ಪ್ರಕೃತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಕೃತಿ ಎಂದರೆ ಸೃಷ್ಟಿ. ಹಿಂದೂ ಧರ್ಮದ ಪ್ರಕಾರ, ಅದು ಬ್ರಹ್ಮಾಂಡದ ಅಸ್ತಿತ್ವ ಮತ್ತು ಕ್ರಿಯಗಳಿಗೆ ಕಾರಣವಾಗಿರುವ ಬುದ್ಧಿವಂತಿಕೆಯ ಮೂಲ ಸ್ವರೂಪ. ಭಗವದ್ಗೀತೆಯಲ್ಲಿ ಅದನ್ನು "ಮೂಲಭೂತ ಪ್ರೇರಕ ಶಕ್ತಿ" ಎಂದು ವಿವರಿಸಲಾಗಿದೆ.

"https://kn.wikipedia.org/w/index.php?title=ಪ್ರಕೃತಿ&oldid=371518" ಇಂದ ಪಡೆಯಲ್ಪಟ್ಟಿದೆ