ವಿಷಯಕ್ಕೆ ಹೋಗು

ಸದಸ್ಯ:Varun prakash-punk

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರುಣ್

ನನ್ನ ಹೆಸರು ವರುಣ್ ಪ್ರಕಾಶ್ ,ನಾನು ೧೯೯೭ ಆಗಸ್ಟ್ ಮಾಸದ ೮ನೇ ತಾರೀಕಿನಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದಲ್ಲಿ ಜೆನಿಸಿದೆನು. ಕೇರಳದ ನಾಯರ್ ಕುಟುಂಬದಲ್ಲಿ ಜನಿಸಿದೆನು

ಕುಟುಂಬ

[ಬದಲಾಯಿಸಿ]

ತಂದೆ ಪ್ರಕಾಶ್, ತಾಯಿ ಸುನಿತ ,ತಂದೆ ತಾಯಿ ಮೂಲತಃ ಕೇರಳದವರಾಗಿದ್ದರು ನಾನು ಬೆಳೆದದ್ದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದಲ್ಲಿ. ಕೊಡಗು ಬೆಟ್ಟ ಗುಡ್ಡಗಳ ಮದ್ಯೆ ಸಿಲುಕಿರುವ ಮಂಜಿನ ಪ್ರದೇಶ. ತಂದೆ ವಿದೇಶದಲ್ಲಿನ ಬಿಸ್ಕೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಮನೆಯಲ್ಲಿ ನಾನು,ತಾಯಿ ಹಾಗು ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ಇದ್ದೆವು.ನನಗೆ ನಾಯಿ ಎಂದರೆ ತುಂಬಾ ಇಷ್ಟ ಹಾಗಾಗಿ ನನ್ನ ಮನೆಯಲ್ಲಿ ಎರಡು ನಾಯಿಗಳಿವೆ.

ಶಾಲಾ ದಿನಗಳು

[ಬದಲಾಯಿಸಿ]

ನನ್ನ ಬಾಲ್ಯದ ದಿನಗಳನ್ನು ನಾನು ಎಂದಿಗು ಮರೆಯುವಂತದಲ್ಲ.ಎಲ್ಲ ಹುಡುಗರಂತೆ ಶಾಲೆಗೆ ಹೊಗುವುದು ನನಗೆ ಇಷ್ಟವಿರಲಿಲ್ಲ ಶಾಲೆ ತೆರೆದೊಡನೆ ಮಳೆಗಾಲದ ರಜೆಗೆ ಕಾಯುತ್ತಿದ್ದೆನು ಹಾಗಂತ ಸ್ನೆಹಿತರೊಡನೆ ಮಳೆಯಲ್ಲಿ ಆಟ್ಟವಡುದು ನನಗೆ ಇಷ್ಟವಿರಲಿಲ್ಲ ಇಡೀ ದಿನ ದೂರದರ್ಶನ ಹಗು ಕಂಪ್ಯುಟರ್ ಮುಂದೆ ಕೂತು ಸಮಯ ವ್ಯರ್ತಮಾಡುತ್ತಿದ್ದೆನು ಪ್ರಾಥಮಿಕ ಹಾಗು ಪ್ರೌಡ ಶಾಲೆ ಶಿಕ್ಷಣವನ್ನು ಪೊನ್ನಂಪೇಟೆಯ ಸಂತ ಅಂತೋಣಿ ಶಾಲೆಯಲ್ಲಿ ಮುಗಿಸಿದೆ. ನಾನು ನಾಲ್ಕನೇ ತರಗತಿ ಇರುವಾಗ ನನ್ನ ಕಣ್ಣಿನ ಸಮಸ್ಯೆಯಿಂದಾಗಿ ಬೆಂಗಳೂರಿನ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದೆ, ಶಸ್ತ್ರ ಚಿಕಿತ್ಸೆ ಮುಗಿದ ಮೇಲೆ ನಾನು ಮನೆಯಲ್ಲಿದ್ದ ಎರಡು ತಿಂಗಳು ನನ್ನ ಜೀವನದ ಮೇಲೆ ಬಹಳ ಪ್ರಭಾವ ಬೀರಿತು.ಇದೇ ಸಮಯದಲ್ಲಿ ನಾನು ಚದುರಂಗ ಆಡುವುದನ್ನು ಪ್ರಾರಂಬಿಸಿದೆ.ನಾನು ಎಲ್ಲಾ ವರ್ಷ ಶಾಲ ಪ್ರವಾಸಕ್ಕೆ ಹೊಗುತ್ತಿದ್ದರಿಂದ ಚಾಮುಂಡಿ ಬೆಟ್ಟ,ರಂಗನತಿಟ್ಟು,ಶ್ರೀರಂಗಪಟ್ಟಣ,ಐಹೊಳೆ,ಪಟ್ಟದಕಲ್ಲು,ಬಾದಾಮಿ ಹೀಗೆ ಕರ್ನಾಟಕದ ಹಲವಾರು ಐತಿಹಾಸಿಕ ಸ್ಥಳಗಳನ್ನು ನೋಡಿದ್ದೇನೆ ನಂತರ ಹತ್ತನೇಯ ತರಗತಿಗೆ ಬಂದಾಗ ಓದುವುದರ ಕಡೆಗೆ ಹೆಚ್ಚಿನ ಗಮನ ನೀಡಿದೆ.ನನ್ನ ಪೋಷಕರ, ಗೆಳೆಯರ ಸಹಾಯದಿಂದ ನಾನು ಶೇಖಡ ೮೫.೩೬ ಅಂಕಗಳನ್ನು ಪಡೆದು ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟೆನು . ಮುಂದಿನ ವಿದ್ಯಾಭ್ಯಾಸವನ್ನು ನಾನು ವಿದ್ಯಾನಿಕೇತನ ಕಾಲೇಜಿನಲ್ಲಿ ಮುಂದುವರಿಸಿದೆನು ,ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಕೂರ್ಗ್ ಇನ್ಸ್ಟಿಟ್ಯೂಟ್ ಎಂಜಿನಿಯರಿಂಗ್ (ಸಿ.ಐ.ಟಿ) ಕಾಲೆಜಿನಲ್ಲಿ ನಡೆದ ೨೦೧೪-೨೦೧೫ ರೆಸೊನೆನ್ಸ್ ಕಾರ್ಯಕ್ರಮದಲ್ಲಿ ಭಾಗವಯಿಸಿ ರಾಸಾಯನಿಕ ಶಾಸ್ತ್ರದಲ್ಲಿ ಮುರನೇಯ ಸ್ಥಾನ , ಜೀವ ಶಾಸ್ತ್ರ ಎರಡನೇ ಹಾಗು ಭೌತಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ ಹನ್ನೆರಡನೆ ತರಗತಿಯಲ್ಲಿ ನಾನು ಶೇಖಡ ೮೧.೩೬ ಅಂಕಗಳು ಪಡೆದ್ದಿದೆನೆ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ್ದ ನಾನು ಮುಂದಿನ ವಿದ್ಯಾಭ್ಯಸವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ (ಪಿ.ಎಮ್.ಇ) ಮಾಡಲು ತಿರ್ಮಾನಿಸಿದ್ದರಿಂದ ಬೆಂಗಳೂರಿನ ಸಿ ಎಸ್ ಟಿ ವಿದ್ಯಾಭವವನದಲ್ಲಿ ಈಗ ಇದ್ದೆನೆ. ಇಲ್ಲಿ ಬಂದ ಮೆಲೆ ಕಲಿಯುದ್ದರೊಂದಿಗೆ ಹಲವರು ಕಾರ್ಯಕ್ರಮದಲ್ಲಿ ಬಾಗವಹಿಸಲು ಪ್ರರಂಬಿಸಿದ್ದೆನೆ. ಮತ್ತೆ ಚದುರಂಗ ಆಡುವುದ್ದನ್ನು ಪ್ರರಂಬಿಸಿದ್ದರಿಂದ್ದ. . ಶಿಕ್ಷಣದ ನಂತರ ಒಬ್ಬ ಶಿಕ್ಷಕನಾಗುವುದ್ದು ನನ್ನ ಕನಸು

ಚದುರಂಗ ಸ್ಪರ್ದೆ

[ಬದಲಾಯಿಸಿ]

ನಾನು ಐದನೇ ತರಗತಿಯಲ್ಲಿ ಇರುವಾಗ ಜಿಲ್ಲಾಮಟ್ಟದ "ರಾಪಿಡ್ ಚೆಸ್ " ಪಂದ್ಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದೇನೆ, ರೋಟ್ರಿ ಕ್ಲಬ್ ನಡೆಸಿದ ಚೆಸ್ ಪಂದ್ಯದಲ್ಲಿ ಸತತ ಮೂರು ಬಾರಿ ಗೆಲುವನ್ನು ಸಾಧಿಸಿ ಶಿಕ್ಷಕರು ಹಾಗು ಪ್ರಾಂಶುಪಾಲರ ಮೆಚ್ಚುಗೆಗೆ ಪಾತ್ರನಾದೆನು . ,ಪ್ರಾಥಮಿಕ ಹಾಗು ಪ್ರೌಡ ಶಾಲೆ ಶಿಕ್ಷಣವನ್ನು ಒಂದೆ ಶಾಲೆಯಲ್ಲಿ ಕಲಿತಿದ್ದರಿಂದ ನನಗೆ ಇವೆರಡರ ವ್ಯತ್ಯಾಸ ತಿಳಿದುಬಂದಿಲ್ಲ.ನಾನು ಚೆಸ್ ಆಡುವುದನು ಮುಂದುವರಿಸಿದ್ದರಿಂದ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ರಾಜ್ಯಮಟ್ಟಕ್ಕೆ ಹೋಗುವ ಅವಕಾಶವು ನನಗೆ ದೊರಕಿತ್ತು.ಶಿವಮೋಗ್ಗದಲ್ಲಿ ಪಂದ್ಯಾವಳಿ ಇದ್ದರಿಂದ ಹತ್ತುದಿನ ಮನೆ ಹಾಗು ಸ್ನೇಹಿತರನ್ನು ಬಿಟ್ಟು ನಿಲ್ಲುವ ಅನಿವಾರ್ಯ ಬಂತು.ಈ ಬಾರಿಯ ಯುನಿವರ್ಸಿಟಿ ಚೆಸ್ ತಂಡದಲ್ಲಿ ಇದ್ದು ಕೊಯಿಮತ್ತೂರಿನಲ್ಲಿ ನಡೆದ್ದ ದಕ್ಷಿಣ ಭಾರತ ಚದುರಂಗ ಸ್ಪರ್ದೆಯಲ್ಲಿ ಯುನಿವರ್ಸಿಟಿಯನ್ನು ಪ್ರತಿನಿಧಿಸಿದ್ದೆನೆ

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Varun prakash-punk