ವಿರಾಟ್ ಕೊಹ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿರಾಟ್ ಕೊಹ್ಲಿ
Viratkohli.jpg
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ ಬಲಗೈ ಆಟಗಾರ
ಬೌಲಿಂಗ್ ಶೈಲಿ ಬಲಗೈ ಮಧ್ಯಮ ವೇಗಿ
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು ೮೫
ಒಟ್ಟು ರನ್ನುಗಳು ೪೯೧ ೩೫೯೦
ಬ್ಯಾಟಿಂಗ್ ಸರಾಸರಿ 7.51 ೫೦.೫೬
೧೦೦/೫೦ ೧/೩ ೧೧/೨೧
ಅತೀ ಹೆಚ್ಚು ರನ್ನುಗಳು ೧೧೬ ೧೮೩
ಬೌಲ್ ಮಾಡಿದ ಚೆಂಡುಗಳು ೬೬ ೨೭೪
ವಿಕೆಟ್ಗಳು -
ಬೌಲಿಂಗ್ ಸರಾಸರಿ - ೧೩೩.೦೦
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ - -
೧೦ ವಿಕೆಟುಗಳು ಪಂದ್ಯದಲ್ಲಿ - n/a
ಶ್ರೇಷ್ಠ ಬೌಲಿಂಗ್ - ೧/೨೦
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೦/- ೪೧/-

ದಿನಾಂಕ ೧೬ ಏಪ್ರಿಲ್, ೨0೧೨ ವರೆಗೆ.
ಮೂಲ: [೧]

ವಿರಾಟ್ ಕೊಹ್ಲಿ (ಜನನ: ನವೆಂಬರ್ ೫, ೧೯೮೮ ಡೆಲ್ಲಿಯಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ ೨೦೦೮ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. ತಮ್ಮ ಮೊದಲ ಏಕದಿನ ಪಂದ್ಯವನ್ನು ೧೮ ಆಗಸ್ಟ್ ೨೦೦೮ರಲ್ಲಿ ಆಡಿದರು. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ.

ವೈಯಕ್ತಿಕ ಜೀವನ [ಬದಲಾಯಿಸಿ]

ವಿರಾಟ್ ಕೊಹ್ಲಿ ನವೆಂಬರ್ ೫, ೧೯೮೮ರಂದು ಡೆಲ್ಲಿಯ ಪ್ರೇಮ್ ಮತ್ತು ಸರೋಜ್ ಕೊಹ್ಲಿ ಎಂಬ ದಂಪತಿಗಳಿಗೆ ಜನಿಸಿದರು. ಕೊಹ್ಲಿಗೆ ವಿಕಾಶ್ ಎಂಬ ಅಣ್ಣ ಮತ್ತು ಭಾವ್ನಾ ಎಂಬ ಅಕ್ಕ ಇದ್ದಾರೆ. ವಿರಾಟ್ ತಂದೆ ಪ್ರೇಮ್, ವಕೀಲರಾಗಿದ್ದರು ಮತ್ತು ಡಿಸೆಂಬರ್ ೨೦೦೬ರಲ್ಲಿ ಮರಣ ಹೊಂದಿದರು.

ಅಂತರಾಷ್ಟ್ರೀಯ ಶತಕಗಳು [ಬದಲಾಯಿಸಿ]

ಟೆಸ್ಟ್ ಶತಕಗಳು
ವಿರಾಟ್ ಕೊಹ್ಲಿ ಟೆಸ್ಟ್ ಶತಕಗಳು
# ರನ್‍ಗಳು ಬಾಲ್‍ಗಳು ವಿರುದ್ಧ ಊರು/ದೇಶ ಕ್ರೀಡಾಂಗಣ ವರ್ಷ ಫಲಿತಾಂಶ
೧೧೬ ೨೧೩ ೧೧  ಆಸ್ಟ್ರೇಲಿಯಾ ಅಡಿಲೇಡ್, ಆಸ್ಟ್ರೇಲಿಯಾ ಅಡಿಲೇಡ್ ಓವಲ್ ೨೦೧೨ ೨೯೮ ರನ್‍ಗಳಿಂದ ಸೋಲು
ಏಕದಿನ ಶತಕಗಳು
ವಿರಾಟ್ ಕೊಹ್ಲಿ ಏಕದಿನ ಶತಕಗಳು
# ರನ್‍ಗಳು ಬಾಲ್‍ಗಳು ವಿರುದ್ಧ ಊರು/ದೇಶ ಕ್ರೀಡಾಂಗಣ ವರ್ಷ ಫಲಿತಾಂಶ
೧೦೭ ೧೧೪ ೧೧  ಶ್ರೀಲಂಕಾ ಕೊಲ್ಕತ್ತಾ, ಭಾರತ ಈಡನ್ ಗಾರ್ಡನ್ಸ್ ೨೦೦೯ ೭ ವಿಕೆಟ್‍ಗಳಿಂದ ಗೆಲುವು
೧೦೨* ೯೫ ೧೧  ಬಾಂಗ್ಲದೇಶ ಮೀರ್‌ಪುರ್, ಬಾಂಗ್ಲಾದೇಶ ಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ ೨೦೧೦ ೬ ವಿಕೆಟ್‍ಗಳಿಂದ ಗೆಲುವು
೧೧೮ ೧೨೧ ೧೧  ಆಸ್ಟ್ರೇಲಿಯಾ ವಿಶಾಖಪಟ್ಟಣ, ಭಾರತ ಎಸಿಎ-ವಿಡಿಸಿಎ ಸ್ಟೇಡಿಯಂ ೨೦೧೦ ೫ ವಿಕೆಟ್‍ಗಳಿಂದ ಗೆಲುವು
೧೦೫ ೧೦೪ ೧೦  ನ್ಯೂ ಜೀಲ್ಯಾಂಡ್ ಗುವಾಹಾಟಿ, ಭಾರತ ನೆಹರು ಸ್ಟೇಡಿಯಂ, ಗುವಾಹಾಟಿ ೨೦೧೦ ೪೦ ರನ್‍ಗಳಿಂದ ಗೆಲುವು
೧೦೦* ೮೩  ಬಾಂಗ್ಲದೇಶ ಮೀರ್‌ಪುರ್, ಬಾಂಗ್ಲಾದೇಶ ಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ ೨೦೧೧ ೮೭ ರನ್‍ಗಳಿಂದ ಗೆಲುವು
೬' ೧೦೭ ೯೩  ಇಂಗ್ಲೆಂಡ್ ಕಾರ್ಡಿಫ್, ವೇಲ್ಸ್ ಎಸ್‍ಡಬ್ಲ್ಯೂಏಎಲ್‍ಇಸಿ ಸ್ಟೇಡಿಯಂ ೨೦೧೧ ೬ ವಿಕೆಟ್‍ಗಳಿಂದ ಸೋಲು
೧೧೨* ೯೮ ೧೬  ಇಂಗ್ಲೆಂಡ್ ದೆಹಲಿ, ಭಾರತ ಫಿರೋಜ಼್ ಶಾ ಕೋಟ್ಲಾ ಗ್ರೌಂಡ್ ೨೦೧೧ ೮ ವಿಕೆಟ್‍ಗಳಿಂದ ಗೆಲುವು
8 117 123 14 0  ವೆಸ್ಟ್ ಇಂಡೀಸ್ ವಿಶಾಖಪಟ್ಟಣ, ಭಾರತ ಎಸಿಎ-ವಿಡಿಸಿಎ ಸ್ಟೇಡಿಯಂ ೨೦೧೧ ೫ ವಿಕೆಟ್‍ಗಳಿಂದ ಗೆಲುವು
9 133* 86 16 2  ಶ್ರೀಲಂಕಾ ಹೋಬಾರ್ಟ್, ಆಸ್ಟ್ರೇಲಿಯಾ ಬೆಲ್ಲೆರೀವ್ ಓವಲ್ ೨೦೧೨ ೭ ವಿಕೆಟ್‍ಗಳಿಂದ ಗೆಲುವು
10 108 120 7 0  ಶ್ರೀಲಂಕಾ ಮೀರ್‌ಪುರ್, ಬಾಂಗ್ಲಾದೇಶ ಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ ೨೦೧೨ ೫೦ ರನ್‍ಗಳಿಂದ ಗೆಲುವು
11 183 148 22 1  ಪಾಕಿಸ್ತಾನ ಮೀರ್‌ಪುರ್, ಬಾಂಗ್ಲಾದೇಶ ಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ ೨೦೧೨ ೬ ವಿಕೆಟ್‍ಗಳಿಂದ ಗೆಲುವು