ಟಿ.ಜಿ.ಲಿಂಗಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟಿ. ಗೋವಿಂದರಾಜುಲು ಲಿಂಗಪ್ಪ ಅವರು ಕನ್ನಡ, ತೆಲುಗು, ತಮಿಳು ಚಲನಚಿತ್ರಗಳಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕರು. ಅವರು ೨೦೦೫ ರಲ್ಲಿ ನಿಧನರಾದರು.