{{Infobox [[ಹೆಸರು : ಇಂಡಿಯನ್ ಪ್ರೀಮಿಯರ್ ಲೀಗ್ }} ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್ ಭಾರತೀಯ ಕ್ರಿಕೆಟ್ ಮಂಡಳಿಯವರು ಆರಂಭಿಸಿರುವ ಇಪ್ಪತ್ತು ಒವರ್ ಗಳ ಕ್ರಿಕೆಟ್ ಪಂದ್ಯಾವಳಿ. ಇದು ಸಂಪೂರ್ಣ ವೃತ್ತಿ ನಿರತರಿಗಾಗಿ ಮೀಸಲಾಗಿದೆ. ಇದರಲ್ಲಿ ೯ ತಂಡಗಳು ಪಾಲ್ಗೊಳ್ಳುತ್ತವೆ. ಈ ಪಂದ್ಯಾವಳಿಯಲ್ಲಿ ವಿದೇಶಿ ಮೂಲದ ಆಟಗಾರರು ಸಹ ಪಾಲ್ಗೊಳ್ಳಬಹುದಾಗಿದೆ. ಈ ಪಂದ್ಯಾವಳಿ ೨೦೦೮ರಲ್ಲಿ ಪ್ರಾರಂಭವಾಯಿತು. ಈ ಪಂದ್ಯಾವಳಿಯನ್ನು ಬಿಸಿಸಿಐ ಆಯೋಜಿಸುತ್ತಿದೆ. ಪ್ರಸ್ತುತ ಈ ಪಂದ್ಯಾವಳಿಯ ಮೇಲುಸ್ತುವಾರಿಯನ್ನು ಬಿಸಿಸಿಐನ ಉಪಾಧ್ಯಕ್ಷರಾದ ರಾಜೀವ್ ಶುಕ್ಲಾ ನಿಭಾಯಿಸುತ್ತಿದ್ದಾರೆ. ಇವರು ಐ. ಪಿ. ಎಲ್. ನ ಛೇರ್ ಮನ್ ಹಾಗು ಕಮೀಷನರ್ ಆಗಿದ್ದಾರೆ. ಈ ಪಂದ್ಯಾವಳಿಯಲ್ಲಿ ಪ್ರಪಂಚದ ಎಲ್ಲಾ ಕ್ರಿಕೆಟ್ ಆಡುವ ದೇಶಗಳ ಆಟಗಾರರು ಪಾಲ್ಗೊಳ್ಳುತ್ತಾರೆ.
|
ಇಂಡಿಯನ್ ಪ್ರೀಮಿಯರ್ ಲೀಗ್
|
|
| ಕ್ರೀಡೆಗಳು |
|
|
| ಭಾಗವಹಿಸಿದ ತಂಡಗಳು |
|
|
| IPL 2008 Stadiums |
|
|
| IPL 2009 Stadiums |
|
|
| IPL 2010 Stadiums |
M. A. Chidambaram Stadium, Chennai · Brabourne Stadium, Mumbai · PCA Stadium, Mohali · Eden Gardens, Kolkata · Sardar Patel Stadium, Ahmedabad · M. Chinnaswamy Stadium, Bangalore · Feroz Shah Kotla, Delhi · Barabati Stadium, Cuttack · Vidarbha Cricket Association Ground, Nagpur · HPCA Cricket Stadium, Dharamsala · Sawai Mansingh Stadium, Jaipur · DY Patil Stadium, Navi Mumbai
|
|
| Statistics and Records |
|
|