ಕೊಂಡಜ್ಜಿಯ ಅರಣ್ಯಧಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕೊಂಡಜ್ಜಿ ಇದು ಒಂದು ಪ್ರವಾಸಿತಾಣ

     ಇದು ದಾವಣಗೆರೆ ೧೩ ಕಿ ಮಿ ದೂರವಿದೆ ಇಲ್ಲಿ ವಿಸ್ತಾರವಾದ ಅರಣ್ಯ ಪ್ರದೇಶವಿದೆ ಸುಂದರವಾದ ಕೆರೆ ಇದೆ ಈ ಕೆರೆ ಇಲ್ಲಿಯ ಜನರ ಜೀವನಾಡಿ

ಈ ಕೆರೆ ಇಂದ ಸುತ್ತಲ ಗ್ರಾಮಗಳಾದ ಬುಳ್ಳಾಪುರ,ಕೆಂಚನಹಳ್ಳಿ,ಕುರುಬರಹಳ್ಳಿ,ಗ್ರಾಮಗಳ ಜಮೀನಿಗೆ ಈ ಕೆರೆಯಿಂದ ನೀರು ಹಾಯಿಸಲಾಗುತ್ತದೆ, ಈ ಕೆರೆಗೆ ಭದ್ರಜಾಲಶಯ ದಿಂದ ನೀರು ಹರಿದುಬರುತದೆ ಇಲ್ಲಿಯ ಪ್ರಮುಖ ಬೇಳೆ ಭತ್ತ,ಕಬ್ಬು,ಜೋಳ,ತೆಂಗು,