ವ್ಯಾಯಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: thumb '''ವ್ಯಾಯಾಮ'''ವು ದೈಹಿಕ ಅರ್ಹತೆ ಮತ್ತು ಒಟ್ಟಾರೆ ಆರ...
 
ಚುNo edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Soldier running in water.jpg|thumb]]
[[ಚಿತ್ರ:Soldier running in water.jpg|thumb]]
'''ವ್ಯಾಯಾಮ'''ವು [[ದೈಹಿಕ ಅರ್ಹತೆ]] ಮತ್ತು ಒಟ್ಟಾರೆ [[ಆರೋಗ್ಯ]] ಹಾಗೂ ಕ್ಷೇಮವನ್ನು ಹೆಚ್ಚಿಸುವ ಅಥವಾ ಕಾಪಾಡುವ ಯಾವುದೇ ಶಾರೀರಿಕ ಚಟುವಟಿಕೆ. [[ಸ್ನಾಯು]]ಗಳು ಹಾಗೂ [[ಹೃದಯನಾಳ ವ್ಯವಸ್ಥೆ]]ಯನ್ನು ಬಲಪಡಿಸುವುದು, [[ಕ್ರೀಡೆ|ಕ್ರೀಡಾ]] ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು, [[ತೂಕ ಇಳಿಸುವಿಕೆ]] ಅಥವಾ ನಿರ್ವಹಣೆ, ಮತ್ತು ಕೇವಲ ಸಂತೋಷಕ್ಕೆ ಒಳಗೊಂಡಂತೆ, ಅದನ್ನು ವಿವಿಧ ಕಾರಣಗಳಿಗಾಗಿ ಮಾಡಲಾಗುತ್ತದೆ. ನಿತ್ಯಗಟ್ಟಳೆಯ ಹಾಗೂ ನಿಯಮಿತ ವ್ಯಾಯಾಮವು [[ಪ್ರತಿರಕ್ಷಣಾ ವ್ಯವಸ್ಥೆ]]ಯನ್ನು ವೃದ್ಧಿಸುತ್ತದೆ ಮತ್ತು [[ಹೃದಯ ರೋಗ]], [[ಹೃದಯನಾಳದ ರೋಗ]], [[ಮಧುಮೇಹ]], ಮತ್ತು [[ಸ್ಥೂಲಕಾಯತೆ]]ಯಂತಹ [[ಸಂಪನ್ನತಾ ರೋಗಗಳು|ಸಂಪನ್ನತಾ ರೋಗಗಳನ್ನು]] ತಡೆಗಟ್ಟಲು ಸಹಾಯ ಮಾಡುತ್ತದೆ.
'''ವ್ಯಾಯಾಮ'''ವು [[ದೈಹಿಕ ಅರ್ಹತೆ]] ಮತ್ತು ಒಟ್ಟಾರೆ [[ಆರೋಗ್ಯ]] ಹಾಗೂ ಕ್ಷೇಮವನ್ನು ಹೆಚ್ಚಿಸುವ ಅಥವಾ ಕಾಪಾಡುವ ಯಾವುದೇ ಶಾರೀರಿಕ ಚಟುವಟಿಕೆ. [[ಸ್ನಾಯು]]ಗಳು ಹಾಗೂ [[ಹೃದಯನಾಳ ವ್ಯವಸ್ಥೆ]]ಯನ್ನು ಬಲಪಡಿಸುವುದು, [[ಕ್ರೀಡೆ|ಕ್ರೀಡಾ]] ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು, [[ತೂಕ ಇಳಿಸುವಿಕೆ]] ಅಥವಾ ನಿರ್ವಹಣೆ, ಮತ್ತು ಕೇವಲ ಸಂತೋಷಕ್ಕೆ ಒಳಗೊಂಡಂತೆ, ಅದನ್ನು ವಿವಿಧ ಕಾರಣಗಳಿಗಾಗಿ ಮಾಡಲಾಗುತ್ತದೆ. ನಿತ್ಯಗಟ್ಟಳೆಯ ಹಾಗೂ ನಿಯಮಿತ ವ್ಯಾಯಾಮವು [[ಪ್ರತಿರಕ್ಷಣಾ ವ್ಯವಸ್ಥೆ]]ಯನ್ನು ವೃದ್ಧಿಸುತ್ತದೆ ಮತ್ತು [[ಹೃದಯ ರೋಗ]], [[ಹೃದಯನಾಳದ ರೋಗ]], [[ಮಧುಮೇಹ]], ಮತ್ತು [[ಸ್ಥೂಲಕಾಯತೆ]]ಯಂತಹ [[ಸಂಪನ್ನತಾ ರೋಗಗಳು|ಸಂಪನ್ನತಾ ರೋಗಗಳನ್ನು]] ತಡೆಗಟ್ಟಲು ಸಹಾಯ ಮಾಡುತ್ತದೆ.
==ವ್ಯಾಯಾಮದಲ್ಲಿ ಓಟದ ಸ್ಥಾನ ಹಿರಿದು==
*ಓಡಲೇಬೇಕಾದ ಎಂಟು ಕಾರಣ:
*‘ಓಟ’ ಆರೋಗ್ಯದ ದೃಷ್ಟಿಯಿಂದ ಅತಿ ಅವಶ್ಯಕವಾದ ಸರಳ ವ್ಯಾಯಾಮ. ದಿನದಲ್ಲಿ 30 ನಿಮಿಷ, ವಾರದಲ್ಲಿ ಐದು ದಿನ ಓಡಿದರೆ ಸಾಕು, ಆರೋಗ್ಯ ಸದೃಢವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಇಂದಿನ ಜೀವನಶೈಲಿಗೆ ಇದರ ಅವಶ್ಯಕತೆ ಹೆಚ್ಚೇ ಇದೆ. ಆದ್ದರಿಂದ ಓಡಲೇಬೇಕಾದ ಎಂಟು ಕಾರಣಗಳನ್ನು ಇಲ್ಲಿ ನೀಡಲಾಗಿದೆ:
*‘ಓಟ’ ಆರೋಗ್ಯದ ದೃಷ್ಟಿಯಿಂದ ಅತಿ ಅವಶ್ಯಕವಾದ ಸರಳ ವ್ಯಾಯಾಮ. ದಿನದಲ್ಲಿ 30 ನಿಮಿಷ, ವಾರದಲ್ಲಿ ಐದು ದಿನ ಓಡಿದರೆ ಸಾಕು, ಆರೋಗ್ಯ ಸದೃಢವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಇಂದಿನ ಜೀವನಶೈಲಿಗೆ ಇದರ ಅವಶ್ಯಕತೆ ಹೆಚ್ಚೇ ಇದೆ. ಆದ್ದರಿಂದ ಓಡಲೇಬೇಕಾದ ಎಂಟು ಕಾರಣಗಳನ್ನು ಇಲ್ಲಿ ನೀಡಲಾಗಿದೆ...


* ಓಡಲೇಬೇಕಾದ ಮೊದಲ ಕಾರಣ ದೈಹಿಕ ಶಕ್ತಿ ಗಳಿಸಲು. ದೇಹದ ಕೆಳ ಭಾಗಕ್ಕೆ, ಸ್ನಾಯುಗಳಿಗೆ, ನರಗಳಿಗೆ ಓಡುವುದು ಶಕ್ತಿ ತುಂಬುತ್ತದೆ. ಕೀಲು ನೋವು ಬರದಂತೆ ತಡೆಯುತ್ತದೆ.
[[ವರ್ಗ:ವ್ಯಾಯಾಮ]]

* ತೂಕ ಕಡಿಮೆ ಮಾಡಿಕೊಳ್ಳಲು ಓಡಲೇಬೇಕು. ಜೊತೆಗೆ ಓಡುವುದರಿಂದ ಚರ್ಮ ಬಿಗಿ ಬರುತ್ತದೆ. ಅಧಿಕ ತೂಕದಿಂದ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ದೂರವಿಡಬಹುದು.

* ಓಡುವ ಅಭ್ಯಾಸವನ್ನು ನಿಯಮಿತವಾಗಿ ಇಟ್ಟುಕೊಂಡರೆ ಮಧುಮೇಹ, ರಕ್ತದ ಏರೊತ್ತಡವನ್ನು ನಿಯಂತ್ರಿಸಬಹುದು. ರಕ್ತದಲ್ಲಿನ ಸಕ್ಕರೆ ಅಂಶ ಆರೋಗ್ಯಕರ ಮಟ್ಟದಲ್ಲಿರುವಂತೆ ಮಾಡಬಹುದು.
* ಓಡುವುದರಿಂದ ಮೂಳೆಯ ಸಾಂದ್ರತೆ ಹೆಚ್ಚುತ್ತದೆ. ಪಾದ ಭೂಮಿಗೆ ತಾಕಿ ಒತ್ತಡ ಹಾಕುತ್ತಿದ್ದಂತೆ ದೇಹ ಅದನ್ನು ಗುರುತಿಸಿ ಅಗತ್ಯ ಖನಿಜಾಂಶಗಳನ್ನು ನೀಡುತ್ತದೆ. ಮೂಳೆ ಗಟ್ಟಿಯಾಗುತ್ತದೆ.

* ಓಡುವ ಅಭ್ಯಾಸ ಹೃದಯದ ಸ್ವಾಸ್ಥ್ಯವನ್ನು ಕಾಪಾಡುವುದಲ್ಲದೆ ಹೃದಯಕ್ಕೆ ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದು.

* ಓಡಬೇಕಾದರೆ ಉತ್ಪತ್ತಿಯಾಗುವ ರಾಸಾಯನಿಕಗಳು ಖಿನ್ನತೆ, ಆತಂಕದ ಲಕ್ಷಣಗಳನ್ನು ತಡೆಯುವಲ್ಲಿ ಸಹಕಾರಿ. ವ್ಯಾಯಾಮ ಹಾಗೂ ಓಟ ವ್ಯಕ್ತಿತ್ವ ಬೆಳವಣಿಗೆಗೂ ಸಹಕರಿಸುತ್ತದೆ.

* ರಕ್ತ ನಾಳ ನಿರಂತರ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಓಟದಿಂದ ಸಾಧ್ಯ. ಫಿಟ್ ಆಗುವುದರೊಂದಿಗೆ ಆರೋಗ್ಯಕರವಾಗಿ ಏರೊತ್ತಡ ನಿಯಂತ್ರಿಸಿ, ಪಾರ್ಶ್ವವಾಯು ಸಾಧ್ಯತೆ ತಡೆಯುತ್ತದೆ.

* ಚಿಕ್ಕವಯಸ್ಸಿನಲ್ಲೇ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ಉಸಿರಾಟದ ಸಮಸ್ಯೆಯಿಂದ ದೂರ ಉಳಿಯಬಹುದು. ಶ್ವಾಸಕೋಶ ಹಾಗೂ ಶ್ವಾಸನಾಳಗಳು ಗಟ್ಟಿಯಾಗುವುದು ಇದಕ್ಕೆ ಕಾರಣ.<ref>[http://www.prajavani.net/news/article/2016/09/27/440692.htmlಓ ಡಲೇಬೇಕಾದ ಎಂಟು ಕಾರಣ;27 Sep, 2016]</ref>

==ಹನ್ನೊಂದನೆಯ ಕಾರಣ==
*ಬೊಜ್ಜು ಮತ್ತು ಡೊಳ್ಳು ಹೊಟ್ಟೆ ಕರಗಲು ಓಟದ ವ್ಯಾಯಾಮ ವೊಂದೇ ದಾರಿ. ಕನಿಷ್ಟ ದಿನ ತಪ್ಪದೆ ಅರ್ಧ ಗಂಟೆ ಓಡಿದರೆ ದೇಹದ ಬೊಜ್ಜೂ ಕರಗುವುದು, ಮುಂದೆಬಂದಿರುವ ಡೊಳ್ಳೂ ಕರಗಿ ಆರೋಗ್ಯ ಸೌದರ್ಯ ಹೆಚ್ಚುವುದು. (ಗೌರವಕ್ಕಾಗಿ ಡೊಳ್ಳು ಹೊಟ್ಟೆಯನ್ನೇ ಬಯಸುವವರಿಗೆ ಮದ್ದಿಲ್ಲ!)<ref>[http://greatist.com/fitness/30-convincing-reasons-start-running-now Benefits of Running: 30 Convincing Reasons to Start Now | Greatist]</ref>
==ನೋಡಿ==
*[[ಯೋಗ]]
*6 Benefits of Running[[http://www.active.com/running/articles/6-benefits-of-running]]
==ಉಲ್ಲೇಖ==
[[ವರ್ಗ:ವ್ಯಾಯಾಮ]][[ವರ್ಗ:ಆರೋಗ್ಯ]]

೨೩:೨೫, ೨೭ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ವ್ಯಾಯಾಮವು ದೈಹಿಕ ಅರ್ಹತೆ ಮತ್ತು ಒಟ್ಟಾರೆ ಆರೋಗ್ಯ ಹಾಗೂ ಕ್ಷೇಮವನ್ನು ಹೆಚ್ಚಿಸುವ ಅಥವಾ ಕಾಪಾಡುವ ಯಾವುದೇ ಶಾರೀರಿಕ ಚಟುವಟಿಕೆ. ಸ್ನಾಯುಗಳು ಹಾಗೂ ಹೃದಯನಾಳ ವ್ಯವಸ್ಥೆಯನ್ನು ಬಲಪಡಿಸುವುದು, ಕ್ರೀಡಾ ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು, ತೂಕ ಇಳಿಸುವಿಕೆ ಅಥವಾ ನಿರ್ವಹಣೆ, ಮತ್ತು ಕೇವಲ ಸಂತೋಷಕ್ಕೆ ಒಳಗೊಂಡಂತೆ, ಅದನ್ನು ವಿವಿಧ ಕಾರಣಗಳಿಗಾಗಿ ಮಾಡಲಾಗುತ್ತದೆ. ನಿತ್ಯಗಟ್ಟಳೆಯ ಹಾಗೂ ನಿಯಮಿತ ವ್ಯಾಯಾಮವು ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ ಮತ್ತು ಹೃದಯ ರೋಗ, ಹೃದಯನಾಳದ ರೋಗ, ಮಧುಮೇಹ, ಮತ್ತು ಸ್ಥೂಲಕಾಯತೆಯಂತಹ ಸಂಪನ್ನತಾ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ವ್ಯಾಯಾಮದಲ್ಲಿ ಓಟದ ಸ್ಥಾನ ಹಿರಿದು

  • ಓಡಲೇಬೇಕಾದ ಎಂಟು ಕಾರಣ:
  • ‘ಓಟ’ ಆರೋಗ್ಯದ ದೃಷ್ಟಿಯಿಂದ ಅತಿ ಅವಶ್ಯಕವಾದ ಸರಳ ವ್ಯಾಯಾಮ. ದಿನದಲ್ಲಿ 30 ನಿಮಿಷ, ವಾರದಲ್ಲಿ ಐದು ದಿನ ಓಡಿದರೆ ಸಾಕು, ಆರೋಗ್ಯ ಸದೃಢವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಇಂದಿನ ಜೀವನಶೈಲಿಗೆ ಇದರ ಅವಶ್ಯಕತೆ ಹೆಚ್ಚೇ ಇದೆ. ಆದ್ದರಿಂದ ಓಡಲೇಬೇಕಾದ ಎಂಟು ಕಾರಣಗಳನ್ನು ಇಲ್ಲಿ ನೀಡಲಾಗಿದೆ:
  • ‘ಓಟ’ ಆರೋಗ್ಯದ ದೃಷ್ಟಿಯಿಂದ ಅತಿ ಅವಶ್ಯಕವಾದ ಸರಳ ವ್ಯಾಯಾಮ. ದಿನದಲ್ಲಿ 30 ನಿಮಿಷ, ವಾರದಲ್ಲಿ ಐದು ದಿನ ಓಡಿದರೆ ಸಾಕು, ಆರೋಗ್ಯ ಸದೃಢವಾಗಿರುತ್ತದೆ ಎನ್ನುತ್ತಾರೆ ವೈದ್ಯರು. ಇಂದಿನ ಜೀವನಶೈಲಿಗೆ ಇದರ ಅವಶ್ಯಕತೆ ಹೆಚ್ಚೇ ಇದೆ. ಆದ್ದರಿಂದ ಓಡಲೇಬೇಕಾದ ಎಂಟು ಕಾರಣಗಳನ್ನು ಇಲ್ಲಿ ನೀಡಲಾಗಿದೆ...
  • ಓಡಲೇಬೇಕಾದ ಮೊದಲ ಕಾರಣ ದೈಹಿಕ ಶಕ್ತಿ ಗಳಿಸಲು. ದೇಹದ ಕೆಳ ಭಾಗಕ್ಕೆ, ಸ್ನಾಯುಗಳಿಗೆ, ನರಗಳಿಗೆ ಓಡುವುದು ಶಕ್ತಿ ತುಂಬುತ್ತದೆ. ಕೀಲು ನೋವು ಬರದಂತೆ ತಡೆಯುತ್ತದೆ.
  • ತೂಕ ಕಡಿಮೆ ಮಾಡಿಕೊಳ್ಳಲು ಓಡಲೇಬೇಕು. ಜೊತೆಗೆ ಓಡುವುದರಿಂದ ಚರ್ಮ ಬಿಗಿ ಬರುತ್ತದೆ. ಅಧಿಕ ತೂಕದಿಂದ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ದೂರವಿಡಬಹುದು.
  • ಓಡುವ ಅಭ್ಯಾಸವನ್ನು ನಿಯಮಿತವಾಗಿ ಇಟ್ಟುಕೊಂಡರೆ ಮಧುಮೇಹ, ರಕ್ತದ ಏರೊತ್ತಡವನ್ನು ನಿಯಂತ್ರಿಸಬಹುದು. ರಕ್ತದಲ್ಲಿನ ಸಕ್ಕರೆ ಅಂಶ ಆರೋಗ್ಯಕರ ಮಟ್ಟದಲ್ಲಿರುವಂತೆ ಮಾಡಬಹುದು.
  • ಓಡುವುದರಿಂದ ಮೂಳೆಯ ಸಾಂದ್ರತೆ ಹೆಚ್ಚುತ್ತದೆ. ಪಾದ ಭೂಮಿಗೆ ತಾಕಿ ಒತ್ತಡ ಹಾಕುತ್ತಿದ್ದಂತೆ ದೇಹ ಅದನ್ನು ಗುರುತಿಸಿ ಅಗತ್ಯ ಖನಿಜಾಂಶಗಳನ್ನು ನೀಡುತ್ತದೆ. ಮೂಳೆ ಗಟ್ಟಿಯಾಗುತ್ತದೆ.
  • ಓಡುವ ಅಭ್ಯಾಸ ಹೃದಯದ ಸ್ವಾಸ್ಥ್ಯವನ್ನು ಕಾಪಾಡುವುದಲ್ಲದೆ ಹೃದಯಕ್ಕೆ ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದು.
  • ಓಡಬೇಕಾದರೆ ಉತ್ಪತ್ತಿಯಾಗುವ ರಾಸಾಯನಿಕಗಳು ಖಿನ್ನತೆ, ಆತಂಕದ ಲಕ್ಷಣಗಳನ್ನು ತಡೆಯುವಲ್ಲಿ ಸಹಕಾರಿ. ವ್ಯಾಯಾಮ ಹಾಗೂ ಓಟ ವ್ಯಕ್ತಿತ್ವ ಬೆಳವಣಿಗೆಗೂ ಸಹಕರಿಸುತ್ತದೆ.
  • ರಕ್ತ ನಾಳ ನಿರಂತರ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಓಟದಿಂದ ಸಾಧ್ಯ. ಫಿಟ್ ಆಗುವುದರೊಂದಿಗೆ ಆರೋಗ್ಯಕರವಾಗಿ ಏರೊತ್ತಡ ನಿಯಂತ್ರಿಸಿ, ಪಾರ್ಶ್ವವಾಯು ಸಾಧ್ಯತೆ ತಡೆಯುತ್ತದೆ.
  • ಚಿಕ್ಕವಯಸ್ಸಿನಲ್ಲೇ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ಉಸಿರಾಟದ ಸಮಸ್ಯೆಯಿಂದ ದೂರ ಉಳಿಯಬಹುದು. ಶ್ವಾಸಕೋಶ ಹಾಗೂ ಶ್ವಾಸನಾಳಗಳು ಗಟ್ಟಿಯಾಗುವುದು ಇದಕ್ಕೆ ಕಾರಣ.[೧]

ಹನ್ನೊಂದನೆಯ ಕಾರಣ

  • ಬೊಜ್ಜು ಮತ್ತು ಡೊಳ್ಳು ಹೊಟ್ಟೆ ಕರಗಲು ಓಟದ ವ್ಯಾಯಾಮ ವೊಂದೇ ದಾರಿ. ಕನಿಷ್ಟ ದಿನ ತಪ್ಪದೆ ಅರ್ಧ ಗಂಟೆ ಓಡಿದರೆ ದೇಹದ ಬೊಜ್ಜೂ ಕರಗುವುದು, ಮುಂದೆಬಂದಿರುವ ಡೊಳ್ಳೂ ಕರಗಿ ಆರೋಗ್ಯ ಸೌದರ್ಯ ಹೆಚ್ಚುವುದು. (ಗೌರವಕ್ಕಾಗಿ ಡೊಳ್ಳು ಹೊಟ್ಟೆಯನ್ನೇ ಬಯಸುವವರಿಗೆ ಮದ್ದಿಲ್ಲ!)[೨]

ನೋಡಿ

ಉಲ್ಲೇಖ

  1. ಡಲೇಬೇಕಾದ ಎಂಟು ಕಾರಣ;27 Sep, 2016
  2. Benefits of Running: 30 Convincing Reasons to Start Now | Greatist
"https://kn.wikipedia.org/w/index.php?title=ವ್ಯಾಯಾಮ&oldid=716252" ಇಂದ ಪಡೆಯಲ್ಪಟ್ಟಿದೆ