ಸದಸ್ಯ:Prerana.minion.3lou/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಡಲ[ಬದಲಾಯಿಸಿ]

Mandala

'ಮಂಡಲ' ಎಂಬುವ ಪದವನ್ನು, ಉತ್ಕೃಷ್ಟ ಭಾರತಿಯ ಭಾಷೆಯಾದ ಸಂಸ್ಕೃತದಿಂದ ಆಯ್ಕೆಮಾಡಲಾಗಿದೆ. ಸಿಡಿಲವಾಗಿ ಅನುವಾದಿಸಿದಾಗ ಅದರ ಅರ್ಥ ವ್ರತ, ಒಂದು 'ಮಂಡಲ' ಸರಳ ಆಕಾರವಲ್ಲದೆ ಸಂಕೀರಣವಾಗಿದೆ. ಮಂಡಲವು ಭಾರತಿಯ ಧರ್ಮಗಳಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಿಹ್ನೆಯಾಗಿ, ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ.ಸಾಮಾನ್ಯ ಬಳಕೆಯಲ್ಲಿ, 'ಮಂಡಲ' ಆಧ್ಯಾತ್ಮಿಕ ಅರ್ಥದಲ್ಲಿ ಅಥವಾ ಸಾಂಕೇತಿಕವಾಗಿ ಬ್ರಹ್ಮಾಂಡದ ಪ್ರತಿನಿಧಿಸುವ ಯಾವುದೇ ರೇಖಾಚಿತ್ರ , ಚಾರ್ಟ್ ಅಥವಾ ಜ್ಯಾಮೆಟ್ರೀಯ ಮಾದರಿ ಎಂಬ ಪದವನ್ನು ಸಾರ್ವತ್ರಿಕವಾಗಿ ಮಾರ್ಪಟ್ಟಿದೆ. 'ಮಂಡಲ' ಬ್ರಹ್ಮಾಂಡದ ಒಂದು ಅಣುರೂಪ . ಈ ಚಿಹ್ನೆನೆಯೂ, ನಮಗೆ ಮತ್ತು ನಮ್ಮ ಮನಸ್ಸಿನ ಒಳಗೆ ವಿಸ್ತರಿಸುವ ಅನಂತದ ಮಧ್ಯ ಇರುವ ಸಂಬಂಧವನ್ನು ಪ್ರತಿನೆಧಿಸುತ್ತದೆ. ಜೀವನದ ಎಲ್ಲಾ ವಿಭಾಗದಲ್ಲೂ ಮಂಡಲ ಕಾಣಿಸಿಕೊಳ್ಳುತ್ತದೆ. ಅವು :- ಆಕಾಶ ವಲಯಗಳಾದ ಭೂಮಿ, ಸೂರ್ಯ ಮತ್ತು ಚಂದ್ರ, ಮತ್ತು ಕುಟುಂಬ, ಸ್ನೇಹಿತರ ಹಾಗು ಸಮುದಾಯದ ಪರಿಕಲ್ಪನಾ ವಲಯಗಳು. 'ಮಂಡಲ' ಎಂಬುವ ಪದವನ್ನು ಋಗ್ವೇದದಲ್ಲಿ ಮತ್ತು ಇತರ ಧರ್ಮ ತತ್ವಶಾಸ್ತ್ರಗಳಲ್ಲಿ, ಮುಖ್ಯವಾಗಿ ಬೌದ್ಧ ಧರ್ಮದಲ್ಲಿ. ಹಲವಾರು ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಈ ಚಿಹ್ನಿಯನ್ನು, ಪ್ರಯೋಗಶೀಲರ ಗಮನವನ್ನು ನಾಭಿಗೂಡಿಸಲು, ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ, ಪವಿತ್ರ್ ಜಾಗವನ್ನು ಸ್ಥಾಪಿಸಲು, ಧ್ಯಾನ ಮತ್ತು ಟ್ರಾನ್ಸ್ ಸ್ಥಾಪನೆ ಮಾಡಲು ಬಲಸಲ್ಲಾಗಿದೆ.

ಧರ್ಮದ ಮತ್ತು ರಾಜಕೀಯ ಅರ್ಥ[ಬದಲಾಯಿಸಿ]

ಧರ್ಮದ ಅರ್ಥ[ಬದಲಾಯಿಸಿ]

ಒಂದು ಯಂತ್ರ ಎರಡು ಅಥವಾ ಮೂರು ಆಯಾಮದ ಜ್ಯಾಮೆತ್ರಿಯ ಆಕಾರಗಳು. ಇವುಗಳನ್ನು ಸಾಧನಾ, ಪೂಜೆ ಅಥವಾ ಧ್ಯಾನದ ಆಚರಣೆಗಳಲ್ಲಿ ಉಪಯೋಗಿಸುತ್ತರೆ. ಇದು ದೇವತೆಯ ನಿವಾಸವನ್ನು ಪ್ರತಿನಿಧಿಸುತ್ತದೆ. ಒಂದೊಂದು ಯಂತ್ರವು ಏಕಮಾತ್ರ ಮತ್ತು ಸಾಂಕೀತಕ ಜ್ಯಾಮೆತ್ರಿಯ ವಿನ್ಯಾಸಗಳ ಮೂಲಕ ವೈದ್ಯರ ಉಪಸ್ಥಿತಿ ಒಳಗೆ ದೇವತೆ ಕರೆಗೊಲ್ಲುತದೆ ಎಂದು ನಂಬಿಕೆ. ಯಂತ್ರಗಳು ಬರಿ ಪ್ರತಿನೆಧಿಗಳಲ್ಲ, ಆವು ಬದುಕುತ್ತಿರುವ ಅನುಭವದ ಚಿಹ್ನೆಗಳು. ತಂತ್ರಗಳಲ್ಲಿ ಇರುವ ಅಣುರೂಪ ಮತ್ತು ಸಮಷ್ಟಿ ಪ್ರತಿ ಚಿಹ್ನೆ ಅಸ್ತಿತ್ವದಲ್ಲಿದೆ ಸಂಬಂಧದ ಯಂತ್ರ ಒಳ- ಹೊರ ಸಂಶ್ಲೇಷಣೆಯಲ್ಲಿ ಪ್ರತಿಧ್ವನಿಸುವ , ಮತ್ತು ಸೂಕ್ಷ್ಮ ದೇಹದ ಮತ್ತು ಮಾನವ ಪ್ರಜ್ಞೆಯ ಅಂಶಗಳಲ್ಲಿ ಉಂಟಾಗುತ್ತದೆ. ಕಾರ್ಲ್ ಜ್ಯಂಗ್ರವರು 'ಮಂಡಲ'ದ ಪ್ರತಿನಿಧಿಸುವ ವೆಷಯದ ಬಗ್ಗೆ " ಒಳ ಸಮನ್ವಯ ಮತ್ತು ಅಖಂಡತೆ ಸುರಕ್ಷಿತ ಆಶ್ರಯ". ಅದು, "ಸಂಶ್ಲೇಷಣೆ ಏಕೀಕೃತ ಯೋಜನೆಯಲ್ಲಿ ವೈಶಿಷ್ಟ್ಯಪೂರ್ಣ ಅಂಶಗಳು ಅಸ್ತಿತ್ವದ ಮೂಲ ಪ್ರಕೃತಿಯನ್ನು ವರ್ಣೆಸುತ್ತದೆ". ಜ್ಯಂಗ ಮಂಡಲ ಚಿಹ್ನೆಯನ್ನು ಸ್ವಂತ ಬೆಳವಣಿಗೆಗಾಗಿ ಉಪಯೋಗಿಸಿ ಅದರ ಬಗ್ಗೆ ಕುರಿತ್ತು ತಮ್ಮ ಅನುಭವಗಳನ್ನು ಬರೆದರು.

ಬುದ್ಧ ಧರ್ಮ[ಬದಲಾಯಿಸಿ]

ಟಿಬೆಟ್ಯನ್ ಬುದ್ಧ ಧರ್ಮದ ಅನುಯಾಯಿಗಳು ಮಂಡಲ ಐದು ತರಹವಾದ ವೈಷ್ಟ್ಯಗಳನ್ನು ಒಳಗೊಂಡಿದೆ ಎಂದು ನಂಬುತ್ತರೆ. ಅವು ಶಿಕ್ಷಕ, ಸಂದೇಶ, ಪ್ರೇಕ್ಷಕರು, ಸೈಟ್ ಮತ್ತು ಸಮಯ.ಮಂಡಲಗಳಲ್ಲಿ 'ಐದು ಬುದ್ಧ' ಮಂಡಲ ಪ್ರಸಿದ್ಧವಾದದ್ದು. ಇದರಲ್ಲಿ,ಮೂಲಮಾದರಿಯ ಬುದ್ಧ ರೂಪಗಳು ಜ್ಞಾನೋದಯ ವಿವಿಧ ಅಂಶಗಳನ್ನು ಒಟ್ಟುಗೂಡಿಸುವ ಚಿತ್ರವನ್ನು ತೋರಿಸುತ್ತದೆ. ಇದೇ ತರಹವಾದ ಇನೊಂದು ಮಂಡಲ 'ಐದು ವಿವೇಕ ಬುದ್ಧ', ಇದರಲ್ಲಿ, ವೈರೊಕನ, ಅಕ್ಸೊಭ್ಹ್ಯ, ಬಟ್ನಸಂಬಯ, ಅಮಿತಭ, ಮತ್ತು ಅಮೋಗಸಿದ್ಧಿ. ಈ 'ಮಂಡಲ'ವನ್ನು 'ಐದು ವಿವೇಕ ರಾಜರು' 'ಮಂಡಲ'ದೊಡನೆ ಸೇರಿಸಿದಾಗ ಇದು ಎರಡು ಸಾಮ್ರಾಜ್ಯಗಳ ಮಓಡಲವನ್ನು ರೂಪಿಸುತ್ತದೆ.

ಕ್ರೈಸ್ತ ಧರ್ಮ[ಬದಲಾಯಿಸಿ]

'ಮಂಡಲ'ವನ್ನು ವಿಬ್ಬಿಸುವ ರೂಪಗಳು ಕ್ರೈಸ್ತ ಧರ್ಮದಲ್ಲಿ ಪ್ರಚಲಿತವಾಗಿವೆ: 'ಸೆಲ್ಟಿಕ್ ಕ್ರಾಸ್', 'ರೋಸರಿ, 'ಹೆಲೋ', 'ಔರಿಓಲಿ'; 'ಒಕ್ಯುಲೈ'; 'ಮುಳ್ಳಿನ ಕಿರೀಟ'ವನ್ನು; 'ರೋಸ್ ಕಿಟಕಿಗಳು'; 'ರೋಸೀ ಕ್ರಾಸ್'; ಮತ್ತು 'ಚಾರ್ಟರೆಸ್ ಕತೀಡ್ರಲ್ಲಿ'ನ ನೆಲದ ಮೇಲೆ 'ಡ್ರೋಮಿನಾನ್'. 'ಡ್ರೋಮಿನಾನ್' ಹೋರ ಪ್ರಪಂಚದಿಂದ ಓಳ ಪವಿತ್ರದಲ್ಲಿರುವ ಮುನ್ನರಿ ಕಾಣುವ, ಪ್ರಯಾಣವನ್ನು ಪ್ರತಿನೆಧಿಸುತ್ತದೆ. ಹಾಗೆಯೇ, 'ಹಿಲ್ಡ್ಗಾರ್ಡ ವೊನ್ ಬಿಂನ್ಗೆನ್ಕಾನ್ನಿ'ನ ದೃಷ್ಟಾಂತಗಳನ್ನು 'ಮಂಡಲ'ವಾಗಿ ಬಳಸಲಾಗಿದೆ, ಮತ್ತೆ ನಿಗೂಢ ಕ್ರೈಸ್ತ ಧ್ರರ್ಮ, ಕ್ರೈಸ್ತ ಧರ್ಮದ ಹರ್ಮೆಟಿಸಿಸಮ್, ಕ್ರೈಸ್ತ ಆಲ್ಕೆಮಿ, ಮತ್ತು ರೊಸಿಕ್ರುಸ್ಯನಿಸಮ್ ಇವುಗಳಲ್ಲಿ ಚಿತ್ರ ರೂಪದಲ್ಲಿ 'ಮಂಡಲ'ಗಳನ್ನು ಬಳಸಲ್ಲಾಗಿದೆ. 'ಸೇಂಟ್ ಜಾನ್ ದಿ ಬಾಪ್ಟಿಸ್ಟ್ ಚರ್ಚ್', ಮಾಡ್ಡ್ರಮಾರ್ಕೆಟ್, ನಾರ್ವಿಚಲ್ಲಿ ಇರುವ 'ದಿ ಲೆಯರ್ ಮಾನ್ಯುಮೆಂಟ್ನ'ಲ್ಲಿ ನಾಲ್ಕು ಅಂತರ್-ಸಂಬಂಧಿಸಿದ ಶಿಲ್ಪಿ ಪ್ರತಿಮೆಗಳನ್ನು ಒಳಗೊಂಡಿದೆ ಒಂದು ೧೭ನೇ ಶತಮಾನದ ಅಮೃತಶಿಲೆ ಮ್ಯೂರಲ್ ಸ್ಮಾರಕ, ಪಶ್ಚಿಮ ಶವಸಂಸ್ಕಾರದ ಕಲೆ ಒಂದು 'ಮಂಡಲ' ರೂಪಿಸಲು ರಸವಿದ್ಯಾ ಸಂಕೇತಗಳನ್ನು ಹೀರಿಕೊಳ್ಳುವ ಕ್ರಿಶ್ಚಿಯನ್ ಪ್ರತಿಮಾಶಾಸ್ತ್ರ ಒಂದು ಅಪರೂಪದ ಉದಾಹರಣೆ.

ರಾಜಕೀಯ[ಬದಲಾಯಿಸಿ]

'ರಾಜಮಂಡಲ' (ರಾಜ್ಯಗಳ ವ್ರತ) ಎಂಬುವ ಪದವನ್ನು ಭಾರತೀಯ ಲೇಖಕ ಕೌಟಿಲ್ಯ ರಾಜಕೀಯ ಕುರಿತ್ತಾದ ತನ್ನ ಕೆಲಸದ, ಅರ್ಥಶಾಸ್ತ್ರದಲ್ಲಿ( ೪ನೇ ಶತಮಾನ ಬಿಸಿ ಮತ್ತು ೨ನೇ ಶತಮಾನದ ಮಧ್ಯೆ ಬರೆಯಲಾಗಿದೆ) ಸೂತ್ರಮಾಡಿದ್ದರು. ಇದು ರಾಜರ ರಾಜ್ಯದ ಸುತ್ತಮುತ್ತಲಿನ ಸ್ನೇಹಿ ಮತ್ತು ಶತ್ರು ರಾಜ್ಯಗಳ ವಲಯಗಳನ್ನು ವಿವರಿಸುತ್ತದೆ. ಚಾರಿತ್ರಕ, ಸಾಮಾಜಿಕ ಮತ್ತು ರಾಜಕೀಯ ಅರ್ಥದಲ್ಲಿ 'ಮಂಡಲ' ಪದವನ್ನು ಸಂಪ್ರದಾಯಿಕ ಆಗ್ನೇಯ ಏಷ್ಯನ್ ರಾಜಕೀಯ ರಚನೆಗಳಲ್ಲಿ ಬಳಸಲ್ಲಾಗಿದೆ. ಪ್ರಾಚೀನ ಭಾರತೀಯ ರಾಜಕೀಯದಲ್ಲಿ 'ಮಂಡಲ' ಪದವನ್ನು ೨೦ನೇ ಶತಮಾನದಲ್ಲಿ 'ರಾಜ್ಯ' ಎಂಬುವ ಪದವನ್ನು ಬದಲು ಉಪಯೋಗಿಸಿದರು. ಬಾಗ್ನ್, ಆಯುತಯ, ಚಂಪ, ಖಮ್ರೆ, ಶ್ರೀವಿಜಯ, ಮತ್ತು ಮಜಪಹಿತ್ ಸಾಮ್ರಾಜ್ಯಗಳನ್ನು 'ಮಂಡಲ'ವೆಂದು ಈ ರಾಜಕೀಯ ಅರ್ಥದಲ್ಲಿ ತಿಳಿದ್ದಿತ್ತು.

ಅಡ್ಡ ಸಾಂಸ್ತೃತಿಕ ಅರ್ಥ್[ಬದಲಾಯಿಸಿ]

ಹಲವಾರು ಧರ್ಮದ ಸಂಪ್ರದಾಯಗಳಲ್ಲಿ 'ಮಂಡಲ' ಚಿತ್ರವನ್ನು ಉಪಯೋಗಿಸಲ್ಲಗಿದೆ. 'ಹಿಲ್ಡ್ಗಾರ್ಡ ವೊನ್ ಬಿಂನ್ಗೆನ್ಕಾನ್' ಎಂಬುವ ಕ್ರಿಸ್ತಿಯನ್ ಬ್ರಹ್ಮಚಾರಿಣಿ 'ಮಂಡಲ'ದ ಮೂಲಕ ತನ್ನ ದ್ರಷ್ಟಿಕೋನಗಳನ್ನು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಿದಳು. ಅಮೇರಿಕಾದಲ್ಲಿ, ಭಾರತದಲ್ಲಿ ಜನರು ಔಷಧ ಚಕ್ರಗಳು ಮತ್ತು ಮರಳು 'ಮಂಡಲ'ಗಳನ್ನ್ಯ್ ರಚಿಸಿದ್ದರು. ವೃತ್ತಾಕಾರದ ಆಜ್ಟೆಕ್ ಕ್ಯಾಲೆಂರ್ಡ ಕಾಲ ಸೂಚನೆಗ್ಗಾಗಿ ಮತ್ತು ಪ್ರಾಚೀನ ಅಜ್ಟೆಕ್ ಧಾರ್ಮಿಕ ಅಭಿವ್ಯಕ್ತಿಗ್ಗಾಗಿ 'ಮಂಡಲ'ವನ್ನು ಬಳಿಸಿದರು. ಏಷ್ಯಾದಲ್ಲಿ, ಟಾವೊ 'ಯಿನ್-ಯಾಂಗ್' ಚಿಹ್ನೆ ವಿರೋಧ ಹಾಗೂ ಪರಸ್ಪರಾವಲಂಬನೆಯಲ್ಲಿ 'ಮಂಡಲ'ವನ್ನು ಪ್ರತಿನಿಧಿಸುತ್ತದೆ. ಟಿಬೆಟಿಯನ್ 'ಮಂಡಲ'ಗಳಿಗೆ ಧಾರ್ಮಿಕ ಪ್ರಾಮುಖ್ಯತೆ ಹೆಚ್ಚು ಮತ್ತು ಸಂಕೀರ್ಣವಾದ ನಿದರ್ಶನಗಳು ಇವೆ. ಈ ಚೆತ್ರವನ್ನು ಧ್ಯಾನಕ್ಕೆ ಬಳಸುತ್ತಾರೆ.

ವಿವಿಧ ಸಂಸ್ಕೃತಿಗಳಲ್ಲಿ, ಸದೃಶ ಅಭಿವ್ಯಕ್ತಿಗಳು[ಬದಲಾಯಿಸಿ]

ನವಾಜೊ ಇಂಡಿಯನ್ಸ್ ಹಾಗೂ ಟಿಬೆಟಿಯನ್ ಸನ್ಯಾಸಿಗಳು ಜೀವನದ ನಶ್ವರತೆ ಪ್ರದರ್ಶಿಸಲು ಮರಳು 'ಮಂಡಲ'ಗಳು ರಚಿಸುತ್ತಾರೆ.ಪ್ರಾಚೀನ ಟಿಬೆಟ್ನಲ್ಲಿ, ಆಧ್ಯಾತ್ಮಿಕ ಅಭ್ಯಾಸ ಭಾಗವಾಗಿಯಲ್ಲಿ ಸನ್ಯಾಸಿಗಳು ಪುಡಿಮಾಡಿದ ಅಮೂಲ್ಯ ಕಲ್ಲುಗಳಲ್ಲಿ ಮಾಡಿದ ಬಣ್ಣದ ಮರಳು ಸಂಕೀರ್ಣವಾದ 'ಮಂಡಲ'ಗಳು ರಚಿಸುತ್ತರೆ. ವಿಶ್ವ ದೂರ , ಅಮೆರಿಕನ್ ನವಾಜೊ ಜನರು ಸಹ ಟಿಬೆಟ್ಟನ್ನರು ಬಳೆಸುವಂತೆ ಆಧ್ಯಾತ್ಮಿಕ ಆಚರಣೆಗಳಲ್ಲಿ ಮರಳು ಚಿತ್ರಗಾರಿಕೆ ರಚಿಸುತ್ತಾರೆ. ಒಂದು ನವಾಜೊ ಮರಳು ಚಿತ್ರಕಲೆಯು ಧಾರ್ಮಿಕ ಮೂರು ಹದಿನೈದು ಅಡಿ ಅಥವಾ ಹೆಚ್ಚು ಗಾತ್ರದ ಐದರಿಂದ ಒಂಬತ್ತು ದಿನಗಳ ಮತ್ತು ವ್ಯಾಪ್ತಿಯ ಕಾಲ ನೀಡುತ್ತದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಮಂಡಲದ ಬಗ್ಗೆ ಇಂಗ್ಲೀಷ್ನಲ್ಲಿ https://en.wikipedia.org/wiki/Mandala