ಭಾರತದ ಜನತೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ಜನಸಂಖ್ಯೆ ಸ್ಫೋಟ - ೧೯೬೦ರಲ್ಲಿನ ೪೪೩ ಮಿಲಿಯನ್ ಇಂದ ೨೦೦೦ದಲ್ಲಿನ ೧,೦೦೪ ಮಿಲಿಯನ್ ವರೆಗೆ
ಭಾರತದ ಪ್ರತಿ ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳ ಜನಸಂಖ್ಯೆ ಹೆಚ್ಚಳ
ಭಾರತದ ಪ್ರತಿ ಜಿಲ್ಲೆಯ ಅಕ್ಷರತೆ

ಭಾರತಜನಸಂಖ್ಯೆ ಸುಮಾರು ೧.೧೩೬ ಬಿಲಿಯನ್(ಸೆಪ್ಟೆಂಬರ್ ೧, ೨೦೦೭ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗ ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿದ್ಯತೆ ಇರುವುದು.[೧]


Cite error: <ref> tags exist, but no <references/> tag was found

ವೈಯಕ್ತಿಕ ಉಪಕರಣಗಳು