ದೇವರು
ವಿಕಿಪೀಡಿಯ ಇಂದ
(ದೇವತೆ ಇಂದ ಪುನರ್ನಿರ್ದೇಶಿತ)
ದೇವರು, ವಿಶ್ವಾಸಿಗಳಿಂದ ಪವಿತ್ರ, ದಿವ್ಯ, ಅಥವಾ ಪೂಜ್ಯವೆಂದು ಭಾವಿಸಲಾದ, ಅಪಾರ ಮನ್ನಣೆ ಮತ್ತು ಆದರ ಗಳಿಸಿರಬಹುದಾದ ಸಹಜವೆಂದು ಭಾವಿಸಲಾದ ಒಬ್ಬ ಅಲೌಕಿಕ ಅಥವಾ ನಿಸರ್ಗಾತೀತ ಅಮರ ಜೀವಿ.