ವಿಷಯಕ್ಕೆ ಹೋಗು

ಸದಸ್ಯ:Chandana N Raju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದನ. ಎನ್
ಚಂದನ.ಎನ್
Born
ಚಂದನ

೧೧.೩.೧೯೯೭
ಬೆಂಗಳೂರು
Nationalityಇಂಡಿಯಾ
Other namesಚಂದು,ಚಿನ್ನ
Educationಬಿಕಾಂ ಮೊದಲನೇ ವರ್ಷ
Occupationವಿದ್ಯಾಭ್ಯಾಸ

ಹೆಸರು

[ಬದಲಾಯಿಸಿ]

ನನ್ನ ಹೆಸರು ಚಂದನ.ಎನ್. ನನ್ನ ತಂದೆಯ ಹೆಸರು ಸಿ. ನಾರಾಯಣರಾಜು ಹಾಗು ನನ್ನ ತಾಯಿಯ ಹೆಸರು ಲತಾ.ಎಮ್.ಆರ್.

ನಾನು ಮಾರ್ಚ್ ತಿಂಗಳ ೧೧ನೇ ತಾರಿಕಿನ ೧೯೯೭ ರಲ್ಲಿ ಜನಿಸಿದೆ. ನನ್ನ ಬಾಲ್ಯವನ್ನು ಆನಂದದಿಂದ ಕಳೆದ ಸ್ಥಳ ಬೆಂಗಳೂರು. ಇದು ಉದ್ಯಾನ ನಗರಿ ಎಂದೇ ಪ್ರಸಿದ್ಧಿಯಾಗಿದೆ.  ನಂತರ ಬೆಂಗಳುರಿನಲ್ಲಿಯೇ ಇದ್ದು ಅದರ ಹಸಿರು ಸುಂದರವಾದ ಪ್ರಕೃತಿಯಲ್ಲಿ ಇರಲು ನನಗೆ ಇಷ್ಟ.

ವಿದ್ಯಾಭ್ಯಾಸ

[ಬದಲಾಯಿಸಿ]
ನಾನು ಸೇಂಟ್ ಪಾಲ್ಸ್ ಇಂಗ್ಲಿಷ್ ಶಾಲೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದೆ. ನಂತರ ನಾನು ಹೆಚ್ಚು ವಿದ್ಯೆ ಪಡೆದು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಿ ನನ್ನ ಫ್ರಥಮ ಮತ್ತು ದ್ವಿತೀಯ ಪಿ.ಯು.ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜು ನಲ್ಲಿಮುಗಿಸಿದೆ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ೨ನೇ ಸೆಮೆಸ್ತೆರ್ ಬಿಕಾಮ್ ಮಾಡುತ್ತಿದ್ದೇನೆ.

ಆಸಕ್ತಿ ಮತ್ತು ಹವ್ಯಾಸಗಳು

[ಬದಲಾಯಿಸಿ]

ಎಲ್ಲರಿಗೂ ಆಸಕ್ತಿಯಿದ್ದ ಹಾಗೆ ನನಗೂ ಇದೆ. ನನಗೆ ಬ್ಯಾಸ್ಕಟ್ ಬಾಲ್, ಥ್ರೊ ಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಬಹಳ ಆಸಕ್ತಿ ಇದೆ. ನಾನು ದಿನ ಓದಿದ ನಂತರ ನನ್ನ ಬಿಡುವಿರುವ ಸಮಯದಲ್ಲಿ ನಾನು ಅನೇಕ ಹಾಡುಗಳನ್ನು ಕೇಳಿದಾಗ ನನ್ನ ಮನಸ್ಸು ಹಗುರವಾಗುತ್ತದೆ. ನಂತರ ನಾನು ವಿವಿಧ ಪುಸ್ತಕಗಳನ್ನು ಓದುತ್ತೇನೆ.ಕೆಲವು ಪುಸ್ತಕಗಳೆಂದರೆ- ಅಬ್ದುಲ್ ಕಲಾಂ ರವರ ಆತ್ಮಚರಿತ್ರೆಯಾದ ಅಗ್ನಿಜ್ವಾಲೆ, ಸುಧಾಮೂರ್ತಿಯವರ ಯಶಸ್ವಿ, ದ.ರಾ. ಬೇಂದ್ರೆಯವರ ನಾಕುತಂತಿ ಇತ್ಯಾದಿ.ನಾನು ತೋಟಗಾರಿಕೆ ಹಾಗು ನೃತ್ಯವನ್ನು ಕಲಿಯಲು ಮುಂದಾಗಿದ್ದೇನೆ. ಪ್ರವಾಸಕ್ಕೆ ಹೋಗುವುದು ಹಾಗು ಅಲ್ಲಿನ ಮೃಗ-ಪಕ್ಷಿಗಳ ಛಾಯಾಚಿತ್ರವನ್ನು ತೆಗೆಯುವುದು ನನ್ನ ನೆಚ್ಚಿನ ಕೆಲಸ. ಚಲನಚಿತ್ರಗಳನ್ನು ನೋಡಿ ಅದರ ಸಾರಾಂಶವನ್ನು ತಿಳಿದು ಮತ್ತು ಅದರ ಮನರಂಜನೆಯನ್ನು ಮೆಚ್ಚುತೇನೆ., ಒಳ್ಳೆಯ ನೀತಿಯನ್ನು ಅಳವಡಿಸಿಕೊಳ್ಳುವುದು ಹಾಗು ಬಿಡುವಿನ ಸಮಯದಲ್ಲಿ ಅಡಿಗೆ ಮಾಡುವುದು ನನ್ನ ಹವ್ಯಾಸಗಳಾಗಿದೆ.

ವಿಕಿಪೀಡಿಯ

[ಬದಲಾಯಿಸಿ]
ವಿಕಿಪೀಡಿಯಾದ ಟೈಪಿಂಗ್ನಿಂದ ನನ್ನ ಕನ್ನಡದ ಜ್ಞಾನ ಹೆಚ್ಚಾಗಿದೆ. ಅನೇಕ ಹೊಸ ಕನ್ನಡ ಅಕ್ಷರಗಳನ್ನು ಕಲಿಸಿದೆ ವಿಕಿಪೀಡಿಯ. ನಾನು ಮೊದಲನೆಯ ಬಾರಿ ಕನ್ನಡದಲ್ಲಿ ಟೈಪಿಂಗ್ ಕಲಿತದ್ದು ವಿಕಿಪೀಡಿಯಾದಿಂದಲೇ.  ನಿರಂಜನ ಅವರ ಕಾದಂಬರಿಗಳು ನನ್ನನ್ನು ಆಕರ್ಷಿಸಿದೆ. ಅದರಿಂದ ನನ್ನ ಕನ್ನಡ ಭಾಷೆಯೂ ಸರಳವಾಗಿದೆ. ವಿಕಿಪೀಡಿಯಾದಲ್ಲಿ ತಂತ್ರಜ್ಞಾನದ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ನಾನು ಇಚ್ಛಿಸುತ್ತೇನೆ. ಹಾಗು ವಿಕಿಪೀಡಿಯ ಇನ್ಟೆರ್ನ್ಶಿಪ್ ಮಾಡುವುದು ಉಚಿತವೆಂದು ನನಗೆ ಅನಿಸುತ್ತಿದೆ. ಕಾರಣ ಅದರಿಂದ ನಮ್ಮ ಮುಂದಿನ ಜೀವನದ ಬೆಳವಣಿಗೆಗೂ ಸಹಾಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ನನಗೆ ವಿಕಿಪೀಡಿಯದಲ್ಲಿ ಇನ್ನೂ ಪ್ರಯತ್ನ ಮಾಡಿ ಹೆಚ್ಚಿನ ಜ್ಞಾನವನ್ನು ಪಡೆಯಲು ಇಷ್ಟ ಪಡುತ್ತಿದ್ದೇನೆ. ಅದುದರಿಂದಲೇ ವಿಕಿಪೀಡಿಯದಲ್ಲಿ ನಮಗೆ ಕೊಡುವ ಕೆಳಸಗಳನ್ನು ನಾನು ಕೂತುಹಲದಿಂದ ಪುರ್ಣಗೋಳಿಸುತೇನಿ.
This user is a member of WikiProject Education in India

ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Chandana N Raju