typology and Linguistic Theory. Oxford University Press. p. 220. ISBN 978-0-19-925893-2.
  3. Bhat (1971), p. 2.
  4. Bhat (1971), p. 4.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]