ಬಂಟ್ವಾಳ
Wikipedia ಇಂದ
| ಬಂಟ್ವಾಳ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ದಕ್ಷಿಣ ಕನ್ನಡ |
| ರೇಖಾಂಶ | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
36,830 - /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 574 211 - +91-(0)8255 - KA-19, KA-21 |
ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನೇತ್ರಾವತಿ ನದಿಯ ತೀರದಲ್ಲಿ ಇರುವ ಈ ಊರು ಮಂಗಳೂರಿನಿಂದ ೧೬ ಕಿ.ಮಿ.ದೂರದಲ್ಲಿ ಇದೆ.

