ವಿಷಯಕ್ಕೆ ಹೋಗು

ಸದಸ್ಯ:Ajith Joy/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
 
೪ ನೇ ಸಾಲು: ೪ ನೇ ಸಾಲು:

ಬಿಳಿಕಲ್ಲು ರಂಗಸ್ವಾಮಿ [[ಬೆಟ್ಟ]] [[ಬೆಂಗಳೂರು]] ನಗರದಿಂದ ಸುಮಾರು ೭೦ ಕಿ.ಮಿ. ದೂರದಲ್ಲಿದೆ. ಈ ಬೆಟ್ಟದ ತುದಿಯಲ್ಲಿ ಕಾಣುವ ಬಿಳಿ ಕಲ್ಲಿನಿಂದ ಹಾಗು ಬೆಟ್ಟದ ತುದಿಯಲ್ಲಿ ಇರುವ ದೇವಸ್ಥಾನ ರಂಗಸ್ವಾಮಿಯ ಹೆಸರಿನಲ್ಲಿ ಇರುವುದರಿಂದ , ಈ ಬೆಟ್ಟಕ್ಕೆ "ಬಿಳಿಕಲ್ಲು ರಂಗನಾಥ ಸ್ವಾಮಿ ಬೆಟ್ಟ"ಎಂಬ ಹೆಸರು ಬಂದಿದೆ. ಈ ಬೆಟ್ಟದ ಸುತ್ತಲು ವನಗಳು ಇರುವುದರಿಂದ , ಈ ವನಗಳಲ್ಲಿ ಅನೇಕ ಪಕ್ಶಿ - ಪ್ರಾಣಿಗಳನ್ನು ಕಾಣಬಹುದು. ಈ ವನಗಳಲ್ಲಿ ನರಿ, ಮೊಲ, ಆನೆಗಳನ್ನು ಕಾಣಬಹುದು. [[ಮಳೆ]] ಕಾಲದಲ್ಲಿ ಇಲ್ಲಿನ

ಗಿಡ ಮರಗಳು ದಟ್ಟವಾಗಿ ಬೆಳೆಯುತ್ತದೆ. ಈ ಬೆಟ್ಟವನ್ನು ನೋಡಲು ಬಹಳ ಸುಂದರವಾಗಿರುತ್ತದೆ.
ಗಿಡ ಮರಗಳು ದಟ್ಟವಾಗಿ ಬೆಳೆಯುತ್ತದೆ. ಈ ಬೆಟ್ಟವನ್ನು ನೋಡಲು ಬಹಳ ಸುಂದರವಾಗಿರುತ್ತದೆ.<ref>https://www.thrillophilia.com/bilikal-rangaswamy-betta-trek</ref>

ರಂಗನಾಥಸ್ವಾಮಿಯ ದೇವಸ್ಥಾನದಲ್ಲಿ ಪ್ರತಿ [[ಶನಿವಾರ]] ನಡೆಯುವ ಪೂಜೆಯಲ್ಲಿ ಬಾಗವಹಿಸಲು ಅನೇಕ ಜನರು ಸುತ್ತ - ಮುತ್ತಲಿನ ಊರುಗಳಿಂದ ಬರುತ್ತಾರೆ. ಈ ದೇವಸ್ಥಾನದ ವಾಷಿಕ ಉತ್ಸವ ಜನವರಿ ೧೪ ರಂದು ನಡೆಯುತ್ತದೆ. ಈ ಉತ್ಸವದಲ್ಲಿ ಬಾಗವಹಿಸಲು ರಾಜ್ಯದ ಎಲ್ಲಾ ಕಡೆಯಿಂದ ಜನರು ಬಂದು ಸೇರುತ್ತಾರೆ. ಈ ದೇವಸ್ಥಾನದ ಉತ್ಸವಕ್ಕೆ ಬರುವವರು ಬರುವ ಹಾದಿಯು ಈಗ ಟ್ರೆಕ್ಕಿಂಗ್ ಮಾಡುವವರಿಗೆ ಸಹಜವಾದ ದಾರಿಯಾಗಿದೆ. ಸುಂದರವಾದ ಬೆಟ್ಟದ ತುದಿಯಲ್ಲಿ ನಿಂತರೆ ಮನೋಹರವಾದ ಬಿ. ಎಂ ಬೆಟ್ಟ, ಕಬ್ಬಾಲ ದುರ್ಗ ಮುಂತಾದ ಸುಂದರವಾದ ಸ್ಠಲಗಳನ್ನು ಕಾಣಬಹುದು. ಟ್ರೆಕ್ಕಿಂಗ್ ಮಾಡಲು ಬಯಸುವವರಿಗೆ ಇದೊಂದು ಒಳ್ಲೆಯ ಜಾಗವಾಗಿದೆ. ಮೊದಲನೆಯ ಬಾರಿಗೆ ಟ್ರೆಕ್ಕಿಂಗ್ ಮಾಡುವವರಿಗೆ ಇದೊಂದು ಒಳ್ಲೆಯ ಅನುಭವವೂ ನೀಡುತ್ತದೆ. ಇನ್ನು ದೊಡ್ಡ - ದೊಡ್ಡ ಬೆಟ್ಟಗಳನ್ನು ಹತ್ತಲು ಈ ಅನುಭವದಿಂದ ಅವರಿಗೆ ಸ್ಪೂರ್ತಿ ಉಂಟಾಗುತ್ತದೆ. ಬೆಂಗಳೂರು ನಗರಕ್ಕೆ ಈ ಬೆಟ್ಟ ಹತ್ತಿರವಾದುದರಿಂದ, ಬಹಳ ಜನರು ರಜೆ ಕಾಲದಲ್ಲಿ ಮತ್ತು ಶನಿವಾರ - ಬಾನುವಾರಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇಲ್ಲಿಗೆ ಬರುತ್ತಾರೆ. ಈಗ ಸುಮಾರು ಒಂದು ವರ್ಷದಿಂದ ಟ್ರೆಕ್ಕಿಂಗ್ ಮಾಡಲು ಅರಣ್ಯ ಇಲಾಖೆ ಯವರ ಅನುವಾದ ಪಡೆಯ ಬೆಕಾಗಿದೆ.

೧೨:೧೫, ೧೦ ಫೆಬ್ರವರಿ ೨೦೧೭ ದ ಇತ್ತೀಚಿನ ಆವೃತ್ತಿ

ಬಿಳಿಕಲ್

ಬಿಳಿಕಲ್ಲು ರಂಗಸ್ವಾಮಿ ಬೆಟ್ಟ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇದು ಕನಕಪುರದಿಂದ ಸುಮಾರು ೧೫ ಕಿಲೋಮೀಟರ ದೂರದಲ್ಲಿದೆ. ಬೆಟ್ಟದ ತುದಿಯವರೆಗೂ ರಸ್ತೆ ಇದ್ದರೂ ಕೊನೆಯ ನಾಲ್ಕು ಕಿಲೋಮೀಟರ್ ಮಣ್ಣು ರಸ್ತೆಯಾಗಿದೆ. ಬೆಟ್ಟದ ತುದಿಯಲ್ಲಿ ರಂಗಸ್ವಾಮಿಯ ದೇವಸ್ಥಾನವಿದ್ದು, ಇದಕ್ಕೆ ಪ್ರತಿ ಶನಿವಾರ ಮಾತ್ರ ಪೂಜೆ ನಡೆಯುತ್ತದೆ. [೧]

   ಬಿಳಿಕಲ್ಲು  ರಂಗಸ್ವಾಮಿ ಬೆಟ್ಟ  ಬೆಂಗಳೂರು ನಗರದಿಂದ ಸುಮಾರು  ೭೦ ಕಿ.ಮಿ. ದೂರದಲ್ಲಿದೆ.   ಈ ಬೆಟ್ಟದ ತುದಿಯಲ್ಲಿ  ಕಾಣುವ ಬಿಳಿ ಕಲ್ಲಿನಿಂದ  ಹಾಗು   ಬೆಟ್ಟದ ತುದಿಯಲ್ಲಿ   ಇರುವ ದೇವಸ್ಥಾನ ರಂಗಸ್ವಾಮಿಯ ಹೆಸರಿನಲ್ಲಿ ಇರುವುದರಿಂದ , ಈ ಬೆಟ್ಟಕ್ಕೆ   "ಬಿಳಿಕಲ್ಲು ರಂಗನಾಥ ಸ್ವಾಮಿ ಬೆಟ್ಟ"ಎಂಬ  ಹೆಸರು ಬಂದಿದೆ.    ಈ ಬೆಟ್ಟದ ಸುತ್ತಲು  ವನಗಳು  ಇರುವುದರಿಂದ , ಈ ವನಗಳಲ್ಲಿ  ಅನೇಕ  ಪಕ್ಶಿ - ಪ್ರಾಣಿಗಳನ್ನು   ಕಾಣಬಹುದು.  ಈ ವನಗಳಲ್ಲಿ ನರಿ, ಮೊಲ, ಆನೆಗಳನ್ನು  ಕಾಣಬಹುದು.  ಮಳೆ ಕಾಲದಲ್ಲಿ ಇಲ್ಲಿನ 

ಗಿಡ ಮರಗಳು ದಟ್ಟವಾಗಿ ಬೆಳೆಯುತ್ತದೆ. ಈ ಬೆಟ್ಟವನ್ನು ನೋಡಲು ಬಹಳ ಸುಂದರವಾಗಿರುತ್ತದೆ.[೨]

  ರಂಗನಾಥಸ್ವಾಮಿಯ  ದೇವಸ್ಥಾನದಲ್ಲಿ  ಪ್ರತಿ ಶನಿವಾರ ನಡೆಯುವ ಪೂಜೆಯಲ್ಲಿ ಬಾಗವಹಿಸಲು ಅನೇಕ ಜನರು ಸುತ್ತ - ಮುತ್ತಲಿನ ಊರುಗಳಿಂದ  ಬರುತ್ತಾರೆ.   ಈ ದೇವಸ್ಥಾನದ  ವಾಷಿಕ ಉತ್ಸವ  ಜನವರಿ ೧೪ ರಂದು ನಡೆಯುತ್ತದೆ.  ಈ ಉತ್ಸವದಲ್ಲಿ ಬಾಗವಹಿಸಲು ರಾಜ್ಯದ ಎಲ್ಲಾ ಕಡೆಯಿಂದ ಜನರು ಬಂದು  ಸೇರುತ್ತಾರೆ.   ಈ  ದೇವಸ್ಥಾನದ  ಉತ್ಸವಕ್ಕೆ ಬರುವವರು  ಬರುವ ಹಾದಿಯು ಈಗ  ಟ್ರೆಕ್ಕಿಂಗ್ ಮಾಡುವವರಿಗೆ  ಸಹಜವಾದ  ದಾರಿಯಾಗಿದೆ.   ಸುಂದರವಾದ ಬೆಟ್ಟದ ತುದಿಯಲ್ಲಿ ನಿಂತರೆ ಮನೋಹರವಾದ  ಬಿ. ಎಂ ಬೆಟ್ಟ,  ಕಬ್ಬಾಲ ದುರ್ಗ ಮುಂತಾದ ಸುಂದರವಾದ  ಸ್ಠಲಗಳನ್ನು ಕಾಣಬಹುದು.  ಟ್ರೆಕ್ಕಿಂಗ್ ಮಾಡಲು ಬಯಸುವವರಿಗೆ ಇದೊಂದು ಒಳ್ಲೆಯ ಜಾಗವಾಗಿದೆ.  ಮೊದಲನೆಯ ಬಾರಿಗೆ   ಟ್ರೆಕ್ಕಿಂಗ್ ಮಾಡುವವರಿಗೆ   ಇದೊಂದು ಒಳ್ಲೆಯ  ಅನುಭವವೂ ನೀಡುತ್ತದೆ.   ಇನ್ನು ದೊಡ್ಡ - ದೊಡ್ಡ ಬೆಟ್ಟಗಳನ್ನು  ಹತ್ತಲು ಈ ಅನುಭವದಿಂದ ಅವರಿಗೆ  ಸ್ಪೂರ್ತಿ ಉಂಟಾಗುತ್ತದೆ.  ಬೆಂಗಳೂರು ನಗರಕ್ಕೆ  ಈ  ಬೆಟ್ಟ ಹತ್ತಿರವಾದುದರಿಂದ,  ಬಹಳ ಜನರು  ರಜೆ ಕಾಲದಲ್ಲಿ ಮತ್ತು ಶನಿವಾರ - ಬಾನುವಾರಗಳಲ್ಲಿ  ಟ್ರೆಕ್ಕಿಂಗ್ ಮಾಡಲು ಇಲ್ಲಿಗೆ ಬರುತ್ತಾರೆ.  ಈಗ ಸುಮಾರು ಒಂದು ವರ್ಷದಿಂದ  ಟ್ರೆಕ್ಕಿಂಗ್ ಮಾಡಲು  ಅರಣ್ಯ ಇಲಾಖೆ ಯವರ ಅನುವಾದ ಪಡೆಯ ಬೆಕಾಗಿದೆ.  
    
ಬಿಳಿಕಲ್ಲು ರಂಗನಾಥ ಸ್ವಾಮಿ ಬೆಟ್ಟವು ನಮ್ಮ ರಾಜ್ಯದ  ಮನೋಹರವಾದ ಒಂದು ಜಾಗವಾಗಿದೆ.
  1. https://en.wikipedia.org/wiki/Bilikal_Rangaswamy_Betta
  2. https://www.thrillophilia.com/bilikal-rangaswamy-betta-trek