ಕೋಲಾರ (ಲೋಕ ಸಭೆ ಚುನಾವಣಾ ಕ್ಷೇತ್ರ)
ವಿಕಿಪೀಡಿಯ ಇಂದ
ಕೋಲಾರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು [ಬದಲಾಯಿಸಿ]
ಮೈಸೂರು ರಾಜ್ಯ:
- 1951: ಎಂ.ವಿ. ಕೃಷ್ಣಪ್ಪ / ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1957: ಕೆ. ಚೆಂಗಲರಾಯ ರೆಡ್ಡಿ / ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1962: ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ವಿ. ವೆಂಕಟೇಶ್, ಜನತಾ ಪಕ್ಷ
- 1989: ವೈ. ರಾಮಕೃಷ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1998: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1999: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2004: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2009: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಉಲ್ಲೇಖಗಳು [ಬದಲಾಯಿಸಿ]
ಇದನ್ನೂ ನೋಡಿ [ಬದಲಾಯಿಸಿ]
|
|||||