ಸೆಪ್ಟೆಂಬರ್ ೧೭
Wikipedia ಇಂದ
ಸೆಪ್ಟೆಂಬರ್ ೧೭ - ಸೆಪ್ಟೆಂಬರ್ ತಿಂಗಳಿನ ಹದಿನೇಳನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೦ನೇ ದಿನ (ಅಧಿಕ ವರ್ಷದಲ್ಲಿ ೨೬೧ನೇ ದಿನ)
| ಸೆಪ್ಟೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ||
| ೬ | ೭ | ೮ | ೯ | ೧೦ | ೧೧ | ೧೨ |
| ೧೩ | ೧೪ | ೧೫ | ೧೬ | ೧೭ | ೧೮ | ೧೯ |
| ೨೦ | ೨೧ | ೨೨ | ೨೩ | ೨೪ | ೨೫ | ೨೬ |
| ೨೭ | ೨೮ | ೨೯ | ೩೦ | |||
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೩೯೪ - ಫ್ರಾನ್ಸ್ನ ಆರನೇ ಚಾರ್ಲ್ಸ್, ಫ್ರಾನ್ಸ್ನಿಂದ ಎಲ್ಲಾ ಯಹೂದಿ ಜನರನ್ನು ಹೊರಹಟ್ಟುವಂತೆ ಆದೇಶ ನೀಡದನು.
- ೧೮೬೨ - ಅಮೇರಿಕದ ಅಂತಃಕಲಹದ ಅತ್ಯಂತ ಭೀಕರ ಕಾಳಗವಾದ ಆಂಟಿಯೆಟಮ್ನ ಕಾಳಗ.
- ೧೯೯೧ - ಲಿನಕ್ಸ್ ತಂತ್ರಾಂಶದ ಮೊದಲ ಆವೃತಿ ಬಿಡುಗಡೆ.
[ಬದಲಾಯಿಸಿ] ಜನನ
- ೧೯೩೦ - ಲಾಲ್ಗುಡಿ ಜಯರಾಮನ್, ಭಾರತದ ವಯೊಲಿನ್ ವಾದಕ.
- ೧೯೫೦ - ನರೇಂದ್ರ ಮೋದಿ, ಗುಜರಾತ್ನ ಮುಖ್ಯಮಂತ್ರಿ.
[ಬದಲಾಯಿಸಿ] ನಿಧನ
[ಬದಲಾಯಿಸಿ] ಹಬ್ಬ/ಆಚರಣೆಗಳು
- ಅಮೇರಿಕ ಸಂಯುಕ್ತ ಸಂಸ್ಥಾನ - ಸಂವಿಧಾನ ದಿನಾಚರಣೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |