ಮಾರ್ಚ್ ೧೨
ವಿಕಿಪೀಡಿಯ ಇಂದ
ಮಾರ್ಚ್ ೧೨ - ಮಾರ್ಚ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೧ನೇ ದಿನ (ಅಧಿಕ ವರ್ಷದಲ್ಲಿ ೭೨ನೇ ದಿನ). ಟೆಂಪ್ಲೇಟು:ಮಾರ್ಚ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೧೮ - ಮಾಸ್ಕೊವ್ ರಶಿಯಾದ ರಾಝಧಾನಿಯಾಗುತ್ತದೆ.
- ೧೯೩೦ - ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭ.
- ೧೯೯೩ - ಬಾಂಬೆಯಲ್ಲಿ ಬಾಂಬ್ ಸ್ಫೊಟ, ೩೦೦ಕ್ಕೂ ಹೆಚ್ಚು ಜನ ಬಲಿ, ೭೦೦ಕ್ಕೂ ಹೆಚ್ಚು ಜನರಿಗೆ ಗಾಯ.
ಜನನ [ಬದಲಾಯಿಸಿ]
- ೧೯೧೩ - ವೈ. ಬಿ. ಚವಾಣ್, ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ.
- ೧೯೮೪ - ಶ್ರೆಯಾ ಘೊಶಾಲ್, ಭರತದ ಗಾಯಕಿ
ಮರಣ [ಬದಲಾಯಿಸಿ]
ಹಬ್ಬ/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |