ಹಾವೇರಿ
ಹಾವೇರಿ ಕರ್ನಾಟಕದ ಒಂದು ಜಿಲ್ಲೆ. ೧೯೯೭ ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು.
ಕೃಷಿ ಪ್ರಧಾನವಾದ ಜಿಲ್ಲೆ. ಇದು ಕರ್ನಾಟಕ ನಕಾಶೆಯಲ್ಲಿ ಮದ್ಯಭಾಗದಲ್ಲಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯು ಪ್ರಮುಖವಾಗಿ ಕೃಷಿ ಚಟುವಟಿಕೆಗಳಿಗೆ ಪ್ರಮುಖ ಪಾತ್ರವನ್ನು ಒಯಿಸುತ್ತೀವೆ. ಹಾವೇರಿ ಐತಿಹಾಸಿಕವಾಗಿ ತನ್ನದೆಯಾದ ಕೊಡುಗೆಯನ್ನು ನೀಡಿದ ಜಿಲ್ಲೆ. ಸವ೯ಜೆನನ ಊರು ಹಿರೇಕೆರೂರು ತಾಲೂಕಿನ್ ಅಬಲೂರ, ಬ್ಯಾಡಗಿಯ ಮೆಣಸಿನಕಾಯಿ ಲೋಕಪ್ರಸಿದ್ಧ.
ತಾಲ್ಲೂಕುಗಳು [ಬದಲಾಯಿಸಿ]
ಹಾವೇರಿ ಇದು ಶಿಶುನಾಳ ಶರೀಪರು ಐಕ್ಯವಾಗಿರುವ ಜಿಲ್ಲೆ
ಹಾವೇರಿ ತಾಲ್ಲೂಕಿನ ಹಾವೇರಿ ಜಿಲ್ಲೆಯ ಹಾಲಗಿ ಮತ್ತು ಮರೋಳ ಗ್ರಾಮಗಳ ನಡುವೆ ವರದಾ ನದಿ ಹರಿಯುತ್ತದೆ ಎಂದು ಹೇಳಲು ನಾನು ಬಯಸುತ್ತೆನೆ
ಸಂತು.ಹೇ. ಕಾಕಡೆ
ಸಾ\\ ಹಾಲಗಿ
ತಾಲ್ಲೂಕ\ ಜಿಲ್ಲೆ\ ಹಾವೇರಿ
ಪೋಸ್ಟ \ ಹಾಲಗಿ
ಪ್ರವಾಸೀ ತಾಣಗಳು [ಬದಲಾಯಿಸಿ]
ವನ್ಯಜೀವಿ
ರಾಣಿಬೇನ್ನೂರು, ಕೃಷ್ಣಮೃಗ ಅಭಯಾರಣ್ಯ
ಚರಿತ್ರೆ ಮತ್ತು ಧರ್ಮ
ಪುರಸಿದ್ಧೇಶ್ವರ ದೇವಸ್ಥಾನ, ಹಾವೇರಿ (ಪುರಾತನ ಕಲ್ಲಿನ ಶಿಲ್ಪಕಲೆ)
ಶ್ರೀ ಹುಕ್ಕೇರಿ ಮಠ, ಹಾವೇರಿ
ಶ್ರೀ ಹುಕ್ಕೇರಿ ಮಠ, ಪ್ರೊಡ ಶಾಲೆ ಹಾವೇರಿ ಬಹಳ ಪ್ರಸಿದ್ದವಾಗಿದೆ. ಅಬಲೂರು , ಸರ್ವಜ್ಞನ ಜನ್ಮಸ್ಥಳ
ಸಾತೇನಹಳ್ಳಿ ಶಾಂತೇಶ (ಹನುಮಂತ ದೇವರು) ದೇವಸ್ಥಾನ
ಕಾಗೀನೆಲೆ , ಕನಕದಾಸರ ಜನ್ಮಸ್ಥಳ
ಹಾವನೂರಿನ ದ್ಯಾಮವ್ವನ ದೆವಸ್ತಾನ.(ಹಾವೆರಿ ತಾಲುಕು).
ಕದರಮಂಡಲಗಿಯ ಕಾಂತೇಶ(ಹನುಮಂತ ದೇವರು) ದೇವಸ್ಥಾನ
ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ)
ಗಂಗೀಭಾವಿ (ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಶಿಗ್ಗಾಂವದ ಹತ್ತಿರ)
ಭೈರನಪಾದ (ಭೈರವೇಶ್ವರ ದೇವಸ್ಥಾನ)
ಶ್ರೀ ಕ್ಷೇತ್ರ ಗುಡ್ಡದಮಲ್ಲಾಪೂರ,ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯ.
ಪ್ರಮುಖ ವ್ಯಕ್ತಿಗಳು [ಬದಲಾಯಿಸಿ]
ಮೈಲರ ಮಹದೆವಪ್ಪ
==ಇದನ್ನೂ ನೋಡಿ==
ರಮಾನಂದ ಮನ್ನಂಗಿ, ಜಂಗಮನಕೊಪ್ಪ (ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು)
ಕರ್ನಾಟಕದ ಕಬೀರ: ಸಂತ ಶ್ರೀ ಶಿಶುವಿನಹಾಳ ಶರೀಫ಼ ಸಾಹೇಬರು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಜನಿಸಿದರು.