ಜುಲೈ ೧೨
Wikipedia ಇಂದ
ಜುಲೈ ೧೨ - ಜುಲೈ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೩ನೇ ದಿನ (ಅಧಿಕ ವರ್ಷದಲ್ಲಿ ೧೯೪ನೇ ದಿನ).
| ಜುಲೈ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ||
| ೬ | ೭ | ೮ | ೯ | ೧೦ | ೧೧ | ೧೨ |
| ೧೩ | ೧೪ | ೧೫ | ೧೬ | ೧೭ | ೧೮ | ೧೯ |
| ೨೦ | ೨೧ | ೨೨ | ೨೩ | ೨೪ | ೨೫ | ೨೬ |
| ೨೭ | ೨೮ | ೨೯ | ೩೦ | ೩೧ | ||
| ೨೦೦೮ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೭೫ - ಸಾಒ ಟೊಮೆ ಮತ್ತು ಪ್ರಿನ್ಸಿಪೆಯು ಪೋರ್ಚುಗಲ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೯ - ಕಿರಿಬಾತಿಯು ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
[ಬದಲಾಯಿಸಿ] ಜನನಗಳು
- ಕ್ರಿ.ಪೂ. ೧೦೦ - ಜೂಲಿಯಸ್ ಸೀಜರ್, ರೋಮ್ ಸಾಮ್ರಾಜ್ಯದ ಚಕ್ರವರ್ತಿ.
- ೧೮೯೫ - ಬಕ್ಮಿನಿಸ್ಟರ್ ಫುಲ್ಲರ್, ಇಂಗ್ಲೆಂಡ್ನ ವಾಸ್ತುಶಾಸ್ತ್ರ ತಜ್ಞ.
- ೧೯೦೪ - ಪಾಬ್ಲೊ ನೆರುಡ, ಚಿಲಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
[ಬದಲಾಯಿಸಿ] ಮರಣಗಳು
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |

