ವಿಷಯಕ್ಕೆ ಹೋಗು

ಸದಸ್ಯ:Feminavr/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ ಕಾರ್ಮಿಕ ಪದ್ಧತಿ

[ಬದಲಾಯಿಸಿ]

"ಇಂದಿನ ಮಕ್ಕಳೇ ಮುಂದಿನ ಜನಾಂಗ" ಎಂಬುದು ತುಂಬಾ ಜನಜನಿತ ನಾನ್ನುಡಿ. ಆರೋಗ್ಯವಂತ ಮಕ್ಕಳೇ ಸಮಾಜದ ಕೈಗನ್ನಡಿ.

ಸಾಹಿತ್ಯದ ಶಕ್ತಿ

[ಬದಲಾಯಿಸಿ]

ಸಾಹಿತ್ಯದ ಶಕ್ತಿ ಚಾಕು-ಚೂರಿಗಳ ಶಕ್ತಿಗಿಂದ ಮಿಗಿಲಾದುದು. ಸಾಹಿತ್ಯದ ಮುಖಾಂತರವೇ ಇಟಾಲಿಯ ಧಾರ್ಮಿಕ ರೂಢಿಗಳು ಕೊನೆಗೊಂಡವು.ಫ್ರಾನ್ಸ್ ದೇಶದ ಕ್ರಾಂತಿಯು ಸಾಹಿತ್ಯದಿಂದಲೇ ಸ್ಥಾಪಿತವಾಯಿತು. ಹೀಗೆ ಹಲವಾರು ದೇಶಗಳ ಕ್ರಾಂತಿ ಅದರ ಅಭಿವ್ರದ್ಧಿ ಸಾಹಿತ್ಯದಿಂದ ಸ್ಥಾಪಿತಗೊಂಡಿವೆ.ಸಾಹಿತ್ಯವು ನಮ್ಮ ಭಾವಗಳನ್ನು ಜೀವಿತವಿರಿಸಿ, ನಮ್ಮ ವ್ಯಕ್ತಿತ್ವವನ್ನು ಸ್ಥಿರ ಮಾಡುತ್ತದೆ. ಸಾಹಿತ್ಯವು ಹಲವಾರು ರೀತಿಯಲ್ಲಿ ನಮ್ಮ ಸಮಾಜದ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ.

ಸಾಹಿತ್ಯವು ಜನತೆಯ ಭಾವನೆಗಳನ್ನು,ಅವರ ವಿಚಾರಗಳನ್ನು ಹಾಗೂ ಅವರ ಆಕಾಂಕ್ಷೆಯನ್ನು ಸಮಾಜದ ಎದುರು ವ್ಯಕತ್ಪಡಿಸುತ್ತದೆ. ಸಾಹಿತ್ಯವು ನಮ್ಮ ಬೆಳವಣಿಗೆ,ಅಭಿವ್ರದ್ಧಿ ಎವುಗಳಿಗೆ ಕಾರಣವಗಿದೆ.ಸಾಹಿತ್ಯವು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಚಟುವಟಿಕೆಗಳು ಎವುಗಳ ಬಗ್ಗೆ ನಮಗೆ ವಿವೊ ನೀಡುತ್ತದೆ.ಆದ್ದರಿಂದ ಸಮಾಜದ ಅಭಿವ್ರದ್ಧಿಯ ಬಗ್ಗೆ ತಿಳಿಯಲು ಸಾಹಿತ್ಯ ಅತೀ ಅವಶ್ಯಕ.

ಸಾಹಿತ್ಯವು ಪ್ರತ್ಯೇಕ ಕಾಲದಲ್ಲಿ ನಡೆಯುತ್ತದ್ದ ಘಟಣೆಗಳ ಬಗ್ಗೆ ಸಮಾಜದ ಮೇಲೆ ಅವಲಂಬಿತವಾಗಿದೆ. ಸಮಾಜವನ್ನು ಅನ್ಯಾಯ, ಶೋಷಣೆಗಳಿಂದ ದೂರವಿಡಲು ಸಾಹಿತ್ಯ ಅತೀ ಅವಶ್ಯಕ. ಮುನ್ಶಿ ಪ್ರೇಮ್ ಚಂದ್ ಅವರನ್ನು 'ಲೇಖನಿಯ ಸಿಪಾಯಿ" ಎಂದು ಕರೆಯಲಾಗುತ್ತದೆ ಏಕೆಂದರೆ ಅವರು ಅವರ ಲೇಖನಗಳ ಮೂಲಕ ಸಮಾಜದಲ್ಲಿ ಜನ ಜಾಗ್ರತಿಯನ್ನು ಉಂಟುಮಾಡಿಸಿದರು.

  • ಕರ್ನಾಟಕ

ಈ ಎಲ್ಲಾ ಮಾತುಗಳ ಆಧಾರದ ಮೇಲೆ ಸಾಹಿತ್ಯ ಹಾಗೂ ಸಮಾಜವನ್ನು ಆತ್ಮ ಮತ್ತು ಶರೀರ ಎಂದು ಪರಿಗಣಿಸಬಹುದು.ಸಾಹಿತ್ಯ ಮತ್ತು ಸಮಾಜ ಒಂದಕ್ಕೊಂದು ಪೂರಕವಾಗಿವೆ.

  • ಅಸ್ಸಾಮ್
  • ಜಮ್ಮು ಕಾಶ್ಮೀರ

ಜಿಲ್ಲೆಗಳು

  1. ಚಿಕ್ಕಮಗಳೂರು
  2. ದಕ್ಷಿಣ ಕನ್ನಡ
  3. ಶಿವಮೊಗ್ಗ

ಎ.ಪಿ,ಜೆ ಅಬ್ದುಲ್ ಕಲಮ್ ಎಂದು ಪ್ರಸಿದ್ದರಾದ ಅವುಲ್ ಪಕಿರ್ ಜೈನುಲಬ್ದೀನ್ ಅಬ್ದುಲ್ ಕಲಮ್ ಅಕ್ಟೋಬರ್ ೧೫,೧೯೩೧ ರಂದು ರಾಮೇಶ್ವರಂನಲ್ಲಿ ಜನಿಸಿದರು.ಎ.ಪಿ.ಜೆ.ಅಬ್ದುಲ್ ಕಲಾಂ ಇವರಿಗೆ ಭಾರತ ರತ್ನ , ಪದ್ಮ ಭೂ‍‍ಷಣ, ಹೂವೆರ್ ಮೆದಲ್,ರಾಮನುಜಂ ಪ್ರಶಸ್ತಿ, ಪದ್ಮ ವಿಭೂ‍‍‍‍‍‍ಷಣ ಮುಂತಾದ ಪ್ರಶಸ್ತಿಗಳು ದೊರಕಿವೆ. ಇವರು ೨೦೦೨ ರಿಂದ ೨೦೦೭ರವರೆಗೆ ಭಾರತದ ೧೧ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ.