ಭಾರತೀಯ ಉಪಖಂಡ
ವಿಕಿಪೀಡಿಯ ಇಂದ
(ಭಾರತ ಉಪಖಂಡ ಇಂದ ಪುನರ್ನಿರ್ದೇಶಿತ)
ನಾಗರಾಜ್ ಸಿ.ಜೆ
ರಚಿಸಿದವರು ನಾಗರಾಜ್ ಸಿ.ಜೆ ಕೆ.ಸಿ ರೆಡ್ಡಿ ಪ್ರಥಮ ಕಾಲೇಜ ಬಂಗಾರಪೇಟೆ ಭಾರತೀಯ ಉಪಖಂಡವು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ನೇಪಾಳಮತ್ತು ಭೂತಾನ್ದೇಶಗಳನ್ನೊಳಗೊಂಡಿರುವ ಒಂದು ಪರ್ಯಾಯ ದ್ವೀಪ. ಭೂಗೋಳ ಶಾಸ್ತ್ರದಪ್ರಕಾರ ಈ ಕ್ಷೇತ್ರವು ಉತ್ತರಮತ್ತು ಪೂರ್ವದಲ್ಲಿಹಿಮಾಲಯಪರ್ವತಶ್ರೇಣಿಯಿಂದ, ದಕ್ಷಿಣದಲ್ಲಿಅರಬ್ಬೀ ಸಮುದ್ರಮತ್ತು ಬಂಗಾಳ ಕೊಲ್ಲಿಯಿಂದಸುತ್ತುವರಿದಿದೆ.