ಜೂನ್ ೧
ವಿಕಿಪೀಡಿಯ ಇಂದ
ಜೂನ್ ೧ - ಜೂನ್ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೨ನೇ ದಿನ (ಅಧಿಕ ವರ್ಷದಲ್ಲಿ ೧೫೩ನೇ ದಿನ).
| ಜೂನ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | ೭ |
| ೮ | ೯ | ೧೦ | ೧೧ | ೧೨ | ೧೩ | ೧೪ |
| ೧೫ | ೧೬ | ೧೭ | ೧೮ | ೧೯ | ೨೦ | ೨೧ |
| ೨೨ | ೨೩ | ೨೪ | ೨೫ | ೨೬ | ೨೭ | ೨೮ |
| ೨೯ | ೩೦ | ೩೧ | ||||
| ೨೦೧೨ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೫೩೩ - ಎನ್ ಬೊಲಿನ್ ಇಂಗ್ಲೆಂಡಿನ ರಾಣಿಯಾಗಿ ಪಟ್ಟ ಧರಿಸಿದಳು.
- ೨೦೦೧ - ನೇಪಾಳದ ಯುವರಾಜ ದೀಪೇಂದ್ರ ತನ್ನ ತಂದೆ ರಾಜ ಬೀರೇಂದ್ರನ ಸಮೇತ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದನು.
[ಬದಲಾಯಿಸಿ] ಜನನ
- ೧೯೭೫ - ಭಾರತದ ವೈಟ್ ಲಿಫ್ಟಿಂಗ್ ಆಟಗಾತಿ ಕರ್ಣಂ ಮಲ್ಲೇಶ್ವರಿ.
[ಬದಲಾಯಿಸಿ] ನಿಧನ
- ೧೯೯೬ - ನೀಲಂ ಸಂಜೀವ ರೆಡ್ಡಿ, ಭಾರತದ ೫ನೇ ರಾಷ್ಟ್ರಪತಿ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |