ಗೌಡಪಾದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೌಡಪಾದ
ಆದಿ ಗುರು ಶ್ರೀ ಗೌಡಪಾದಾಚಾರ್ಯ.
ಗೌರವಗಳು/honours ಶ್ರೀ ಗೌಡಪಾದಾಚಾರ್ಯ ಮಠದ ಸ್ಥಾಪಕ
ತತ್ವಶಾಸ್ತ್ರ ಭಾರತೀಯ ತತ್ವ ಶಾಸ್ತ್ರದ ಅದ್ವೈತ ವೇದಾಂತ ಪರಂಪರೆ


ಗೌಡಪಾದರು (ಸುಮಾರು ಕ್ರಿ.ಶ. ೮ನೇ ಶತಮಾನ) (ಶ್ರೀ ಗೌಡಪಾದಾಚಾರ್ಯ ಎಂದೂ ನಿರ್ದೇಶಿಸಲಾಗುವ) ವೈದಿಕ ತತ್ವಶಾಸ್ತ್ರಅದ್ವೈತ ವೇದಾಂತ ಪರಂಪರೆಯ ಸಂಪ್ರದಾಯದಲ್ಲಿ ಒಬ್ಬ ಮುಂಚಿನ ಗುರುಗಳಾಗಿದ್ದರು. ಸಾಂಪ್ರದಾಯಿಕವಾಗಿ ಅವರು, ವೈದಿಕ ತತ್ವಶಾಸ್ತ್ರದಲ್ಲಿನ ಅತ್ಯಂತ ಪ್ರಮುಖ ವ್ಯಕ್ತಿಗಳ ಪೈಕಿ ಒಬ್ಬರಾದ, ಮಹಾನ್ ಶಿಕ್ಷಕ ಆದಿ ಶಂಕರರ ಮಹಾಗುರು ಎಂದು ಹೇಳಲಾಗಿದೆ. ಅವರು ಶ್ರೀ ಗೌಡಪಾದಾಚಾರ್ಯ ಮಠದ ಸ್ಥಾಪಕರು ಮತ್ತು ಮಾಂಡೂಕ್ಯ ಕಾರಿಕಾದ ಲೇಖಕ ಅಥವಾ ಸಂಕಲಕ ಎಂದು ನಂಬಲಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಗೌಡಪಾದ&oldid=407986" ಇಂದ ಪಡೆಯಲ್ಪಟ್ಟಿದೆ