ಸಾಮೆ
ಗೋಚರ
ಸಾಮೆ (ಪ್ಯಾನಿಕಮ್ ಸೂಮಾಟ್ರೆನ್ಸ್) ಪೋಯೇಸಿಯಿ ಕುಟುಂಬದಲ್ಲಿನ ಕಿರುಧಾನ್ಯಗಳು|ಕಿರುಧಾನ್ಯದ ಒಂದು ಪ್ರಜಾತಿ. ಬರಗಿಗಿಂತ ಚಿಕ್ಕದೆನ್ನುವುದನ್ನು ಬಿಟ್ಟರೆ ತೃಣಧಾನ್ಯದ ಈ ಪ್ರಜಾತಿ ಪ್ರವೃತಿಯಲ್ಲಿ ಬರಗು|ಬರಗನ್ನು ಹೋಲುತ್ತದೆ. ಇದು ಎತ್ತರದಲ್ಲಿ ೩೦ ಸೆ.ಮಿ. ಇಂದ ೧ ಮಿ. ವರೆಗೆ ನೇರವಾಗಿ ಅಥವಾ ಮಡಚಿದ ದಳಗಳೊಂದಿಗೆ ಬೆಳೆಯುವ ಒಂದು ವಾರ್ಷಿಕ ಮೂಲಿಕೆಯಂಥ ಸಸ್ಯ. ಸಾಮೆಯನ್ನು ಅಕ್ಕಿಯಂತೆ ಬೇಯಿಸಲಾಗುತ್ತದೆ.
ಹೊರಕೊಂಡಿಗಳು
[ಬದಲಾಯಿಸಿ]- ಸಾಮೆ ಸಹವಾಸ ಬಿಡದ ರೈತ, ಪ್ರಜಾವಾಣಿ ವಾರ್ತೆ, 12/06/2011