ನರೇಂದ್ರ ಮೋದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನರೇಂದ್ರ ಮೋದಿ

ನರೇಂದ್ರ ದಾಮೋದರದಾಸ್ ಮೋದಿ(ಗುಜರಾತಿ:નરેંદ્ર દામોદરદાસ મોદી)(ಜನನ: ಸೆಪ್ಟಂಬರ್ ೧೭, ೧೯೫೦) ಇವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳು. ಇವರು ಅಕ್ಟೋಬರ್ ೭,೨೦೦೧ ರಿಂದ ಮುಖ್ಯಮಂತ್ರಿಯಾಗಿದ್ದಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಗುಜರಾತ್ ವಿಧಾನಸಭೆಯಲ್ಲಿ ಮಣಿ ನಗರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿರುವ ದಾಖಲೆ ಹೊಂದಿದ್ದಾರೆ.

ಬಾಹ್ಯ ಸಂಪರ್ಕ [ಬದಲಾಯಿಸಿ]

ಪೂರ್ವಾಧಿಕಾರಿ:
Keshubhai S. Patel
Chief Minister of Gujarat
6 October 2001 – present
ಉತ್ತರಾಧಿಕಾರಿ:
incumbent