ಕನಸು
Wikipedia ಇಂದ
EEG showing brainwaves during REM sleep
ಕನಸು ಎಂದರೆ ಒಬ್ಬ ವ್ಯಕ್ಥಿ ನಿದ್ರೆಯಲ್ಲಿ ಅನುಭವಿಸುವ 'ಕಥೆ'.ಇದು ಕಾಲ್ಪನಿಕವಾಗಿರುತ್ತದಯಾದರೂ ನಿಜ ಜೀವನಕ್ಕೆ ಸಂಬಂಧಿಸಿರುತ್ತದೆ.ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತವೆ.ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ,ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ.