ಚಿತ್ರ:Incomplete list.png

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Incomplete_list.png(೪೦ × ೪೦ ಚಿತ್ರಬಿಂದು, ಫೈಲಿನ ಗಾತ್ರ: ೪೦೫ byte, MIME ಪ್ರಕಾರ: image/png)

ಶಿವನೆ ಆಚರಣೆ:-ಇದೊಂದು ವಿಶೇಷ ಆಚರಣೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಎಳ್ಳಾಮಾಸಿ ದಿನ; ಕೆಲವುಕಡೆ ರೈತರು ತರತರದ ಜಾನಪದ ಭಕ್ಷಬೊಜನ ಮಾಡಿಕೊಂಡು, ತಮ್ಮ ಎತ್ತಿನ ಗಾಡಿಗಳಲ್ಲಿ ಹೆರಿಕೊಂಡು,ಬಂಧು ಬಾಂದವರ,ಆತ್ಮಿಯರನ್ನು ಕರೆದುಕೊಂಡು ತಮ್ಮತಮ್ಮ ಹೊಲಗಳಿಗೆ ಹೋಗುತ್ತಾರೆ. ಬೇಳೆಗಳಿಗೆ,ತಮ್ಮ ಹೋಲದ ನಾಲ್ಕು ದಿಕ್ಕಿನಲ್ಲಿ ಚರಗ ಚಲ್ಲುತ್ತಾರೆ.ಚರಗ ಚಲ್ಲುವುದೆಂದರೆ,ತಾವು ತಂದ ತರತರದ ಅಡುಗೆಯನ್ನು ಹಸಿರು ಹೊತ್ತುನಿಂತ ಹೊಲದಲ್ಲಿಯ ಬೇಳೆಗಳಿಗೆ ಸಿಂಪಡಿಸಿ,ನಾಲ್ಕುಹೆಂಟೆಗಳನ್ನು ಇಟ್ಟು ಪೂಜಿಸುವುದು ಸಂಪ್ರದಾಯ. ಹೀಗೆ ಸಿಂಸಡಿಸುವಾಗ ಹುಲಿಗ್ಯ...ಹುಲಿಗ್ಯ...ಎನ್ನುತ್ತಾರೆ. ನಂತರ ಎಲ್ಲರೂ ಉಂಡು,ಹಾಡುಗಳನ್ನು ಹೇಳುವರು.ಇಲ್ಲಿ ಅದ್ಭುತವಾದ ಜನಪದ ಸಾಹಿತ್ಯದ ಹತ್ತು ಹಲವು ರಶ್ಮಿಗಳಿ ಅನಾವರಣ ಗೊಳ್ಳತ್ತವೆ.ಒಡಪು,ಕತೆ,ಹಾಡು, ಒಡಹು,ಕುಣಿತ, ನಟನೆ ಕೃಷಿ ಬದುಕಿನ ಹಲವು ಮಜಲುಗಳು ಈ ಸಮಯದಲ್ಲಿ ತೆರೆದುಕೊಳ್ಳುತ್ತವೆ.

 ಇದಾದ ನಂತರ ಸಂಜೆ, ಸೂರ್ಯ ಕೆಂಪಾದಾಗ ಹೊಲಬಿಟ್ಟು ಊರಕಡೆ ಎತ್ತಿನ ಗಾಡಿಯೊಂದಿಗೆ ಸಾಗುತ್ತಾರೆ. ಗಾಡಿಯ ಪಟ್ಟಿಗೆ ತಮ್ಮ ಹೊಲದಲ್ಲಿಯ

ಬೇಳೆಯ ಮಾದರಿಗಳನ್ನು ಕಟ್ಟಿರುತ್ತಾರೆ.ಊರಿನಲ್ಲಿ ಬಂದಾಗ ಈ ಶಿವನೆ ಆಚರಣೆ ನಡೆಯುತ್ತದೆ. ಇಲ್ಲಿ ಎಲ್ಲಾ ಜಾತಿಯ ಜನರು ಸೇರುತ್ತಾರೆ. ಬೇಳೆದ ಬೇಳೆಯಿಂದ ಮನುಷ್ಯನ ದೇಹದ ಆಕಾರ ಮಾಡಿ ಅದಕ್ಕೆ,ದೊತರ,ರುಮಾಲು, ಕೋಟು ಹಾಕಿ,ಕೊರಳಲ್ಲಿ ಲಿಂಗವನ್ನು ಕಟ್ಟುತ್ತಾರೆ. ಈ ಶಿವನ ಮೂರ್ತಿಯನ್ನು ಭವ್ಯವಾದ ಮೆರವಣಿಗೆಯ ಮೂಲಕ ಊರಿನ ಪ್ರಮುಖ ರಸ್ತೆಯಲ್ಲಿ ಹೊತ್ತು ತರುತ್ತಾರೆ.ಈ ಮೆರವಣಿಗೆ ಮುಂದೆಮುಂದೆ ಶೂಡಂಭಿ ಸುಡುವುದು,ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುತ್ತಾರೆ.ಐದು ಫೂಟ್ ಹಿಡಿದು ಐವತ್ತು ಪೂಟ್ ಎತ್ತರದ, ತುದಿಗೆ ಬೆಂಕಿಯನ್ನು ಹಚ್ಚಿದ,ಸಜ್ಜೆಯ ಕಣಕಿಯಿಂದ ಮಾಡಿದ,ಶೂಡಂಭಿ(ಬೆಂಕಿಯ ಹಿಲಾಲ)ಗಳು ಇಲ್ಲಿರುತ್ತವೆ.ಇದೊಂದು ಬೆಂಕಿಯ ಆಟ.ಆಟಗಾರರು ಬಹಳ ಖುಷಿಯಿಂದ ಈ ಆಟ ಆಡುತ್ತಾರೆ. ಈ ಬೆಂಕಿಗೆ ಚಳಿ ಆಹುತಿಯಾಯಿತು,ನಿವಿನ್ನು ನಿಮ್ಮ ಕೃಷಿ ಕಾಯಕ ಪ್ರಾರಂಬಿಸಿ,ಅಂದರೆ ಸುಗ್ಗಿ ಪ್ರಾರಂಭ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಬೆಂಕಿ ಯಾರಿಗೂ ತೊಂದರೆಗಳನ್ನು ಕೊಡುವುದಿಲ್ಲ. ಸಂಜೆ ಆರಕ್ಕೆ ಪ್ರಾರಂಭ ವಾಗಿ ಇದು, ರಾತ್ರಿ ವೇಳೆಯಲ್ಲಿ ಮುಗಿಯುವ, ಬೆಂಕಿಯಾಟದ ಈ ಆಚರಣೆಯೇ"ಶಿವನೆ ಆಚರಣೆ"

     *ಶಂಕರ ಬೈಚಬಾಳ, ಮಸಬಿನಾಳ. ವಿಜಯಪುರ.

ಸಾರಾಂಶ

ವಿವರ An icon for incomplete list template. Modified version of Image:Liste.png by me.
ದಿನಾಂಕ
ಆಕರ ಸ್ವಂತ ಕೆಲಸ
ಕರ್ತೃ Jak

ಪರವಾನಗಿ

I, the copyright holder of this work, hereby publish it under the following licenses:
GNU head GNU ಉಚಿತ ಡಾಕ್ಯುಮೆಂಟೇಶನ್ ಪರವಾನಗಿ, ಆವೃತ್ತಿಯ ನಿಯಮಗಳ ಅಡಿಯಲ್ಲಿ ಈ ಡಾಕ್ಯುಮೆಂಟ್ ಅನ್ನು ನಕಲಿಸಲು, ವಿತರಿಸಲು ಮತ್ತು/ಅಥವಾ ಮಾರ್ಪಡಿಸಲು ಅನುಮತಿಯನ್ನು ನೀಡಲಾಗಿದೆ. 1.2 ಅಥವಾ ಯಾವುದೇ ನಂತರದ ಆವೃತ್ತಿಯನ್ನು ಉಚಿತ ಸಾಫ್ಟ್‌ವೇರ್ ಫೌಂಡೇಶನ್ ಪ್ರಕಟಿಸಿದೆ; ಯಾವುದೇ ಅಸ್ಥಿರ ವಿಭಾಗಗಳಿಲ್ಲದೆ, ಮುಖ ಪಠ್ಯಗಳಿಲ್ಲ ಮತ್ತು ಹಿಂದಿನ ಕವರ್ ಪಠ್ಯಗಳಿಲ್ಲ. ಪರವಾನಗಿಯ ಪ್ರತಿಯನ್ನು GNU ಉಚಿತ ಡಾಕ್ಯುಮೆಂಟೇಶನ್ ಪರವಾನಗಿ ಎಂಬ ವಿಭಾಗದಲ್ಲಿ ಸೇರಿಸಲಾಗಿದೆ.
w:en:Creative Commons
ವೈಶಿಷ್ಟ್ಯ ಇರುವುದರಂತೆಯೇ ಹಂಚು
ಈ ಕಡತ ಕ್ರಿಯೇಟಿವ್ ಕಾಮನ್ಸ್ Attribution -Share Alike 3.0 Unported ಪರವಾನಗಿ ಹೊಂದಿದೆ.
ನೀವು ಮುಕ್ತ:
  • ಹಂಚಿಕೆಗೆ – ಕೆಲಸವನ್ನು ನಕಲು ಮಾಡಲು, ವಿತರಣೆ ಮತ್ತು ಸಾಗಿಸಲು
  • ರೀಮಿಕ್ಸ್ ಮಾಡಲು – ಕೆಲಸವನ್ನು ಬಳಸಿಕೊಳ್ಳಲು
ಈ ಕೆಳಗಿನ ಷರತ್ತುಗಳಲ್ಲಿ:
  • ವೈಶಿಷ್ಟ್ಯ – ನೀವು ಸೂಕ್ತವಾದ ಕ್ರೆಡಿಟ್ ನೀಡಬೇಕು, ಪರವಾನಗಿಗೆ ಲಿಂಕ್ ಅನ್ನು ಒದಗಿಸಬೇಕು ಮತ್ತು ಯಾವುದೇ ಬದಲಾವಣೆಗಳನ್ನು ಮಾಡಿದ್ದರೆ ಸೂಚಿಸಬೇಕು. ನೀವು ಯಾವುದೇ ಸಮಂಜಸವಾದ ರೀತಿಯಲ್ಲಿ ಮಾಡಬಹುದು, ಆದರೆ ಪರವಾನಗಿದಾರರು ನಿಮ್ಮನ್ನು ಅಥವಾ ನಿಮ್ಮ ಯಾವುದೇ ಬಳಕೆಯನ್ನು ಅನುಮೋದಿಸಿದಂತೆ ರೀತಿಯಲ್ಲಿ ಉಪಯೋಗಿಸಬಾರದು.
  • ಇರುವುದರಂತೆಯೇ ಹಂಚು – ನೀವು ರೀಮಿಕ್ಸ್ ಮಾಡಿದರೆ, ರೂಪಾಂತರಗೊಳಿಸಿದರೆ ಅಥವಾ ವಸ್ತುವಿನ ಮೇಲೆ ನಿರ್ಮಿಸಿದರೆ, ನಿಮ್ಮ ಕೊಡುಗೆಗಳನ್ನು ನೀವು ಮೂಲದಂತೆ ಅದೇ ಅಥವಾ ಹೊಂದಾಣಿಕೆಯ ಪರವಾನಗಿ ಅಡಿಯಲ್ಲಿ ವಿತರಿಸಬೇಕು.
This licensing tag was added to this file as part of the GFDL licensing update.
w:en:Creative Commons
ವೈಶಿಷ್ಟ್ಯ ಇರುವುದರಂತೆಯೇ ಹಂಚು
This file is licensed under the Creative Commons Attribution-Share Alike 2.5 Generic, 2.0 Generic and 1.0 Generic license.
ನೀವು ಮುಕ್ತ:
  • ಹಂಚಿಕೆಗೆ – ಕೆಲಸವನ್ನು ನಕಲು ಮಾಡಲು, ವಿತರಣೆ ಮತ್ತು ಸಾಗಿಸಲು
  • ರೀಮಿಕ್ಸ್ ಮಾಡಲು – ಕೆಲಸವನ್ನು ಬಳಸಿಕೊಳ್ಳಲು
ಈ ಕೆಳಗಿನ ಷರತ್ತುಗಳಲ್ಲಿ:
  • ವೈಶಿಷ್ಟ್ಯ – ನೀವು ಸೂಕ್ತವಾದ ಕ್ರೆಡಿಟ್ ನೀಡಬೇಕು, ಪರವಾನಗಿಗೆ ಲಿಂಕ್ ಅನ್ನು ಒದಗಿಸಬೇಕು ಮತ್ತು ಯಾವುದೇ ಬದಲಾವಣೆಗಳನ್ನು ಮಾಡಿದ್ದರೆ ಸೂಚಿಸಬೇಕು. ನೀವು ಯಾವುದೇ ಸಮಂಜಸವಾದ ರೀತಿಯಲ್ಲಿ ಮಾಡಬಹುದು, ಆದರೆ ಪರವಾನಗಿದಾರರು ನಿಮ್ಮನ್ನು ಅಥವಾ ನಿಮ್ಮ ಯಾವುದೇ ಬಳಕೆಯನ್ನು ಅನುಮೋದಿಸಿದಂತೆ ರೀತಿಯಲ್ಲಿ ಉಪಯೋಗಿಸಬಾರದು.
  • ಇರುವುದರಂತೆಯೇ ಹಂಚು – ನೀವು ರೀಮಿಕ್ಸ್ ಮಾಡಿದರೆ, ರೂಪಾಂತರಗೊಳಿಸಿದರೆ ಅಥವಾ ವಸ್ತುವಿನ ಮೇಲೆ ನಿರ್ಮಿಸಿದರೆ, ನಿಮ್ಮ ಕೊಡುಗೆಗಳನ್ನು ನೀವು ಮೂಲದಂತೆ ಅದೇ ಅಥವಾ ಹೊಂದಾಣಿಕೆಯ ಪರವಾನಗಿ ಅಡಿಯಲ್ಲಿ ವಿತರಿಸಬೇಕು.
ನಿಮ್ಮಿಚ್ಛೆಯ ಪರವಾನಗಿಯನ್ನು ನೀವು ಆರಿಸಿಕೊಳ್ಳಬಹುದು.

Captions

Add a one-line explanation of what this file represents

Items portrayed in this file

depicts ಇಂಗ್ಲಿಷ್

some value

author name string ಇಂಗ್ಲಿಷ್: Jak
Wikimedia username ಇಂಗ್ಲಿಷ್: Jak

copyright status ಇಂಗ್ಲಿಷ್

copyrighted ಇಂಗ್ಲಿಷ್

source of file ಇಂಗ್ಲಿಷ್

original creation by uploader ಇಂಗ್ಲಿಷ್

10 CEGregorian

ಕಡತದ ಇತಿಹಾಸ

ದಿನ/ಕಾಲ ಒತ್ತಿದರೆ ಆ ಸಮಯದಲ್ಲಿ ಈ ಕಡತದ ವಸ್ತುಸ್ಥಿತಿ ತೋರುತ್ತದೆ.

ದಿನ/ಕಾಲಕಿರುನೋಟಆಯಾಮಗಳುಬಳಕೆದಾರಟಿಪ್ಪಣಿ
ಪ್ರಸಕ್ತ೧೭:೨೯, ೨ ಜೂನ್ ೨೦೧೩೧೭:೨೯, ೨ ಜೂನ್ ೨೦೧೩ ವರೆಗಿನ ಆವೃತ್ತಿಯ ಕಿರುನೋಟ೪೦ × ೪೦ (೪೦೫ byte)KigszMade background transparent.
೦೪:೦೧, ೨೬ ಅಕ್ಟೋಬರ್ ೨೦೦೬೦೪:೦೧, ೨೬ ಅಕ್ಟೋಬರ್ ೨೦೦೬ ವರೆಗಿನ ಆವೃತ್ತಿಯ ಕಿರುನೋಟ೪೦ × ೪೦ (೪೨೧ byte)Jak{{Information |Description=An icon for incomplete list template. Modified version of Image:Liste.png by me. |Source= |Date= 10-25-06 |Author= ~~~ |Permission= |other_versions= }}

More than ೧೦೦ pages use this file. The following list shows the first ೧೦೦ pages that use this file only. A full list is available.

View more links to this file.

ಜಾಗತಿಕ ಕಡತ ಉಪಯೋಗ

ಈ ಕಡತವನ್ನು ಕೆಳಗಿನ ಬೇರೆ ವಿಕಿಗಳೂ ಉಪಯೋಗಿಸುತ್ತಿವೆ:

ಮೇಲ್ದರ್ಜೆ ಮಾಹಿತಿ

"https://kn.wikipedia.org/wiki/ಚಿತ್ರ:Incomplete_list.png" ಇಂದ ಪಡೆಯಲ್ಪಟ್ಟಿದೆ