ಸೀತಾಫಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೀತಾಫಲ
ಸೀತಾಫಲ
ಸೀತಾಫಲ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ತರಗತಿ: ಮ್ಯಾಗ್ನೋಲಿಯೋಪ್ಸಿಡ
ವರ್ಗ: ಮ್ಯಾಗ್ನೋಲಿಯಲೆಸ್
ಕುಟುಂಬ: ಅನೋನಾಸಿ
ಪ್ರಜಾತಿ: ಅನೋನ
ಜಾತಿ: A. squamosa
ದ್ವಿಪದಿ ನಾಮ
ಅನೋನ ಸ್ಕ್ವಾಮೋಸ (Annona squamosa}

ಸೀತಾಫಲ (Custard Apple) ಮೂಲತ: ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ.

ಪರಿವಿಡಿ

[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು, ಅನೋನ ಸ್ಕ್ವಾಮೋಸ (Anona squamosa)ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಅಪಲ್ ಎಂಬ ಬಳಕೆಯ ಹೆಸರೂ ಇದೆ.

[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು

ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ ಗಿಡ.ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುವುದು.ಹಣ್ಣು ರುಚಿಕರವಾಗಿದೆ.

[ಬದಲಾಯಿಸಿ] ಉಪಯೋಗಗಳು

ಇದರ ಹಣ್ಣು ರುಚಿಕರ ಹಾಗೂ ಪಚನಕಾರಿಯಾಗಿ ಒಳ್ಳೆಯ ಬೇಡಿಕೆ ಹೊಂದಿದೆ.ಇದರ ಬೀಜ ಹಾಗೂ ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿದೆ.

[ಬದಲಾಯಿಸಿ] ಆಧಾರ ಗ್ರಂಥಗಳು

  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.
"http://kn.wikipedia.org/w/index.php?title=ಸೀತಾಫಲ&oldid=257057" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು