ಜ್ಞಾನಯೋಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜ್ಞಾನಯೋಗಇದು ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು.ಜ್ಞಾನ ಎಂದರೆ ವಿಚಾರ,ತಿಳುವಳಿಕೆ. ಜ್ಞಾನಯೋಗ ಎಂದರೆ ವಿಚಾರ ವಿವೇಕಗಳ ಮೂಲಕ ಜೀವಾತ್ಮನು ಪ್ರಪಂಚದ ಬಂಧನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಐಕ್ಯನಾಗುವುದು. ಬ್ರಹ್ಮವೊಂದೇ ಸತ್ಯ,ಉಳಿದುದಲ್ಲೆವೂ ಮಿಥ್ಯೆ ಎಂಬುದನ್ನು ವಿಚಾರದ ಮೂಲಕ,ವಿವೇಕದ ಮೂಲಕ ಜೀವನು ತಿಳಿದುಕೊಂಡು ಬ್ರಹ್ಮ ಸಾಕ್ಷಾತ್ಕಾರ ಪಡೆಯುವುದು ಜ್ಞಾನಯೋಗ.

ಪರಿವಿಡಿ

[ಬದಲಾಯಿಸಿ] ಸಾಧನ ಚತುಷ್ಟಯ

[ಬದಲಾಯಿಸಿ] ಸಾಧನೆಯ ಹಂತಗಳು

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

[ಬದಲಾಯಿಸಿ] ಆಧಾರ ಗ್ರಂಥಗಳು

೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

೨.ಇದನ್ನೂ ನೋಡಿ :ಭಗದ್ಗೀತೆಯ ಜ್ಞಾನವಿಜ್ಞಾನಯೋಗಃ

"http://kn.wikipedia.org/w/index.php?title=ಜ್ಞಾನಯೋಗ&oldid=226297" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು