ಸದಸ್ಯ:Anthonyabhi/ನನ್ನ ಪ್ರಯೋಗಪುಟ/christuniversity
ಗೋಚರ
ಕ್ರೈಸ್ಟ್ ವಿಶ್ವವಿದ್ಯಾಲಯ
[ಬದಲಾಯಿಸಿ]ವಿದ್ಯೆ ಹಾಗು ಜ್ಞಾನ, ಇದರ ಸಂಗಮ ಈ ವಿಶ್ವವಿದ್ಯಾಲಯ ಎಂದು ಹೇಳಬಹುದು. ಭಾರತದಲ್ಲಿ ೩ ನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಕಣ್ಗೊಳಿಸುತ್ತಿದೆ. ದೇಶದ ವಿವಿಧ ಭಾಗಗಳಿಂದ ಬಂದ ವಿವಿಧ ಜನರು ಇಲ್ಲಿ ವಿದ್ಯಾಭ್ಯಸ ಮಾಡುತಿದ್ದಾರೆ. ಒಟ್ಟು ೩ ಕ್ಯಾಂಪಸ್ ಹೊಂದಿರುವ ಈ ವಿಶ್ವವಿದ್ಯಾಲಯದಲ್ಲಿ ಸುಮಾರು ೧೭೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಸ ಮಾಡುತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ತೈಯಾರಿಸುತ್ತಾರೆ.
ದೃಷ್ಟಿ
[ಬದಲಾಯಿಸಿ]ಶ್ರೇಷ್ಠತೆ ಮತ್ತು ಸೇವೆ ನಾವು ಉತ್ಕೃಷ್ಟತೆಯ 'ಒಂದು ಶ್ರದ್ಧೆಯಿಂದ ಶೈಕ್ಷಣಿಕ ಅನುಸರಣೆಯ ಮೂಲಕ ಪರಿಪೂರ್ಣತೆಯ ಹಂತಕ್ಕೆ ತಲುಪಲು ಶ್ರಮಿಸಬೇಕು ಮತ್ತು ನಮ್ಮ ಪ್ರಯತ್ನಗಳು ಸಮಾಜದಲ್ಲಿ ನಮ್ಮ ಸೃಜನಶೀಲ ಮತ್ತು ಪರಾನುಭೂತಿ ಶಕ್ತಿಯುಳ್ಳ ಒಳಗೊಳ್ಳುವಿಕೆ ಮೂಲಕ ಸೇವೆ ಮನೋಭಾವ ಇರಬೇಕು.
ಮೌಲ್ಯಗಳು
[ಬದಲಾಯಿಸಿ]- ದೇವರಲ್ಲಿ ನಂಬಿಕೆ
- ನೈತಿಕ ಸತ್ಯಸಂಧತೆ
- ಸಹ ಜೀವಿಗಳಿಗಾಗಿ ಪ್ರೀತಿ
- ಸಾಮಾಜಿಕ ಜವಾಬ್ದಾರಿ
- ಜ್ಞಾನದ ಅನ್ವೇಷಣೆ