ಬಾಗಲಕೋಟೆ (ಲೋಕ ಸಭೆ ಚುನಾವಣಾ ಕ್ಷೇತ್ರ)
ವಿಕಿಪೀಡಿಯ ಇಂದ
ಬಾಗಲಕೋಟೆ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೬೭ರಲ್ಲಿ ರಚಿಸಲಾಯಿತು.
ಸಂಸತ್ತಿನ ಸದಸ್ಯರು[ಬದಲಾಯಿಸಿ]
ಮೈಸೂರು ರಾಜ್ಯ:
ಕರ್ನಾಟಕ ರಾಜ್ಯ:
- ೧೯೭೭: ಎಸ್.ಬಿ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ೧೯೮೦: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ೧೯೮೪: ಪಾಟೀಲ್ ಹನಮಂತಗೌಡ ಭೀಮನಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ೧೯೮೯: ಪಾಟೀಲ್ ಸುಭಾಶ್ ತಮ್ಮಣ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ೧೯೯೧: ಸಿದ್ದಪ್ಪ ಭೀಮಪ್ಪ ನ್ಯಾಮಗೌಡರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ೧೯೯೬: ಮೇಟಿ ಹುಲ್ಲಪ್ಪ ಯಮನಪ್ಪ, ಜನತಾ ದಳ
- ೧೯೯೮: ಅಜಯ್ಕುಮಾರ್ ಸಾಂಬಸದಾಶಿವ್ ಸರ್ನಾಯಕ್, ಲೋಕ ಶಕ್ತಿ
- ೧೯೯೯: ಆರ್.ಎಸ್. ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ೨೦೦೪: ಗಡ್ಡಿಗೌಡರ್ ಪರ್ವತಗೌಡ ಚಂದನಗೌಡ, ಭಾರತೀಯ ಜನತಾ ಪಕ್ಷ
ಇದನ್ನೂ ನೋಡಿ[ಬದಲಾಯಿಸಿ]
|
|||||