ಜನವರಿ ೧೪
ವಿಕಿಪೀಡಿಯ ಇಂದ
ಜನವರಿ ೧೪ - ಜನವರಿ ತಿಂಗಳಿನ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೧ ದಿನಗಳು (ಅಧಿಕ ವರ್ಷದಲ್ಲಿ ೩೫೨ ದಿನಗಳು) ಇರುತ್ತವೆ. ಟೆಂಪ್ಲೇಟು:ಜನವರಿ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೫೩೯ - ಸ್ಪೇನ್ ಕ್ಯೂಬಾವನ್ನು ವಶಪಡಿಸಿಕೊಂಡಿತು.
- ೧೭೬೧ - ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಷಾ ದುರ್ರಾನಿಯ ಆಫ್ಘಾನ್ ಸೈನ್ಯಗಳ ಮಧ್ಯೆ ಪಾಣೀಪಟದ ಮೂರನೇ ಸಂಗ್ರಾಮ.
- ೧೯೫೩ - ಜೋಸೆಫ್ ಟೀಟೊ ಯುಗೊಸ್ಲಾವಿಯದ ರಾಷ್ಟ್ರಪತಿಯಾಗಿ ಚುನಾಯಿತರಾದರು.
೦೯/೦೩/೧೯೮೪
ಜನನ [ಬದಲಾಯಿಸಿ]
ನಿಧನ [ಬದಲಾಯಿಸಿ]
- ೧೯೭೮ - ಕರ್ಟ್ ಗುಡ್ಲ್, ಆಸ್ಟ್ರಿಯ ಮೂಲದ ಗಣಿತಜ್ಞ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |