ಹಾವೇರಿ (ಲೋಕ ಸಭೆ ಚುನಾವಣಾ ಕ್ಷೇತ್ರ)
ವಿಕಿಪೀಡಿಯ ಇಂದ
ಹಾವೇರಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿತ್ತು. ಇದು ೧೯೭೭ರಲ್ಲಿ ಆಸ್ತಿತ್ವಕ್ಕೆ ಬಂದಿತು.
ಸಂಸತ್ ಸದಸ್ಯರು [ಬದಲಾಯಿಸಿ]
- ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
- ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
- ೧೯೮೦ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
- ೧೯೮೪ - ಅಜೀಜ್ ಸೇಠ್
- ೧೯೮೯ - ಬಿ. ಎಂ. ಮುಜಾಹೀದ್
- ೧೯೯೧ - ಬಿ. ಎಂ. ಮುಜಾಹೀದ್
- ೧೯೯೬ - ಪ್ರೊ. ಐ. ಜಿ. ಸನದಿ
- ೧೯೯೮ - ಬಿ. ಎಂ. ಮೆಣಸಿನಕಾಯಿ
- ೧೯೯೯ - ಪ್ರೊ. ಐ. ಜಿ. ಸನದಿ
- ೨೦೦೪ - ಮಂಜುನಾಥ್ ಕುನ್ನೂರ್
- ೨೦೦೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ
ಉಲ್ಲೇಖಗಳು [ಬದಲಾಯಿಸಿ]
ಇದನ್ನೂ ನೋಡಿ [ಬದಲಾಯಿಸಿ]
|
|||||