ಮುಂಬೈ ಇಂಡಿಯನ್ಸ್
ವಿಕಿಪೀಡಿಯ ಇಂದ
| ಮುಂಬೈ ಇಂಡಿಯನ್ಸ್ | |||
| ಕೋಚ್: | |||
|---|---|---|---|
| ನಾಯಕ: | |||
| ಬಣ್ಣಗಳು: | ನೀಲಿ ಮತ್ತು ಚಿನ್ನದ ಹಳದಿ | ||
| ಸ್ಥಾಪನೆ: | ೨೦೦೮ | ||
| ತವರಿನ ಕ್ರೀಡಾಂಗಣ: | ವಾಂಖೆಡೆ ಕ್ರೀಡಾಂಗಣ | ||
| ಸ್ಥಳಾವಕಾಶ: | ೩೩,೪೪೨ | ||
| ಮಾಲೀಕ: | ರಿಲಯನ್ಸ್ | ||
| ಅಧಿಕೃತ ತಾಣ: | ಮುಂಬೈ ಇಂಡಿಯನ್ಸ್ | ||
ಮುಂಬೈ ಇಂಡಿಯನ್ಸ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ಮುಂಬಯಿ ನಗರವನ್ನು ಪ್ರತಿನಿಧಿಸುತ್ತದೆ. ಹರ್ಭಜನ್ ಸಿಂಗ್ ಈ ತಂಡದ ನಾಯಕನಾಗಿದ್ದಾರೆ. ಸಚಿನ್ ತೆಂಡುಲ್ಕರ್ ಈ ತಂಡದ ಸ್ಟಾರ್ ಆಟಗಾರ.
[ಬದಲಾಯಿಸಿ] ಐಪಿಎಲ್ಲ್‍ನ ಫಲಿತಾಂಶ
| ಪಂದ್ಯಗಳು | ಗೆಲುವು | ಸೋಲು | ಫಲಿತಾಂಶ ರಹಿತ | % ಗೆಲುವು | |
|---|---|---|---|---|---|
| ೨೦೦೮ | ೧೪ | ೭ | ೭ | ೦ | ೫೦.೦೦% |
| ೨೦೦೯ | ೧೪ | ೫ | ೮ | ೧ | ೩೫.೭೧% |
| ೨೦೧೦ | ೧೬ | ೧೧ | ೫ | ೦ | ೫೮.೫೭% |
| 2011 | ೧೬ | ೧೦ | ೬ | ೦ | ೬೨.೫೦% |
| Total | ೬೦ | ೩೩ | ೨೬ | ೧ | ೫೮.೭೩% |
|
|||||