ರಾಮಫಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಮಫಲ
ರಾಮಫಲ ಮರ
ರಾಮಫಲ ಮರ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ವರ್ಗ: ಮ್ಯಾಗ್ನೋಲಿಯೋಪ್ಸಿಡ
ಗಣ: ಮ್ಯಾಗ್ನೋಲಿಯಲೆಸ್
ಕುಟುಂಬ: ಅನೋನಾಸಿ
ಜಾತಿ: ಅನೋನ
ಪ್ರಜಾತಿ: A. reticulata
ದ್ವಿಪದಿ ನಾಮ
ಅನೋನ ರೆಟಿಕುಲೇಟ
L.

ರಾಮಫಲ(Bullock's Heart)ಮೂಲತ: ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ.ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ.

ಪರಿವಿಡಿ

ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]

ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು,ಅನೋನ ರೆಟಿಕುಲೇಟ (Anona reticulata)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ.

ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]

ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ ಗಿಡ.ಅರೆ ನಿತ್ಯಹರಿದ್ವರ್ಣ ಮರ.ಹಣ್ಣು ರುಚಿಕರವಾಗಿದೆ

ಉಪಯೋಗಗಳು [ಬದಲಾಯಿಸಿ]

ಇದರ ಹಣ್ಣು ರುಚಿಕರ. ಒಳ್ಳೆಯ ಬೇಡಿಕೆ ಹೊಂದಿದೆ.

ಆಧಾರ ಗ್ರಂಥಗಳು [ಬದಲಾಯಿಸಿ]

  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.
"http://kn.wikipedia.org/w/index.php?title=ರಾಮಫಲ&oldid=318491" ಇಂದ ಪಡೆಯಲ್ಪಟ್ಟಿದೆ